ಚುನಾವಣಾ ಅಭ್ಯರ್ಥಿಗಳೀಗೆ ಪತ್ರ ಬರೆದ ಮೋದಿ/ ಅಣ್ಣಾಮಲೈಗೆ ಶ್ಲಾಘನೆ
ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಎನ್‍ಡಿಎ ಮೈತ್ರಿಕೂಟದ ಮೊದಲ ಹಂತದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ವೈಯಕ್ತಿಕ ಪತ್ರ ಬರೆದಿದ್ದು, ತಮ್ಮ ಕ್ಷೇತ್ರಗಳ ಮತದಾರರಿಗೆ ತಮ್ಮ ಸಂದೇಶವನ್ನು ತಲುಪಿಸುವಂತೆ ಒತ್ತಾಯಿಸಿದ್ದಾರೆ. ಕೊಯಮತ್ತೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಪ್ಪುಸ್ವಾಮಿ ಅಣ್ಣಾಮಲೈ ಅವರಿಗೆ ಬರೆದಿರುವ ಪತ್ರದಲ್ಲಿ, ಕೆಲಸ ತೊರೆದು ಸರ್ಕಾರಿ ಸೇವೆಗೆ ಸೇರುವ ಅಣ್ಣಾಮಲೈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ನಿಮ್ಮ ಪ್ರತಿಷ್ಠಿತ ಉದ್ಯೋಗವನ್ನು ತೊರೆದು ಜನರ ಸೇವೆಗೆ ನೇರವಾಗಿ ನಿಮ್ಮನ್ನು ತೊಡಗಿಸಿಕೊಳ್ಳುವ ನಿಮ್ಮ ನಿರ್ಧಾರಕ್ಕೆ ಅಭಿನಂದನೆಗಳು. […]
ಚುನಾವಣಾ ಅಭ್ಯರ್ಥಿಗಳೀಗೆ ಪತ್ರ ಬರೆದ ಮೋದಿ/ ಅಣ್ಣಾಮಲೈಗೆ ಶ್ಲಾಘನೆ Read More »