ರಾಜ್ಯ ರಾಜಕೀಯಕ್ಕೆ ಸ್ವಾಮೀಜಿ ಎಂಟ್ರಿ!? ತೇರದಾಳದಲ್ಲಿ ಖಾತೆ ತೆರೆಯುತ್ತಾರಾ ಶಿವಾಚಾರ್ಯ ಸ್ವಾಮೀಜಿ?
ಸಮಗ್ರ ನ್ಯೂಸ್: ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದ್ದು, ಕುರುಹಿನಶೆಟ್ಟಿ ಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಚುನಾವಣಾ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಸ್ವಾಮೀಜಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತ ವಿವಿಧ ಸಮುದಾಯಗಳ ಒಂಭತ್ತು ಜನರ ಬೆಂಬಲ ದೊರಕಿದ್ದು, ನಾಳೆಯೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ತೇರದಾಳ ಕ್ಷೇತ್ರದಲ್ಲಿ ನೇಕಾರರ ಮತಗಳು ನಿರ್ಣಾಯಕರಾಗಿರುವ ಹಿನ್ನೆಲೆ. ಹೀಗಾಗಿ ಈ ಬಾರಿ ನೇಕಾರರಿಗೆ ಟಿಕೆಟ್ ಕೊಡುವಂತೆ ಬಿಜೆಪಿಯನ್ನು ಒತ್ತಾಯಿಸಲಾಗಿತ್ತು. ಆದರೆ ಬಿಜೆಪಿ ಹಾಲಿ ಶಾಸಕ ಸಿದ್ದು […]
ರಾಜ್ಯ ರಾಜಕೀಯಕ್ಕೆ ಸ್ವಾಮೀಜಿ ಎಂಟ್ರಿ!? ತೇರದಾಳದಲ್ಲಿ ಖಾತೆ ತೆರೆಯುತ್ತಾರಾ ಶಿವಾಚಾರ್ಯ ಸ್ವಾಮೀಜಿ? Read More »