ಹಿಜಾಬ್ ನ ವಿವಾದದ ಉಗಮಸ್ಥಾನ ಎಲ್ಲಿ ಅಂತ ಗೊತ್ತಿದೆ – ಎಚ್.ಡಿ ದೇವೇಗೌಡ
ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಒಂದು ರೀತಿಯ ಬೆಳವಣಿಗೆ ಆಗುತ್ತಿದೆ. ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ವಿಚಿತ್ರ ಬೆಳವಣಿಗೆ ನಡೆಯುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಜೊತೆಗೆ ಸಣ್ಣ ರಾಜಕೀಯ ಪಕ್ಷ ಇದೆ. ಆದರೆ ನಾನು ಅದನ್ನು ಸಣ್ಣ ರಾಜಕೀಯ ಪಕ್ಷ ಅಂತ ಕರೆಯಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆ ಪಕ್ಷಕ್ಕೆ ಒಳ್ಳೆಯ ಮಹತ್ವವಿದೆ. ರಾಜ್ಯದಲ್ಲಿ ಇದೀಗ ಒಂದು ವಿಚಾರದ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಹಿಜಾಬ್ ಹೇಗೆ […]
ಹಿಜಾಬ್ ನ ವಿವಾದದ ಉಗಮಸ್ಥಾನ ಎಲ್ಲಿ ಅಂತ ಗೊತ್ತಿದೆ – ಎಚ್.ಡಿ ದೇವೇಗೌಡ Read More »