ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮೇಷ:ಮೇಷ ರಾಶಿಯಲ್ಲಿ ಜನಿಸಿದವರಿಗೆ ರಾವಣನ ಪತ್ನಿ ಮಂಡೋದರಿಯ ಜೀವನವೇ ಹೇಗಿರಬೇಕೆಂದು ತೋರುತ್ತದೆ. ಸ್ಪುರದ್ರೂಪಿ, ದೈವಭಕ್ತೆ, ರಾಕ್ಷಸನ ಮಡದಿಯಾದರೂ ಮಾನವ ಗುಣಗಳನ್ನು ಹೊಂದಿದ್ದ ಮಹಾ ಪತಿವ್ರತೆಯರ ಸಾಲಲ್ಲಿ ನಿಲ್ಲುತ್ತಾರೆ. ಕುಲಗುರುಗಳು ಹೇಳಿದ ಮಾತನ್ನು ಕೇಳಬೇಕು. ಖರ್ಚನ್ನು ನಿಭಾಯಿಸಿ ಮನಸ್ಸು ಭಾರವಾಗಿದೆ. […]
ದ್ವಾದಶ ರಾಶಿಗಳ ವಾರಭವಿಷ್ಯ Read More »