ಸಂಸ್ಕೃತಿ

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷಾದಿ ದ್ವಾದಶ ರಾಶಿಗಳ ಈ ವಾರದ ವಾರಭವಿಷ್ಯ ಇಲ್ಲಿದೆ. ಸಮಸ್ಯೆಗಳು ಹಾಗೂ ಅದರ ಪರಿಹಾರವನ್ನು ಸೂಚಿಸಲಾಗಿದೆ. ನಿಮ್ಮ ರಾಶಿಗಳ ವಾರಭವಿಷ್ಯ ತಿಳಿದುಕೊಂಡು ಅದರಂತೆ ಮುಂದುವರೆಯಿರಿ. ಶುಭವಾಗಲಿ ಮೇಷ ರಾಶಿಉದ್ಯೋಗ ಆಕಾಂಕ್ಷಿಗಳಿಗೆ ಶುಭವಾರ್ತೆ ಕೇಳಿಬರಬಹುದು. ಆದಾಯದಲ್ಲಿ ತಕ್ಕಮಟ್ಟಿನ ಹೆಚ್ಚಳವನ್ನು ಕಂಡು ಆರ್ಥಿಕ ವಿಷಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸ್ತ್ರೀ ವರ್ಗದವರು ಸಂತೋಷದಿಂದ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳಿವೆ.ಅನಗತ್ಯ ಸಿಟ್ಟಿನಿಂದ ವ್ಯವಹಾರಗಳಲ್ಲಿ ನಷ್ಟ ಉಂಟಾಗಬಹುದು. ಆದ್ದರಿಂದ ಶಾಂತಿ ಸಮಾಧಾನದಿಂದ ವರ್ತಿಸುವುದು ಒಳ್ಳೆಯದು. ನ್ಯಾಯಾಲಯದಲ್ಲಿನ ವ್ಯವಹಾರಗಳನ್ನು ಸ್ವಲ್ಪಕಾಲ ಮುಂದೂಡುವುದು ಒಳ್ಳೆಯದು. ಕ್ರೀಡಾಪಟುಗಳಿಗೆ ಉತ್ತಮ […]

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)ಹೋಟೆಲ್ ಉದ್ಯಮದವರು ನಿಧಾನಗತಿಯ ಚೇತರಿಕೆಯನ್ನು ಕಾಣಬಹುದು.ಕೆಲವು ಕಲಾವಿದರುಗಳಿಗೆ ಬಾಕಿ ಸಂಭಾವನೆಯ ಹಣ ಈಗ ಬರುತ್ತದೆ. ಸಿನಿಮಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಹ ಕಲಾವಿದರುಗಳಿಗೆ ಕೆಲಸಗಳು ಬರಲಾರಂಭಿಸುತ್ತವೆ. ಮಹಿಳೆಯರು ನಡೆಸುವ ಹಣಕಾಸಿನ ವ್ಯವಹಾರಗಳಲ್ಲಿ ಅಲ್ಪ ನಷ್ಟದ ಸಾಧ್ಯತೆ ಇದೆ. ವೃತ್ತಿಯಲ್ಲಿ ಹೆಚ್ಚಿನ ಆದಾಯ ಬರಲಿದೆ. ಷೇರುಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳ ಹೂಡುವುದು ಅಷ್ಟು ಒಳಿತಲ್ಲ. ನಿಮ್ಮ ದುಡುಕುತನದ ನಡವಳಿಕೆಯನ್ನು ಸಾತ್ವಿಕ ನಡವಳಿಕೆಯಾಗಿ ಬದಲಿಸಿಕೊಳ್ಳುವುದು ಅತಿ ಉತ್ತಮ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಬಯಸುತ್ತಿದ್ದ ಆಸ್ತಿಯ

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)ಗೃಹ ನವೀಕರಣ ಕಾರ್ಯಗಳು ಭರದಿಂದ ಸಾಗುತ್ತವೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭ ಬರಬಹುದು.ಭೂಮಿಯನ್ನು ಮಾರುವ ಮುಂಚೆ ಸರಿಯಾಗಿ ಅದರ ಬಗ್ಗೆ ತಿಳಿಯಿರಿ. ಅನಿರೀಕ್ಷಿತ ವ್ಯಕ್ತಿಯಿಂದ ಪಾಲುದಾರಿಕೆ ವ್ಯವಹಾರದ ಬಗ್ಗೆ ಆಹ್ವಾನ ಬರಬಹುದು. ಪೂರ್ಣ ವಿಷಯ ತಿಳಿದು ನಂತರ ತೀರ್ಮಾನಿಸಿರಿ. ವಿದ್ಯಾರ್ಥಿಗಳು ವಿಶೇಷ ಅಧ್ಯಯನಕ್ಕಾಗಿ ಆಯ್ಕೆಯಾಗುವ ಸಂದರ್ಭವಿದೆ. ಹಂತ ಹಂತವಾಗಿ ಹಣದ ಸಮಸ್ಯೆಗೆ ದಾರಿ ಕಂಡುಕೊಳ್ಳುವಿರಿ. ಸಂಬಂಧಿಕರೊಡನೆ ಕೆಲವು ವಿಷಯಗಳನ್ನು ಸಮಾಲೋಚನೆ ಮಾಡುವುದರಿಂದ ಸಂಬಂಧ ಗಟ್ಟಿಗೊಳ್ಳುತ್ತದೆ. ನಿಮ್ಮ ಆತ್ಮೀಯ ಬಂಧುಗಳು

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ದೈನಂದಿನ ಜೀವನದಲ್ಲಿ ಮನುಷ್ಯ ಸೇರಿದಂತೆ ಲೌಕಿಕ ಜಗತ್ತಿನ ಎಲ್ಲಾ ಚಟುವಟಿಕೆಗಳನ್ನು ನಿರ್ಧಾರ ಮಾಡುವುದು ರಾಶಿಗಳ ಚಲನೆ ಎಂದು ಪ್ರಾಜ್ಞರ ನಂಬಿಕೆ. ಆ ನಂಬಿಕೆಯ ಹಿನ್ನೆಲೆಯಲ್ಲಿ ಭಾರತೀಯ ಶಾಸ್ತ್ರಗಳು ರಚಿತವಾಗಿವೆ. ಶಾಸ್ತ್ರಗಳ ಆಧಾರದಲ್ಲಿ ರಾಶಿಗಳ ಭವಿಷ್ಯ ನಿರ್ಧರಿಸಲಾಗುತ್ತದೆ. ದ್ವಾದಶ ರಾಶಿಗಳ ಭವಿಷ್ಯ ತಿಳಿದುಕೊಂಡು ಆಯಾ ರಾಶಿಗಳಲ್ಲಿ ಜನ್ಮತಾಳಿದವರು ಕಾರ್ಯ ನಿರ್ವಹಿಸುವುದು ಭಾರತೀಯರ ಲಕ್ಷಣ. ಈ ವಾರದ ದ್ವಾದಶ ರಾಶಿಗಳ ಭವಿಷ್ಯ ಹಾಗೂ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. ನಿಮ್ಮ ಸಂಪೂರ್ಣ ವಾರಭವಿಷ್ಯ ತಿಳಿದು, ಸಮಸ್ಯೆ ಪರಿಹರಿಸಿಕೊಳ್ಳಿ.ಸೆ.26 ರಿಂದ ಅ.2 ರ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸೆ.19 ರಿಂದ ಸೆ.25ರ ವರೆಗಿನ ಮೇಷಾಧಿ ದ್ವಾದಶ ರಾಶಿಗಳ ವಾರಭವಿಷ್ಯ ಇಲ್ಲಿದೆ, ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)ಭೂ ವ್ಯವಹಾರದಲ್ಲಿ ಹೆಚ್ಚು ಶ್ರಮ ವಹಿಸಿದರೂ ಲಾಭ ಕಡಿಮೆ ಇರುತ್ತದೆ. ಕೊಟ್ಟ ಸಾಲದಲ್ಲಿ ಸ್ವಲ್ಪ ಭಾಗ ವಾಪಸ್ಸು ಬರುತ್ತದೆ. ವಿದೇಶಿ ಹಣ ಬದಲಾವಣೆಯನ್ನು ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ರಾಜಕೀಯ ರಂಗದಲ್ಲಿರುವ ಕೆಲವರಿಗೆ ಸೂಕ್ತ ಸ್ಥಾನಮಾನ ಹತ್ತಿರದಲ್ಲೇ ದೊರೆಯುವ ಸಾಧ್ಯತೆ ಇದೆ. ಮನೆಯ ಜವಾಬ್ದಾರಿಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಬೇಡವೇ ಬೇಡ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಆರ್ಥಿಕ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಚಲನೆಗೂ ನವ ಗ್ರಹಗಳು, ರಾಶಿಗಳು ಹಾಗೂ ನಕ್ಷತ್ರಗಳ ಚಲನೆಗಳು ಕಾರಣವಾಗಿರುತ್ತವೆ ಎಂಬುದು ಭಾರತೀಯ ಸಂಸ್ಕೃತಿಯ ನಂಬಿಕೆ. ನಮ್ಮ ಪೂರ್ವಜರು ಈ ಕುರಿತಂತೆ ಪಂಚಾಂಗ, ರಾಶಿ ಭವಿಷ್ಯ ಹಾಗೂ ಇನ್ನಿತರ ಪೂರ್ವ ಆಲೋಚನೆ ಮಾಡಿ ಹಲವು ಗ್ರಂಥಗಳನ್ನು ಬರೆದಿದ್ದಾರೆ. ರಾಶಿಗಳ ಚಲನೆಯನ್ನು ಆಧರಿಸಿ ನಮ್ಮ ಜೀವನದ ಆಗುಹೋಗುಗಳನ್ನು ಅಂದಾಜಿಸಲಾಗುತ್ತದೆ. ರಾಶಿಗಳ ಭವಿಷ್ಯ ತಿಳಿದು ನಮ್ಮ ‌ಕಾರ್ಯಗಳು ನಡೆಯುತ್ತವೆ. ಈ ವಾರ ಯಾವ ರಾಶಿಗಳಿಗೆ ಶುಭ, ದೋಷ ಪರಿಹಾರಗಳೇನು ಎಂಬುದನ್ನು ಇಲ್ಲಿ ನೀಡಲಾಗಿದೆ. ಅವುಗಳನ್ನು

ದ್ವಾದಶ ರಾಶಿಗಳ ವಾರಭವಿಷ್ಯ Read More »

ಆದಿಪೂಜಿತ, ಅನಂತ, ಅನವರತ| ಬಗೆದಷ್ಟೂ ಮುಗಿಯದ ದೇವ ಗಣಪ

ಭಾರತೀಯ ಹಬ್ಬಗಳೆಂದರೆ ಹಾಗೆಯೇ…, ಪ್ರತೀ‌ ಹಬ್ಬಕ್ಕೂ ಒಂದೊಂದು ಅಧಿದೇವತೆ. ಆ ದೇವತೆಯ ಹಿನ್ನೆಲೆಗೆ ಕಥೆಗಳು, ಅದರ ಸುತ್ತ ಹಬ್ಬಿಕೊಂಡ ಆಚರಣೆಗಳು; ಆಯಾ ಋತುವಿನಲ್ಲಿ ಬರುವ ಹಬ್ಬಕ್ಕಾಗಿ ಮತ್ತು ಆ ಹಬ್ಬದ ದೇವತೆಗಾಗಿ ಸಿದ್ಧವಾಗುವ ನಾನಾ ವಿಧದ ದೇಸೀ ಪಾಕ – ಹೀಗೆ ಹಬ್ಬಗಳೆಂದರೆ ಭಾರತೀಯ ಬದುಕಿನ ಚತುರ್ವಿಧ ಪುರುಷಾರ್ಥವನ್ನೂ ಸೋಕುವಂಥ ನಲ್ಮೆಯ ಕಾಲಭಾಗ. ಹಾಗೇ ಆಯಾ ಹಬ್ಬಗಳ ಅಂತಸ್ಸತ್ತ್ವವಾಗಿರುವ ದೇವತೆಗಳಾದರೂ ಮಾನವ ಜೀವನದ ವಿವಿಧ ಮಜಲುಗಳನ್ನು ಪ್ರತಿನಿಧಿಸುವಂಥವು. ಮನೆಮನೆಯಲ್ಲಾಡುವ ಪುಟ್ಟ ತುಂಟ ಮಗುವು ತರಬಲ್ಲ ಆನಂದವನ್ನು ತರುವುದು

ಆದಿಪೂಜಿತ, ಅನಂತ, ಅನವರತ| ಬಗೆದಷ್ಟೂ ಮುಗಿಯದ ದೇವ ಗಣಪ Read More »

ಗೌರಿ ಬರುವಳು ಧರೆಗೆ| ಸರ್ವ ಮಂಗಳ ತರುವಳು ಮನೆಗೆ

ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬವೂ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಅಂತಹ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬವೂ ಅತ್ಯಂತ ಮುಖ್ಯವಾದುದು. ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬವೇ ಗೌರಿಹಬ್ಬ. ಈ ಗೌರಿ ಹಬ್ಬದ ಆಚರಣೆಗೆ ಕಥೆಗಳಿವೆ. ಬಂಧು ಬಾಂಧವರನ್ನು ಭಾವೈಕ್ಯತೆಯನ್ನು ಗಟ್ಟಿಗೊಳಿಸುವುದು ಈ ಹಬ್ಬದ ವಿಶೇಷ. ತವರು ಮನೆಗೆ ಬಂದ ಹೆಣ್ಣು ಮಕ್ಕಳು ಉಡುಗೊರೆಯನ್ನು ಪಡೆದುಕೊಳ್ಳುವುದು. ಹೆತ್ತವರು ಒಡ ಹುಟ್ಟಿದವರು ಚೆನ್ನಾಗಿರಲಿ ಎಂದು ಹಾರೈಸುವುದು ಗೌರಿ ಹಬ್ಬದ ಮಹತ್ವವಾಗಿದೆ. ಗೌರಿಗೆ ಸ್ವರ್ಣಗೌರಿ ಎಂಬ ಹೆಸರು ಬಂದಿದ್ದು ಶಿವನಿಂದ. ಒಮ್ಮೆ ಶಿವ

ಗೌರಿ ಬರುವಳು ಧರೆಗೆ| ಸರ್ವ ಮಂಗಳ ತರುವಳು ಮನೆಗೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)ಸ್ವಯಂ ಉದ್ಯೋಗದ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ.ಹತ್ತಿರದ ಬಂಧುಗಳಿಂದ ಸೂಕ್ತ ಸಲಹೆಗಳು ದೊರೆಯುತ್ತವೆ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಇರಲಿ. ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಪ್ರಗತಿಯ ಹಾದಿ ತೆರೆಯುತ್ತದೆ. ಬಹಳ ಚಿಂತಿಸುತ್ತಿದ್ದ ನಿಮಗೆ ಮನಸ್ಸಿಗೆ ಮುದ ನೀಡುವ ಒಂದು ಮಾರ್ಗ ಗೋಚರಿಸುತ್ತದೆ. ವ್ಯಾಪಾರಸ್ಥರಿಗೆ ಲಾಭ ಹೆಚ್ಚುತ್ತದೆ. ಮಿತ್ರರೊಡನೆ ವ್ಯವಹಾರ ಮಾಡುವಾಗ ಹೆಚ್ಚು ಜಾಗರೂಕರಾಗಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಕೊಡಬೇಕಾದ ಅನಿವಾರ್ಯತೆ ಇರುತ್ತದೆ. ಹಣದ ಒಳಹರಿವು ಸಾಮಾನ್ಯ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಕೃಷ್ಣಾ ಎಂದರೆ ಕಷ್ಟವೊಂದಿಷ್ಟಿಲ್ಲ|ಕೃಷ್ಣಂ ವಂದೇ ಜಗದ್ಗುರುಂ…|

ವೇದಾನುದ್ಧರತೇ ಜಗನ್ನಿವಪಹತೇ ಭೂಗೋಲಮದ್ಭಿಭ್ರತೇದೈತ್ಯ ದಾರಯತೇ ಬಲಿಂಧಲಯತೇ ಕ್ಷತ್ರಕ್ಷಯೇ ಕುರ್ವತೇಪೌಲಸ್ತಂ ಜಿಯತೇ ಹಲಂಕಲಯತೇ ಕಾರುಣ್ಯ ಮಾತನ್ವತೇಮ್ಲೇಚ್ಛಾನ್ ಮಾರ್ದಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ || ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ (ವರಾಹಾವತಾರಿ), ಹಿರಣ್ಯಕಶಿಪುವೆಂಬ ದೈತ್ಯನನ್ನು ಸಿಗಿದ (ನರಸಿಂಹಾವತಾರಿ), ಬಲಿಯನ್ನು ಪಾತಾಳಕ್ಕೆ ತಳ್ಳಿದ (ವಾಮನಾವತಾರಿ), ಕ್ಷತ್ರಿಯರನ್ನು ಸಂಹರಿಸಿದ (ಪರಶುರಾಮಾವತಾರಿ), ರಾವಣನನ್ನು ಜಯಿಸಿದ (ರಾಮಾವತಾರಿ), ಹಲಧರ ಬಲರಾಮನ ಸಹೋದರ (ಕೃಷ್ಣಾವತಾರಿ), ಕಾರುಣ್ಯಮೂರ್ತಿ (ಬೌದ್ಧಾವತಾರಿ) ಮತ್ತು ಮ್ಲೇಚ್ಛರನ್ನು ಬಡಿದೋಡಿಸುವ (ಕಲ್ಕಿ ಅವತಾರಿ) ಕೃಷ್ಣಾ… ನಿನಗೆ ನಮಸ್ಕಾರಗಳು. ದಶಾವತಾರಗಳನ್ನು

ಕೃಷ್ಣಾ ಎಂದರೆ ಕಷ್ಟವೊಂದಿಷ್ಟಿಲ್ಲ|ಕೃಷ್ಣಂ ವಂದೇ ಜಗದ್ಗುರುಂ…| Read More »