“ಬಣ್ಣಗಳಲ್ಲವೇ ಬದುಕನ್ನು ತುಂಬುವುದು” | ಪ್ರಕೃತಿಯ ರಂಗಿಗೆ ಹೋಳಿಯೇ ಬರಬೇಕು|
ಸಮಗ್ರ ವಿಶೇಷ: ರಸ್ತೆಯ ತುಂಬೆಲ್ಲಾ ಮರದಿಂದ ಉದುರಿದ ಹೂಗಳ ರಾಶಿ. ಪಕಳೆ ಕಳಚಿ ಬಿದ್ದ ಒಂದೊಂದು ಹೂವು ಕೂಡಾ ಪ್ರಕೃತಿಯ ರಂಗನ್ನು ಹೆಚ್ಚಿಸಿದೆ. ಮರಗಳು ಎಲೆಗಳ ಉದುರಿಸಿ ಬಣ್ಣದ ಹೂಗಳ ಗೊಂಚಲ ಸುರಿಸುತ್ತಿವೆ. ಇನ್ನೇನು ಕೆಲ ದಿನಗಳಲ್ಲಿ ಬರುವ ನವಯುಗಾದಿಯ ಸ್ವಾಗತಿಸಲು ರೆಡಿಯಾದಂತೆ ಕಾಣುತ್ತಿವೆ. ಅರೆ! ಇದೇನಿದು? ಎನಿಸುತ್ತಿರುವಾಗ ನೆನಪಾದದ್ದು ರಂಗಿನ ಹಬ್ಬ ‘ಹೋಳಿ’. ಕಾಮದಹನ, ಹೋಳಿ ಹುಣ್ಣಿಮೆ, ಮುಂತಾಗಿ ಕರೆಯುವ ಈ ಹಬ್ಬ ಭಾರತದ ಉದ್ದಗಲಕ್ಕೂ ಆಚರಿಸುವ ಬಣ್ಣದ ಓಕುಳಿಯ ಜಾತ್ರೆ. ಹಿರಿ ಕಿರಿದೆನ್ನದೆ ಪ್ರತೀ […]
“ಬಣ್ಣಗಳಲ್ಲವೇ ಬದುಕನ್ನು ತುಂಬುವುದು” | ಪ್ರಕೃತಿಯ ರಂಗಿಗೆ ಹೋಳಿಯೇ ಬರಬೇಕು| Read More »