ನವರಾತ್ರಿ ನವದುರ್ಗೆ| ಬ್ರಹ್ಮಚಾರಿಣಿ ದೇವಿ ಆರಾಧನೆ ಯಾಕೆ? ಹೇಗೆ?
ಸಮಗ್ರ ವಿಶೇಷ: ನವರಾತ್ರಿಯ ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ. ಪೂರ್ವಜನ್ಮದಲ್ಲಿ ನಾರದರ ಉಪದೇಶದಿಂದ ಶಿವನನ್ನೇ ಪತಿಯನ್ನಾಗಿ ಪಡೆಯಲು ಘೋರ ತಪಸ್ಸನ್ನು ಮಾಡುತ್ತಾಳೆ. ಆದ್ದರಿಂದಲೇ ಈಕೆಗೆ ಬ್ರಹ್ಮಚಾರಿ ಎಂಬ ಹೆಸರು ಬರುತ್ತದೆ. ಈ ಹಂತದಲ್ಲಿ ಕೇವಲ ಹಣ್ಣನ್ನು ತಿಂದು ಜೀವನ ನಡೆಸುತ್ತಿರುತ್ತಾಳೆ. ಮಳೆ ಬಿಸಿಲು ಎಂದರೆ ಅತಿ ಕಷ್ಟದ ದಿನಗಳಿಂದ ಗೆಲುವನ್ನು ಸಾಧಿಸಿದಳು ಎಂಬುದೊಂದು ಕಥೆ […]
ನವರಾತ್ರಿ ನವದುರ್ಗೆ| ಬ್ರಹ್ಮಚಾರಿಣಿ ದೇವಿ ಆರಾಧನೆ ಯಾಕೆ? ಹೇಗೆ? Read More »