ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಜುಲೈ 6 ಕ್ಕೆ ಅನಾವರಣ | ಇಲ್ಲಿದೆ ಸಂಪೂರ್ಣ ಮಾಹಿತಿ
ಸ್ಯಾಮ್ಸಂಗ್‌ನ ಹೊಸ ಗ್ಯಾಲಕ್ಸಿ ಎಫ್-ಸರಣಿಯ ಸ್ಮಾರ್ಟ್ಫೋನ್‌ಗಳು ಸಾಲಾಗಿ ಬಿಡುಗಡೆ ಆಗುತ್ತಿವೆ. ಭಾರತದಲ್ಲಿ ಗ್ಯಾಲಕ್ಸಿ ಎಫ್ 22 ಬಿಡುಗಡೆ ಬಗ್ಗೆ ಕಂಪೆನಿಯು ಖಾತ್ರಿಪಡಿಸಿದೆ. ಈ ವರ್ಷ ಎಫ್ ಸರಣಿ ಅಡಿಯಲ್ಲಿ ಸ್ಯಾಮ್ಸಂಗ್ ಬಿಡುಗಡೆ ಮಾಡುತ್ತಿರುವ ನಾಲ್ಕನೇ ಫೋನ್ ಇದಾಗಿದೆ. ಇನ್ನೂ ಈ ಮುನ್ನ ಗ್ಯಾಲಕ್ಸಿ ಎಫ್ 62, ಎಫ್ 12 ಮತ್ತಿ ಎಫ್ 02 ಎಸ್ ಬಿಡುಗಡೆ ಮಾಡಲಾಗಿತ್ತು. ಅಂದಹಾಗೆ ಎಫ್22 ಫೋನ್ ಬಿಡುಗಡೆ ಆದ ಮೇಲೆ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಆಗುತ್ತದೆ. ಹೊಸ ಸ್ಮಾರ್ಟ್ಫೋನ್ ಜುಲೈ 6 […]
ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಜುಲೈ 6 ಕ್ಕೆ ಅನಾವರಣ | ಇಲ್ಲಿದೆ ಸಂಪೂರ್ಣ ಮಾಹಿತಿ Read More »