ನವರಾತ್ರಿ ನವದುರ್ಗೆ| ಸಪ್ತಮಿ ದಿನ ಕಾಳರಾತ್ರಿ ಪೂಜೆ, ಕಷ್ಟ ನಷ್ಟಗಳಿಗೆ ಕೊನೆ
ಸಮಗ್ರ ವಿಶೇಷ: ಶರನ್ನವರಾತ್ರಿಯ ಸಪ್ತಮಿ ತಿಥಿಯ ದಿನದಂದು ಮಾತಾ ದುರ್ಗೆಯ ಅತ್ಯಂತ ಶಕ್ತಿಶಾಲಿ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ಮಾತಾ ಕಾಳರಾತ್ರಿ ಪೂಜೆ ಮತ್ತು ಮಂತ್ರಗಳನ್ನು ಪಠಿಸುವುದರಿಂದ ಎಲ್ಲಾ ರೀತಿಯ ಕಷ್ಟ, ನೋವುಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಮಾತಾ ಕಾಳರಾತ್ರಿಯನ್ನು ಎಲ್ಲಾ ಸಿದ್ಧಿಗಳ ದೇವತೆ ಎಂದೂ ಕರೆಯಲಾಗುತ್ತದೆ. ಆದ್ದರಿಂದ ಈ ದಿನ ತಾಯಿಯನ್ನು ತಂತ್ರ-ಮಂತ್ರದಿಂದ ಪೂಜಿಸಲಾಗುತ್ತದೆ. ಈಕೆಯನ್ನೇ ದಕ್ಷಿಣ ಭಾರತದಲ್ಲಿ ಸರಸ್ವತಿ ದೇವಿ ಎಂದು ಪೂಜಿಸಲಾಗುತ್ತದೆ. ಮಾತಾ ಕಾಳರಾತ್ರಿ ಯ ಮಂತ್ರಗಳನ್ನು ಪಠಿಸುವುದರಿಂದ ಭೂತದೆವ್ವ, ನಕಾರಾತ್ಮಕ ಶಕ್ತಿಗಳು […]
ನವರಾತ್ರಿ ನವದುರ್ಗೆ| ಸಪ್ತಮಿ ದಿನ ಕಾಳರಾತ್ರಿ ಪೂಜೆ, ಕಷ್ಟ ನಷ್ಟಗಳಿಗೆ ಕೊನೆ Read More »