ಬದುಕಿಗೆ ಒಳಿತು ಅಕ್ಷಯವಾಗಲಿ
ಸಮಗ್ರ ನ್ಯೂಸ್: ಇಂದು ಅಕ್ಷಯ ತೃತೀಯಾ. ಆಡುಮಾತಿನಲ್ಲಿ ಅಕ್ಷಯ ತದಿಗೆ. ವೈಶಾಖ ಮಾಸದ ಮೂರನೇ ದಿನ. ಅಕ್ಷಯವಾದುದನ್ನು ಸಂಪಾದಿಸಿಕೊಡುವ ಪರ್ವದಿನ. ಸಂಪತ್ತನ್ನು ಸಂಪಾದಿಸುವ ಮತ್ತು ಅದನ್ನು ಉಳಿಸಿಕೊಳ್ಳಲು ಅನುಕೂಲಕರವಾದ ದಿನವೇ ಅಕ್ಷಯ ತೃತೀಯಾ. ಹಿಂದೆ ಪಾಂಚಾಲ ದೇಶದ ಅಧಿಪತಿಯಾದ ಪುರುಯಶನು ತನಗೆ ಒದಗಿದ ಆಪತ್ತನ್ನು ನಿವಾರಿಸಿಕೊಳ್ಳಲು ಭಗ ವಂತನನ್ನು ಅನನ್ಯ ಭಕ್ತಿಯಿಂದ ಆರಾಧಿಸಿದನು. ಸುಪ್ರೀತನಾದ ಭಗವಂತನು ವೈಶಾಖ ಮಾಸದ ತೃತೀಯ ದಿನದಂದು ಪ್ರತ್ಯಕ್ಷನಾಗಿ ರಾಜನ ಆಪತ್ತನ್ನು ನಿವಾರಿಸಿದ್ದಲ್ಲದೆ ಆತನಿಗೆ ಸಕಲೈಶ್ವರ್ಯಗಳನ್ನೂ ಅನುಗ್ರಹಿಸಿದನು. ಜತೆಗೆ ಈ ದಿನವು ಅಕ್ಷಯ […]
ಬದುಕಿಗೆ ಒಳಿತು ಅಕ್ಷಯವಾಗಲಿ Read More »







