ನೌಕಾದಳದಲ್ಲಿ 224 ಜಾಬ್ ಖಾಲಿ ಇದೆ! ತಿಂಗಳಿಗೆ 56,100 ಸಂಬಳ
ಸಮಗ್ರ ಉದ್ಯೋಗ: Indian Navyಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 224 ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್ಲೈನ್ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 29, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.Education:ಜನರಲ್ ಸರ್ವೀಸ್ {GS(X)/Hydro Cadre} – ಬಿಇ/ಬಿ.ಟೆಕ್ಏರ್ ಟ್ರಾಫಿಕ್ ಕಂಟ್ರೋಲರ್ (ATC)- ಬಿಇ/ಬಿ.ಟೆಕ್ನೇವಲ್ ಏರ್ ಆಪರೇಶನ್ಸ್ ಆಫೀಸರ್ (ಹಿಂದಿನ ವೀಕ್ಷಕ)- […]
ನೌಕಾದಳದಲ್ಲಿ 224 ಜಾಬ್ ಖಾಲಿ ಇದೆ! ತಿಂಗಳಿಗೆ 56,100 ಸಂಬಳ Read More »