ವಿಪರೀತ ತಾಪಮಾನದಿಂದ ಪಂಜಾಬ್ನಲ್ಲಿ ಮತಗಟ್ಟೆಗಳಲ್ಲಿ ಏರ್ ಕೂಲರ್, ಫ್ಯಾನ್ ಅಳವಡಿಕೆ
ಸಮಗ್ರ ನ್ಯೂಸ್ : ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ಪಂಜಾಬ್ನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮತಗಟ್ಟೆಗಳಲ್ಲಿ ಏರ್ ಕೂಲರ್, ಫ್ಯಾನ್ ಅಳವಡಿಸಲಾಗುತ್ತದೆ. ಜೊತೆಗೆ ಮತದಾರರಿಗೆ ನೀರು, ತಂಪು ಪಾನೀಯ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿಗಳು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ ಎಂದು ಪಂಜಾಬ್ನ ಮುಖ್ಯ ಚುನಾವಣಾಧಿಕಾರಿ ಸಿಬಿನ್ ಸಿ. ಅವರು ಹೇಳಿದ್ದಾರೆ. ಈ ವರ್ಷ ಪಂಜಾಬ್ನಲ್ಲಿ ಅಧಿಕ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಮತದಾರರಿಗೆ […]
ವಿಪರೀತ ತಾಪಮಾನದಿಂದ ಪಂಜಾಬ್ನಲ್ಲಿ ಮತಗಟ್ಟೆಗಳಲ್ಲಿ ಏರ್ ಕೂಲರ್, ಫ್ಯಾನ್ ಅಳವಡಿಕೆ Read More »