ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಆಗಸ್ಟ್ ತಿಂಗಳ ಎರಡನೇ ವಾರ 11-08- 2024ರಿಂದ 17-08-2024ರವರೆಗೆ ಇರಲಿದೆ. ಸೂರ್ಯನು ಸಿಂಹರಾಶಿಯನ್ನು ಪ್ರವೇಶ ಮಾಡುವನು. ಅದು ಸ್ವರಾಶಿಯೂ ಆಗಿದ್ದು, ಅನೇಕ ಶುಭಫಲಗಳನ್ನು ಕೆಲವು ರಾಶಿಯವರಿಗೆ ನೀಡುವನು. ವಿಶೇಷವಾಗಿ ಆರೋಗ್ಯವನ್ನು ನೀಡೆಂದು ಸೂರ್ಯನಲ್ಲಿ ಬೇಡುವುದು ಸೂಕ್ತ. ಆರೋಗ್ಯವೇ ಎಲ್ಲ ಸಂಪತ್ತಿನ್ನು ಪಡೆಯಲು ಮೂಲ ಕಾರಣವಾಗಿದೆ. ಜಗತ್ತಿನ ಆತ್ಮನಾದ ಸೂರ್ಯನ ಅನುಗ್ರಹ ಎಲ್ಲಿಗೂ ಲಭಿಸಲಿ. ಮೇಷ ರಾಶಿ:ಇದು ಆಗಷ್ಟ್ ತಿಂಗಳ ಎರಡನೇ ವಾರವಾಗಿದ್ದು, ಸೂರ್ಯನು ಪಂಚಮ ರಾಶಿಯನ್ನು ಪ್ರವೇಶಿಸುವನು. ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಉತ್ತಮ ಕಾಲವಾಗಿದೆ. […]
ದ್ವಾದಶ ರಾಶಿಗಳ ವಾರಭವಿಷ್ಯ Read More »