ಮೊದಲ ಭಾಷಣದಲ್ಲೇ ಮೋದಿಗೆ ಚುಚ್ಚಿದ ಪ್ರಿಯಾಂಕ ವಾದ್ರಾ
ಸಮಗ್ರ ನ್ಯೂಸ್ : ಲೋಕಸಭೆ ಸಂಸದೆಯಾಗಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಮೊದಲ ಭಾಷಣದಲ್ಲೇ ಮೋದಿ ಸರ್ಕಾರಕ್ಕೆ ಚುಚ್ಚಿದ್ದಾರೆ. ಇತ್ತೀಚೆಗೆ ವಯನಾಡಿನಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಿಯಾಂಕ ವಾದ್ರಾ ಇಂದು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಅವರಿಗೆ ಮೊದಲ ಬಾರಿಗೆ ಮಾತನಾಡುವ ಅವಕಾಶ ಸಿಕ್ಕಾಗ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ನಮ್ಮ ಸಂವಿಧಾನ ಎನ್ನುವುದು ಜನರ ರಕ್ಷಣೆಗಾಗಿ ಇದೆ. ಇದು ಜನರ ಏಕತೆ, ಸುರಕ್ಷತೆ ಮತ್ತು […]
ಮೊದಲ ಭಾಷಣದಲ್ಲೇ ಮೋದಿಗೆ ಚುಚ್ಚಿದ ಪ್ರಿಯಾಂಕ ವಾದ್ರಾ Read More »










