ಸಂಸ್ಕೃತಿ

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನಿಮ್ಮ ರಾಶಿಗಳಿಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಏಪ್ರಿಲ್ 21ರಿಂದ 27ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಮೇಷ ರಾಶಿ:ಆರೋಗ್ಯದಲ್ಲಿನ ತೊಂದರೆಯು ಮರೆಯಾಗುತ್ತದೆ. ಕುಟುಂಬದ ಹಣಕಾಸಿನ ಸಮಸ್ಯೆ ಕ್ರಮೇಣ ಸುಧಾರಿಸುತ್ತದೆ. ಬಹುದಿನದಿಂದ ಕಾಡುತ್ತಿದ್ದ ನಿರುದ್ಯೋಗ ಸಮಸ್ಯೆವೊದಕ್ಕೆ ಪರಿಹಾರ ದೊರೆಯಲಿದೆ. ಕುಟುಂಬದ ಹೆಚ್ಚಿನ ಜವಾಬ್ದಾರಿ ಹೊರುವಿರಿ. ಸೋದರಿಯ ಆಗಮನ ಹೊಸ ಚೈತನ್ಯವನ್ನು ನೀಡುತ್ತದೆ. ದಾಂಪತ್ಯ ಜೀವನ ಸಂತಸದಿಂದ ಕೂಡಿರುತ್ತದೆ. ಅನಿರೀಕ್ಷಿತ ಧನ ಲಾಭವಿದೆ. ಉದ್ಯೋಗಸ್ಥರು ಒತ್ತಡಕ್ಕೆ ಒಳಗಾಗುತ್ತಾರೆ. ಬುದ್ದಿವಂತಿಕೆಯ ನಿರ್ಧಾರದಿಂದ ಮಕ್ಕಳಿಗೆ ಅಧಿಕಾರ […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ವಿಷು ಹಬ್ಬದ ಸಂಭ್ರಮ/ ಗುರುವಾಯೂರಪ್ಪನಿಗೆ ಸಿಕ್ಕಿತು ಸ್ವರ್ಣ ಕಿರೀಟ

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಕೇರಳದ ಗುರುವಾಯೂರಪ್ಪನಿಗೆ ಕೊಯಮತ್ತೂರಿನ ದಂಪತಿ ಸ್ವರ್ಣ ಕಿರೀಟವನ್ನು ವಿಷು ಹಬ್ಬದ ಕಾಣಿಕೆಯಾಗಿ ಅರ್ಪಿಸಿದ್ದಾರೆ. ರಾಮಚಂದ್ರನ್, ಗಿರಿಜಾ ದಂಪತಿ ಈ ಕಾಣಿಕೆಯನ್ನು ಅರ್ಪಿಸಿದ್ದು, ಒಟ್ಟು 160.350 ಗ್ರಾಂ ತೂಕದ ಈ ಕಿರೀಟದ ಬೆಲೆ ಸುಮಾರು 13,08,897 ರೂ. ಎಂದು ಅಂದಾಜಿಸಲಾಗಿದೆ. ಈ ಕಿರೀಟವು 20 ಪವನ್‍ಗಿಂತಲೂ ಅಧಿಕ ಬಂಗಾರವನ್ನು ಹೊಂದಿದೆ.

ವಿಷು ಹಬ್ಬದ ಸಂಭ್ರಮ/ ಗುರುವಾಯೂರಪ್ಪನಿಗೆ ಸಿಕ್ಕಿತು ಸ್ವರ್ಣ ಕಿರೀಟ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಸೂರ್ಯನು ಮೇಷ ರಾಶಿಗೆ ಸಂಚರಿಸಿದ್ದಾನೆ. ಶನಿಯು ಕುಂಭ ರಾಶಿಯಲ್ಲಿದೆ. ಶುಕ್ರ ಮೀನ ರಾಶಿಯಲ್ಲಿ, ರಾಹು ಮೀನ ರಾಶಿಯಲ್ಲಿದೆ, ಏಪ್ರಿಲ್ 9ಕ್ಕೆ ಬುಧ ಮೀನ ರಾಶಿಗೆ ಸಂಚರಿಸಿದೆ. ಗುರು ಮೇಷ ರಾಶಿಯಲ್ಲಿದೆ. ಈ ಎಲ್ಲಾ ಗ್ರಹಗಳ ಸಂಚಾರ ಈ ರಾಶಿಯವರಿಗೆ ಅನುಕೂಲಕರ ಸ್ಥಾನದಲ್ಲಿದ್ದು ಈ ವಾರದ ರಾಶಿಫಲ‌ ಯಾರಿಗೆ ಅದೃಷ್ಟದ ವಾರವಾಗಲಿದೆ ನೋಡಿ… ಮೇಷ ರಾಶಿ:ಮೇಷ ರಾಶಿಗೆ ಅಧಿಪತಿ ಏಕದಶದಲ್ಲಿ ಕುಜನು ಹಾಗೂ ಶನಿ ಸಮಸ್ಯೆ ತರುತ್ತಾರೆಯೇ ಹೊರತು ಯಾವ ಶುಭ ನಿರ್ಧಾರ ಕೊಡಲು ಅವರಲ್ಲಿ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಶ್ರೀರಾಮ ನವಮಿ ದಿನದಂದು ಈ ಕೆಲಸಗಳನ್ನು ಮಾಡಿ, ಕಷ್ಟಗಳೆಲ್ಲ ಮಾಯವಾಗುತ್ತೆ!

ಶ್ರೀರಾಮ ಯುಗಪುರುಷ. ಅವರ ಜೀವನ ಪ್ರಾಯೋಗಿಕವಾಗಿತ್ತು. ಅವರು ಏಕಪತ್ನಿಯಾಗಿ ಖ್ಯಾತಿಯನ್ನು ಪಡೆದರು. ಅದಕ್ಕಾಗಿಯೇ ಜನರು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಮಂಗಳಕರವಾದ ಶ್ರೀ ರಾಮನವಮಿಯನ್ನು ಆಚರಿಸುತ್ತಾರೆ. ಈ ವರ್ಷ ಏಪ್ರಿಲ್ 17ರ ಬುಧವಾರದಂದು ನವಮಿ ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ನಾಡಿನಾದ್ಯಂತ ಶ್ರೀರಾಮ ಶೋಭಾಯಾತ್ರೆಗಳನ್ನು ಆಯೋಜಿಸಲಾಗಿದೆ. ಆದರೆ ಈ ಹಬ್ಬವು ಜೀವನದಲ್ಲಿ ಅನೇಕ ಸವಾಲುಗಳು, ಸಮಸ್ಯೆಗಳು, ಕಷ್ಟಗಳು ಮತ್ತು ಸಂಕಟಗಳಿಂದ ಹೊರಬರಲು ಹಲವು ಮಾರ್ಗಗಳನ್ನು ತೋರಿಸುತ್ತದೆ. ನವಮಿಯಂದು ನೀವು ಕೆಲವು ಕೆಲಸಗಳನ್ನು

ಶ್ರೀರಾಮ ನವಮಿ ದಿನದಂದು ಈ ಕೆಲಸಗಳನ್ನು ಮಾಡಿ, ಕಷ್ಟಗಳೆಲ್ಲ ಮಾಯವಾಗುತ್ತೆ! Read More »

ಯುಗಾದಿಯಂದು ಏರಿಸುವ ʼಬ್ರಹ್ಮಧ್ವಜʼ

ಸಮಗ್ರ ನ್ಯೂಸ್‌ : ಬ್ರಹ್ಮದೇವನು ಯುಗಾದಿ ಪಾಡ್ಯದಂದು ಸೃಷ್ಟಿಯನ್ನು ನಿರ್ಮಿಸಿದ್ದ ರಿಂದ ಧರ್ಮಶಾಸ್ತ್ರದಲ್ಲಿ ಧ್ವಜಕ್ಕೆ ‘ಬ್ರಹ್ಮ ಧ್ವಜ’ ಎನ್ನುತ್ತಾರೆ. ಇದಕ್ಕೆ ಕೆಲವು ಜನರು ‘ಇಂದ್ರಧ್ವಜ’ ಎಂದೂ ಹೇಳುತ್ತಾರೆ. ಈ ಧ್ವಜವು ವಿಜಯದ ಮತ್ತು ಆನಂದದ ಪ್ರತೀಕವಾಗಿದೆ, ಆದುದರಿಂದ ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ನಿಲ್ಲಿಸುತ್ತಾರೆ. ವಿಜಯದ ಪ್ರತೀಕವು ಎತ್ತರವಾಗಿರುತ್ತದೆ; ಆದುದರಿಂದ ಬ್ರಹ್ಮಧ್ವಜವನ್ನು ಎತ್ತರವಾಗಿ ನಿಲ್ಲಿಸುತ್ತಾರೆ. ಪದ್ಧತಿ: ಸೂರ್ಯೋದಯದ ನಂತರ ಬ್ರಹ್ಮಧ್ವಜವನ್ನು ಕೂಡಲೇ ನಿಲ್ಲಿಸಬೇಕಾಗಿರುತ್ತದೆ. ಅಪವಾದಾತ್ಮಕ ಸ್ಥಿತಿಯಲ್ಲಿ ಪಂಚಾಂಗವನ್ನು ನೋಡಿ ಬ್ರಹ್ಮಧ್ವಜವನ್ನು ನಿಲ್ಲಿಸಬೇಕು. ಎತ್ತರವಾಗಿರುವ ಬಿದಿರಿನ ತುದಿಗೆ ಹಳದಿ ಬಣ್ಣದ ಜರತಾರಿಯ

ಯುಗಾದಿಯಂದು ಏರಿಸುವ ʼಬ್ರಹ್ಮಧ್ವಜʼ Read More »

“ಜೀವನದ ಪಯಣದಲ್ಲಿ ಹೊಸ ವರುಷ ತರಲಿ ಹರುಷ”

ಸಮಗ್ರ ವಿಶೇಷ: ಯುಗಾದಿ ಚೈತ್ರಮಾಸದ ಮೊದಲ ದಿನ. ಇಂದು ಏಪ್ರಿಲ್ 9. ಈ ದಿನ ಹೊಸ ವರ್ಷದ ಮೊದಲ‌ ದಿನ. ಹೊಸ ವರ್ಷ, ಹೊಸತನ, ಹೊಸ‌ ವರುಷದ ಆರಂಭ… ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸುತ್ತಾರೆ. ಭಾರತದ ಅನೇಕ ಕಡೆಗಳಲ್ಲಿ ಯುಗಾದಿಯನ್ನು ಆಚರಿಸುತ್ತಾರೆ..‌ಆದರೆ ನಮ್ಮ‌ ತುಳುನಾಡಿನಲ್ಲಿ ಬಿಸ್ಸು(ವಿಷು) ವನ್ನು ಹೊಸ ವರ್ಷವನ್ನಾಗಿ ಆಚರಿಸುತ್ತಾರೆ. ಕೃಷಿ ಮತ್ತು ಪ್ರಕೃತಿ ಯುಗಾದಿಯೊಂದಿಗೆ ಮಧುರ ಸಂಬಂಧವನ್ನು ಬೆಳೆಸಿಕೊಂಡಿವೆ. ಪ್ರಕೃತಿಯಲ್ಲಿ ಪರಿವರ್ತನೆಯ ಕಾಲ. ಮರಗಳು ಚಿಗುರುತ್ತವೆ. ಹೂ ಹಾಗೂ ಹಣ್ಣುಗಳು ಅರಳುವ ಪಕ್ವಕಾಲ.

“ಜೀವನದ ಪಯಣದಲ್ಲಿ ಹೊಸ ವರುಷ ತರಲಿ ಹರುಷ” Read More »

ಯುಗಾದಿ ವರ್ಷ ಭವಿಷ್ಯ| ಕ್ರೋಧಿ ಸಂವತ್ಸರದಲ್ಲಿ ಯಾರಿಗೆಲ್ಲಾ ಶುಭ?

ಸಮಗ್ರ ನ್ಯೂಸ್: ಹಿಂದೂಗಳಿಗೆ ನೂತನ ಸಂವತ್ಸರದ ಆರಂಭ ದಿನ. ಕ್ಯಾಲೆಂಡರ್ ಗಳಲ್ಲಿ ಜನವರಿ 1 ಅನ್ನು ಹೊಸ ವರ್ಷ ಎಂದು ಆಚರಿಸಿದರೂ ಹಿಂದೂ ಸಂಪ್ರದಾಯದಂತೆ ಯುಗಾದಿ ದಿನವೇ ಹೊಸ ವರ್ಷ. 2024ರ ಯುಗಾದಿ ಏಪ್ರಿಲ್ 9, ಮಂಗಳವಾರದಂದು ಬಂದಿದೆ. ಕ್ಯಾಲೆಂಡರ್ ಗಳಲ್ಲಿ ಯುಗಾದಿಯು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದು ಶ್ರೇಯಸ್ಕರ. ಈ ಹೊಸ ಸಂವತ್ಸರದಲ್ಲಿ ಯಾವ ರಾಶಿಯವರಿಗೆ ಶುಭ? ಯಾರಿಗೆ ಲಾಭ? ತಿಳಿಯೋಣ ಬನ್ನಿ… ಮೇಷ ರಾಶಿ: ಉದ್ಯೋಗದಲ್ಲಿ ಮಿಶ್ರಫಲ, ಕೆಲಸದಲ್ಲಿ

ಯುಗಾದಿ ವರ್ಷ ಭವಿಷ್ಯ| ಕ್ರೋಧಿ ಸಂವತ್ಸರದಲ್ಲಿ ಯಾರಿಗೆಲ್ಲಾ ಶುಭ? Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಏಪ್ರಿಲ್ 07ರಿಂದ 13ರವರೆಗಿನ ಈ ವಾರದಲ್ಲಿ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ. ಮೇಷ ರಾಶಿಅನವಶ್ಯಕವಾದ ಕೆಲಸ ಕಾರ್ಯಗಳನ್ನಷ್ಟೇ ಆಯ್ಕೆ ಮಾಡುವಿರಿ. ಹಣದ ವಿಚಾರದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ನೇರವಾದ ನಡೆ ನುಡಿಯಿಂದ ಯಾವುದೇ ತೊಂದರೆ ಎದುರಾಗದು. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ಸೋದರಿಯಿಂದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಹೋಳಿ ಹಬ್ಬದ ದಿನ ಈ ವಸ್ತುಗಳನ್ನು ದಾನ ಮಾಡಬೇಡಿ!

ಪಂಚಾಂಗದ ಪ್ರಕಾರ, ಹೋಳಿ ಹಬ್ಬವನ್ನು ಪ್ರತಿ ವರ್ಷ ಪಾಲ್ಗುಣ ಮಾಸದ ಪೂರ್ಣಿಮಾ ತಿಥಿಯಂದು ಆಚರಿಸಲಾಗುತ್ತದೆ. ಹೋಳಿಗೆ ಒಂದು ದಿನ ಮೊದಲು ಹೋಲಿಕಾ ದಹನ್ ಮಾಡಲಾಗುತ್ತದೆ. ಈ ವರ್ಷ ಹೋಲಿಕಾ ದಹನ್ ಮಾರ್ಚ್ 24 ರಂದು ಬರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಹೋಲಿಕಾ ದಹನ ಪರಿಹಾರಗಳನ್ನು ಮಾಡುವುದರಿಂದ ಜೀವನದಲ್ಲಿ ಸುಖ ಶಾಂತಿ ಸಿಗುತ್ತದೆ. ಅದರೊಂದಿಗೆ ಶುಭ ಫಲವೂ ದೊರೆಯುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೋಳಿಕಾ ದಹನದ ದಿನದಂದು ಅನೇಕ ರೀತಿಯ ವಸ್ತುಗಳನ್ನು ದಾನ ಮಾಡಲಾಗುತ್ತದೆ, ಆದರೆ ಕೆಲವು

ಹೋಳಿ ಹಬ್ಬದ ದಿನ ಈ ವಸ್ತುಗಳನ್ನು ದಾನ ಮಾಡಬೇಡಿ! Read More »

ಹೋಳಿ‌; ಇದು ಬಣ್ಣದೋಕುಳಿ| ಕೆಟ್ಟದ್ದನ್ನು ಸುಟ್ಟು ಇಷ್ಟವಾಗಿರೋದನ್ನು ಮೂಟೆ ಕಟ್ಟೋಣ ಬನ್ನಿ…

ಸಮಗ್ರ ನ್ಯೂಸ್: ಉತ್ಸವಗಳು, ಹಬ್ಬಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕಾರಣ ಮನುಷ್ಯನು ಸಹಜವಾಗಿ ಉತ್ಸವಪ್ರಿಯನಾಗಿರುವುದು. ಈ ಸತ್ಯವನ್ನು ಮಹಾಕವಿ ಕಾಳಿದಾಸನು ತನ್ನ ಶಾಕುಂತಲ ನಾಟಕದ 6ನೇ ಅಂಕದಲ್ಲಿ ಹೀಗೆ ವ್ಯಕ್ತಪಡಿಸಿದ್ದಾನೆ: ‘ಉತ್ಸವಪ್ರಿಯಾಃ ಖಲು ಮನುಷ್ಯಾಃ.’ ಉತ್ಸವಗಳು ಮನುಷ್ಯಜೀವನದಲ್ಲಿ ಒದಗುವ ಸಂತೋಷದ ಸಂದರ್ಭಗಳು. ಬಂಧು-ಬಳಗ, ಇಷ್ಟಮಿತ್ರರು ಎಲ್ಲ ಒಂದೆಡೆ ಕಲೆತು, ಐಂದ್ರಿಯಕ ಹಾಗೂ ಮಾನಸಿಕ ಆನಂದವನ್ನು ಅನುಭವಿಸುವುದಕ್ಕಲ್ಲದೆ, ಜೀವನದ ಕಷ್ಟಕಾರ್ಪಣ್ಯಗಳನ್ನು ಮರೆಯಲೂ ಉತ್ಸವಗಳು, ಹಬ್ಬ-ಹರಿದಿನಗಳು ಕಾರಣವಾಗುತ್ತವೆ. ಮಾತ್ರವಲ್ಲ, ಅವು ನಮ್ಮ ಆಂತರ್ಯವನ್ನು

ಹೋಳಿ‌; ಇದು ಬಣ್ಣದೋಕುಳಿ| ಕೆಟ್ಟದ್ದನ್ನು ಸುಟ್ಟು ಇಷ್ಟವಾಗಿರೋದನ್ನು ಮೂಟೆ ಕಟ್ಟೋಣ ಬನ್ನಿ… Read More »