ಅಕ್ಕ- ತಂಗಿಯರ ವರಿಸಿದ ಮತ್ತೊಬ್ಬ ಯುವಕ!
ತೆಲಂಗಾಣ: ಈ ಹಿಂದೆ ಕೋಲಾರದ ಉಮಾಪತಿ ಎಂಬ ಯುವಕ ಅಕ್ಕತಂಗಿಯರನ್ನು ವರಿಸಿ ರಾಜ್ಯಾದ್ಯಂತ ಸುದ್ದಿಯಾಗಿ, ಬಳಿಕ ಕಂಬಿ ಸೇರಿದ್ದ ಘಟನೆ ಮರೆಯುವಾಗಲೇ ಇಂತದ್ದೇ ಮದುವೆಯೋಗ ಮತ್ತೊಬ್ಬನಿಗೆ ಒಲಿದಿದ್ದು, ಆತನೊಂದಿಗೆ ಒಮ್ಮೆಲೆ ಇಬ್ಬರು ಯುವತಿಯರು ಸಪ್ತಪದಿ ತುಳಿದಿದ್ದಾರೆ. ಅಂದಹಾಗೆ ವಧುಗಳಿಬ್ಬರೂ ಒಡಹುಟ್ಟಿದವರು! ತೆಲಂಗಾಣ ರಾಜ್ಯದ ಮೆದಕ್ ಜಿಲ್ಲೆಯ ಕೋಲ್ಚರಂ ಪಂಚಾಯಿತಿ ವ್ಯಾಪ್ತಿಯ ಅನ್ಸಾನ್ ಪಲ್ಲಿ ಗ್ರಾಮದಲ್ಲಿ ಇಂತದ್ದೊಂದು ಮದುವೆ ನಡೆದಿದೆ. ಗ್ರಾಮದ ಗೋಪಾಲ ವೆಂಕಟೇಶ್ ಎಂಬುವರ ಮಕ್ಕಳಾದ ಸ್ವಾತಿ ಮತ್ತು ಶ್ವೇತಾ ಇಬ್ಬರೂ ಒಬ್ಬನನ್ನೇ ಮದುವೆ ಆಗಿದ್ದಾರೆ. ಅಕ್ಕ […]
ಅಕ್ಕ- ತಂಗಿಯರ ವರಿಸಿದ ಮತ್ತೊಬ್ಬ ಯುವಕ! Read More »










