ಸಂಸ್ಕೃತಿ

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಜ. 28ರಿಂದ ಫೆ.2ರವರೆಗಿನ ರಾಶಿಗಳ ಗೋಚಾರಫಲ ಹೇಗಿದೆ ನೋಡೋಣ ಬನ್ನಿ… ಮೇಷ ರಾಶಿ:ಈ ವಾರ ನೀವು ಆರೋಗ್ಯದ ಬಗ್ಗೆ ಜಾಗ್ರತೆವಹಿಸಿದರೆ ಒಳ್ಳೆಯದು. ಯೋಜನೆಗಳಲ್ಲಿ ಹೂಡಿಕೆ ಮಾಡಲು ಈ ಸಮಯವನ್ನು ತುಂಬಾ ಒಳ್ಳೆಯದು. ಈ ಅವಕಾಶಗಳು ಜಾರಿಕೊಳ್ಳಲು ಬಿಡಬೇಡಿ. ಈ ಸಮಯದಲ್ಲಿ, ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ಮನೆಯಲ್ಲೇ ರಾಮನ ಅರ್ಚನೆ ಹೀಗೆ ಮಾಡಿ

ಸಮಗ್ರ ನ್ಯೂಸ್: 2024 ರ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾನದ ಐತಿಹಾಸಿಕ ಕಾರ್ಯಕ್ರಮವಿದೆ. ಈ ಹಿನ್ನಲೆಯಲ್ಲಿ , ಜನವರಿ 22 ರಂದು ನಿಮ್ಮ ಮನೆಯಲ್ಲಿ ರಾಮ್ ಪೂಜೆಯನ್ನು ಹೇಗೆ ಮಾಡಬೇಕೆಂಬ ಮಾಹಿತಿ ಇಲ್ಲಿ ನೀಡಲಾಗಿದೆ. ನೀವು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದೇ ಹೋದರೆ, ಲಾಲಾ ಪ್ರಾಣ ಪ್ರತಿಷ್ಠಾನದ ಸಮಯದಲ್ಲಿ ನಿಮ್ಮ ಮನೆಯಲ್ಲಿ ರಾಮ ಪೂಜೆಯನ್ನು ಮಾಡಬಹುದು. ಪ್ರತಿಷ್ಠಾಪನೆಯ ದಿನದಂದು ನಿಮ್ಮ ಮನೆಯಲ್ಲಿ ರಾಮ ಪೂಜೆ ಮಾಡುವುದು ಹೇಗೆ?: ಹೊಸ, ತಿಳಿ ಬಣ್ಣದ ಬಟ್ಟೆಗಳನ್ನು

ಮನೆಯಲ್ಲೇ ರಾಮನ ಅರ್ಚನೆ ಹೀಗೆ ಮಾಡಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನಾವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಬನ್ನಿ ಈ ವಾರದಲ್ಲಿ ಯಾವ ರಾಶಿಯವರಿಗೆ ಶುಭ, ಏನೆಲ್ಲಾ ಫಲಾಫಲಗಳಿವೆ ತಿಳಿಯೋಣ… ಮೇಷ ರಾಶಿ:ಈ ವಾರ ನಿಮಗೆ ಏರಿಳಿತಗಳಿಂದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಶಬರಿಮಲೆ: ಜ್ಯೋತಿ ಸ್ವರೂಪನಾಗಿ ದರ್ಶನ ನೀಡಿದ ಅಯ್ಯಪ್ಪ ಸ್ವಾಮಿ| ಭಾವಪರವಶಗೊಂಡ ಭಕ್ತಗಣ

ಸಮಗ್ರ ನ್ಯೂಸ್: ಮಕರ ಸಂಕ್ರಾಂತಿಯ ದಿನದಂದು ಪ್ರತಿ ವರ್ಷದಂತೆ ಈ ವರ್ಷವೂ ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನವಾಯಿತು. ಜ್ಯೋತಿಯನ್ನು ಕಂಡಂತ ಅಯ್ಯಪ್ಪ ಭಕ್ತಗಣವು ಭಾವ ಪರವಶತೆಯಲ್ಲಿ ಮುಳುಗಿದರು. ಮಕರ ಸಂಕ್ರಮಣದ ಕಾಲದಲ್ಲಿಯೇ ಶಬರಿಮಲೆ ಮಕರ ವಿಳಕ್ಕು ಪೂಜೆಗಳು ನಡೆಯುವುದರಿಂದ ಇದರಿಂದ ಮಕರ ಜ್ಯೋತಿ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಮಕರ ಜ್ಯೋತಿ (ಸಾಮಾನ್ಯವಾಗಿ ಜನವರಿ 14 ರಂದು). ಆದ್ರೇ ಜ.15ರ ಇಂದು ಮಕರ ಜ್ಯೋತಿ ದರ್ಶನವಾಗಿದೆ. ತಿರುವಾಭರಣಂ ಅಥವಾ ಭಗವಂತನ ಪವಿತ್ರ ಆಭರಣಗಳು ಮೂರು ಪೆಟ್ಟಿಗೆಗಳಲ್ಲಿ ಶಬರಿಮಲೆಗೆ ಆಗಮಿಸುತ್ತವೆ.

ಶಬರಿಮಲೆ: ಜ್ಯೋತಿ ಸ್ವರೂಪನಾಗಿ ದರ್ಶನ ನೀಡಿದ ಅಯ್ಯಪ್ಪ ಸ್ವಾಮಿ| ಭಾವಪರವಶಗೊಂಡ ಭಕ್ತಗಣ Read More »

ಕೊಳಲನೂದುತ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆ-ಮನೆಗೆ ನೀಡುತ್ತಿರುವ ಪುಟ್ಟ ಬಾಲಕನ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದಿನಗಣನೆ ಆರಂಭ ಆಗಿದೆ. ಜನವರಿ 22ರಂದು ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕೆ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಇದಲ್ಲದೇ ಭಾರತದ ಪ್ರತೀ ಮೂಲೆಯಲ್ಲಿರುವ ಶ್ರೀ ರಾಮ ಭಕ್ತರಿಗೆ ಅಯೋಧ್ಯೆಯಿಂದ ತಂದ ಅಕ್ಷತೆ ನೀಡಿ ಆಹ್ವಾನಿಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ಪುಟ್ಟ ಬಾಲಕನ ವಿಡಿಯೋವೊಂದು ನೆಟ್ಟಿಗರ ಮನಗೆದ್ದಿದೆ. ರಾಮ ಮಂದಿರ ಲೋಕಾರ್ಪಣೆಯ ಸುಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಕೊಳಲನೂದುತ ಮನೆ-ಮನೆಗೆ ನೀಡಿ ಆಹ್ವಾನ ನೀಡಿರುವ ಪುಟ್ಟ

ಕೊಳಲನೂದುತ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆ-ಮನೆಗೆ ನೀಡುತ್ತಿರುವ ಪುಟ್ಟ ಬಾಲಕನ ವಿಡಿಯೋ ವೈರಲ್ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜನ್ಮ ನಕ್ಷತ್ರಗಳ ಅನುಸಾರವಾಗಿ ಈ ವಾರದ ರಾಶಿಗಳ ಗೋಚಾರಫಲವನ್ನು ಇಲ್ಲಿ ನೀಡಲಾಗಿದೆ. ಜ.14 ರಿಂದ 20ರವರೆಗಿನ ನಿಮ್ಮ ರಾಶಿಗಳ ಫಲಾಪಲಗಳನ್ನು ನೀಡಲಾಗಿದೆ. ಮೇಷ ರಾಶಿ:ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಮಹತ್ವದ ನಿರ್ಧಾರ ಬಂದರಿಂದ ಹೊಸ ನಿರೀಕ್ಷೆಗಳು ಇರುತ್ತವೆ. ಖರ್ಚು ವೆಚ್ಚದಲ್ಲಿ ನಿಯಂತ್ರಣ ಕಳೆದುಕೊಳ್ಳುವಿರಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉನ್ನತಮಟ್ಟ ತಲುಪುತ್ತಾರೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಅತಿಥಿ ಅಭ್ಯಾಗತರ ಆಗಮನ ಸಂತಸವನ್ನು ಹೆಚ್ಚಿಸುತ್ತದೆ. ಕಷ್ಟ ನಷ್ಟದ ನಡುವೆಯೂ ಯಶಸ್ಸನ್ನು ಗಳಿಸುವ ಬುದ್ದಿ ತೋರುವಿರಿ.

ದ್ವಾದಶ ರಾಶಿಗಳ ವಾರಭವಿಷ್ಯ Read More »

ಕಾಲಮಿತಿಗೆ ಮುಕ್ತಿ| ಇನ್ಮುಂದೆ ರಾತ್ರಿಯಿಡೀ ಪ್ರದರ್ಶನಗೊಳ್ಳಲಿದೆ ಯಕ್ಷಗಾನ

ಸಮಗ್ರ ನ್ಯೂಸ್: ಕಟೀಲು ದುರ್ಗಾ‍ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳು ಮಕರ ಸಂಗ್ರಾಂತಿಯ (ಇದೇ 14) ಬಳಿಕ ಹರಕೆಯ ಯಕ್ಷಗಾನವನ್ನು ರಾತ್ರಿಯಿಂದ ಮುಂಜಾನೆವರೆಗೆ ಪ್ರದರ್ಶಿಸಲಿವೆ. ಈ ಬಗ್ಗೆ ಹೈಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪಿನ ಅನುಸಾರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಈ ನಿರ್ಧಾರವನ್ನು ಕೈಗೊಂಡಿದೆ. ಜ.14 ರಿಂದಲೇ ರಾತ್ರಿ ಪೂರ್ತಿ ಷರತ್ತುಬದ್ಧವಾಗಿ ಯಕ್ಷಗಾನ ಪ್ರದರ್ಶನಕ್ಕೆ ಕ್ರಮಕೈಗೊಳ್ಳುವಂತೆ ಮೇಳಗಳ ವ್ಯವಸ್ಥಾಪಕರಿಗೆ ಆಡಳಿತ ಸಮಿತಿಯು ನಿರ್ದೇಶನ ನೀಡಿದೆ. ಯಕ್ಷಗಾನ ಪ್ರದರ್ಶನದ ಅವಧಿಯನ್ನು ಸಂಜೆ 5 ರಿಂದ ಮಧ್ಯರಾತ್ರಿ

ಕಾಲಮಿತಿಗೆ ಮುಕ್ತಿ| ಇನ್ಮುಂದೆ ರಾತ್ರಿಯಿಡೀ ಪ್ರದರ್ಶನಗೊಳ್ಳಲಿದೆ ಯಕ್ಷಗಾನ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ದ್ವಾದಶ ರಾಶಿಗಳ ಈ ವಾರದ ಫಲಾಫಲಗಳೇನು? ಯಾವ ರಾಶಿಗೆ ಏನು ಲಾಭ? ಯಾರಿಗೆ ಶುಭ ಫಲ? ಇಲ್ಲಿದೆ ನೋಡಿ ಮೇಷ: ಮಂಗಳಕಾರಕನು, ಪ್ರಸನ್ನವದನನು ಆದ ಸುಬ್ರಹ್ಮಣ್ಯನನ್ನು ಪೂಜಿಸಿದರೆ, ಗುರು-ಶನಿ ಗ್ರಹಗಳ ಒಳ್ಳೆಯ ಫಲಗಳನ್ನು ಪಡೆಯಬಹುದು. ಮನುಷ್ಯನ ಶರೀರದಲ್ಲಿ ಹರಿಯುವ ಶಕ್ತಿಗೆ ಸುಬ್ರಹ್ಮಣ್ಯನೇ ಅಧಿಪತಿ. ಅವನ ಕೃಪೆಯಿದ್ದರೆ ಆರೋಗ್ಯದಲ್ಲಿ ಸಮಸ್ಯೆ ಬರುವುದಿಲ್ಲ. ಪ್ರತಿ ನಿತ್ಯ ಸುಬ್ರಹ್ಮಣ್ಯ ಸಹಸ್ರನಾಮ ಪಠಿಸಿ. ಸಾಧ್ಯವಾದಲ್ಲಿ ಗುರುವಾಯೂರಿನ ಗುರುವಾಯೂರಪ್ಪನನ್ನು ದರ್ಶಿಸಿ ಬನ್ನಿ. ಶುಭಫಲಗಳನ್ನು ಪಡೆಯುತ್ತೀರಿ. ವೃಷಭ: ಜೀವನದಲ್ಲಿ ಅಂದಾಜಿನಲ್ಲಿ ಕಾಲ ಕಳೆಯಬಾರದು.

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವರ್ಷಭವಿಷ್ಯ

ಸಮಗ್ರ ನ್ಯೂಸ್: 2023ರ ಕ್ಯಾಲೆಂಡರ್ ಬದಲಾಗಿ 2024ರ ಹೊಸ ಕ್ಯಾಲೆಂಡರ್ ಗೋಡೆ ಮೇಲೆ ಬಿದ್ದಿದೆ. ಈ ವರ್ಷದಲ್ಲಿ ಯಾವ ರಾಶಿಯವರಿಗೆ ಏನು ಲಾಭ, ಫಲಾಫಲಗಳು ಏನು ಎಂಬುದನ್ನು ನೋಡೋಣ ಬನ್ನಿ… ಮೇಷ:ಮೇಷ ರಾಶಿಯವರು ತಮ್ಮ ಕುರಿತು ಕಾಳಜಿ ವಹಿಸುವುದನ್ನು ಮತ್ತು ಸಾಕಷ್ಟು ಸಕ್ರಿಯರಾಗುವುದನ್ನು ಇಷ್ಟಪಡುತ್ತಾರೆ. ಈ ವರ್ಷದ ಆರಂಭದಲ್ಲಿ ಗುರುವು ನಿಮ್ಮ ರಾಶಿಯಲ್ಲಿದ್ದು ಶನಿಯು ಹನ್ನೊಂದನೇ ಮನೆಯಲ್ಲಿರುತ್ತಾನೆ. ಹೀಗಾಗಿ ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗುತ್ತದೆ. ಸರಿಯಾದ ಆಯ್ಕೆಯನ್ನು ಮಾಡಿಕೊಂಡರೆ ಬದುಕಿನಲ್ಲಿ ಮುಂದೆ ಸಾಗಬಹುದು. ನಿಮ್ಮ ವೈಯಕ್ತಿಕ ಹಾಗೂ

ದ್ವಾದಶ ರಾಶಿಗಳ ವರ್ಷಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನದ ಪ್ರಕಾರ ದ್ವಾದಶ ರಾಶಿಗಳ ಭವಿಷ್ಯ ನೀಡಲಾಗಿದ್ದು ಡಿಸೆಂಬರ್‌ 24ರಿಂದ 30ರವರೆಗಿನ ರಾಶಿಭವಿಷ್ಯ ನೀಡಲಾಗಿದೆ ನೋಡಿ: ಮೇಷ ರಾಶಿ:ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಆತ್ಮೀಯರ ಸಲಹೆ ಪಡೆಯಿರಿ. ಹಣಕಾಸಿನ ವ್ಯವಹಾರದ ಬಗ್ಗೆ ಕುಟುಂಬದೊಂದಿಗೆ ಚರ್ಚಿಸುವುದು ಒಳ್ಳೆಯದು. ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶ. ಹೊಸ ವ್ಯಾಪಾರ ಆರಂಭಿಸುವಾಗಎಚ್ಚರಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳಿ. ವಾರದ ಆರಂಭದಲ್ಲೇ ಶುಭ ವರ್ತಮಾನವೊಂದು ಬರಲಿದೆ. ಅಧಿಕ ಖರ್ಚಿನಿಂದಾಗಿ ಮಾನಸಿಕ ಒತ್ತಡ ಕಾಡಬಹುದು. ಸಂಗೀತ ಧ್ಯಾನದಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಆದಾಯ ಹೆಚ್ಚುವ

ದ್ವಾದಶ ರಾಶಿಗಳ ವಾರಭವಿಷ್ಯ Read More »