ಮೂಡಿಗೆರೆ: ಸುಂಕಸಾಲೆ ಸುತ್ತಮುತ್ತ ಪ್ರವಾಸಿಗರ ದಟ್ಟಣೆ: ಪ್ರವಾಸಿಗರ ಸ್ವರ್ಗ ರಾಣಿಝರಿ
ಸಮಗ್ರ ನ್ಯೂಸ್: ಮಲೆನಾಡಿನ ಹಸಿರ ಸೆರಗಿನಲ್ಲಿ ಐತಿಹಾಸಿಕ ತಾಣವೊಂದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಅದರಲ್ಲೂ ಬಲ್ಲಾಳರಾಯನ ದುರ್ಗದ ರಾಣಿಝರಿ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿದೆ. ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ ಸಮೀಪದ ಬಲ್ಲಾಳರಾಯನ ದುರ್ಗ ತಪ್ಪಲಿನಲ್ಲಿ ಈ ರಾಣಿಝರಿ ಎಂಬ ಪ್ರಫಾತ ಪ್ರವಾಸಿಗರ, ಯುವಕ ಯುವತಿಯರ ಮನೆ ಮಾತಾಗಿದೆ.ರಾಣಿಝರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಾಜೂರು, ನೆರೆಯ ಗ್ರಾಮಗಳು ನಮಗೆ ಗೋಚರಿಸುತ್ತವೆ.ಹಸಿರ ಪ್ರಫಾತದ ಕಣಿವೆ ಎಂತವರ ಎದೆಯನ್ನೊಮ್ಮೆ ನಡುಗಿಸುವ ಪ್ರಫಾತ. ಸಾವಿರಾರು ಅಡಿಯ ಪ್ರಫಾತ ಬಲ್ಲಾಳರಾಯನ ದುರ್ಗಕ್ಕೆ ಭೇಟಿ ನೀಡಿದವರು ರಾಣಿಝರಿಯನ್ನು […]
ಮೂಡಿಗೆರೆ: ಸುಂಕಸಾಲೆ ಸುತ್ತಮುತ್ತ ಪ್ರವಾಸಿಗರ ದಟ್ಟಣೆ: ಪ್ರವಾಸಿಗರ ಸ್ವರ್ಗ ರಾಣಿಝರಿ Read More »