ಬಲಿಪಾಡ್ಯಮಿಯ ವಿಶೇಷತೆ; ಒಂದು ಮೇಲ್ನೋಟ| ದಾನವ ಅರಸನ ವಾಮನ ತುಳಿದದ್ದೇಕೆ?
ಸಮಗ್ರ ವಿಶೇಷ: ದೀಪಗಳ ಹಬ್ಬ ದೀಪಾವಳಿಯನ್ನು ದೇಶಾದ್ಯಂತ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತಿದೆ. ದುಷ್ಟಶಕ್ತಿ ವಿರುದ್ಧದ ಶಿಷ್ಟ ರಕ್ಷಣೆಯ ಸಂಕೇತವನ್ನು ಸೂಚಿಸುವ ಈ ಹಬ್ಬವನ್ನು ಮನೆಗಳು, ದೇವಾಲಯ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಲಾಗುತ್ತದೆ. ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಪೌರಾಣಿಕ ಕಥೆಯ […]
ಬಲಿಪಾಡ್ಯಮಿಯ ವಿಶೇಷತೆ; ಒಂದು ಮೇಲ್ನೋಟ| ದಾನವ ಅರಸನ ವಾಮನ ತುಳಿದದ್ದೇಕೆ? Read More »