ರಕ್ಷಾ ಬಂಧನ ಬಾಂಧವ್ಯದ ಬೆಸುಗೆ..!
ಸಮಗ್ರ ನ್ಯೂಸ್: ರಕ್ಷೆ ಸ್ನೇಹದ ಸಂಕೇತ, ಸಹಕಾರದ ಸಂಕೇತ, ಸ್ವಾಭಿಮಾನದ ಸಂಕೇತ. ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಕೈಗೆ ರಕ್ಷೆಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ಸಂಕೇತವಾಗಿದೆ. ರಕ್ಷಾ ಬಂಧನ, ಅಥವಾ ರಾಖಿ, ಒಡಹುಟ್ಟಿದವರ ನಡುವಿನ ಮುರಿಯಲಾಗದ ಮತ್ತು ವಿಶೇಷ ಬಂಧಗಳನ್ನು ಆಚರಿಸುವ ಮಂಗಳಕರ ಹಿಂದೂ ಹಬ್ಬವಾಗಿದೆ. ಈ ಹಬ್ಬವನ್ನು […]
ರಕ್ಷಾ ಬಂಧನ ಬಾಂಧವ್ಯದ ಬೆಸುಗೆ..! Read More »