ಕುಸಿದ ಪೇಸ್ ಬುಕ್ ಷೇರು ಮೌಲ್ಯ| ಅಂಬಾನಿ, ಅದಾನಿಯ ನಂತರಕ್ಕೆ ಜುಕರ್ ಬರ್ಗ್!
ಸಮಗ್ರ ಡಿಜಿಟಲ್ ಡೆಸ್ಕ್: ಸಾಮಾಜಿಕ ಮಾಧ್ಯಮದ ದೈತ್ಯ ಸಂಸ್ಥೆ ಫೇಸ್ಬುಕ್ಗೆ ಭಾರಿ ಹೊಡೆತ ಬಿದ್ದಿದ್ದು, ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಫೇಸ್ಬುಕ್ ತನ್ನ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಆದಾಯ ಕುಸಿತ ಕಂಡಿದ್ದು, 2021ರ ಡಿಸೆಂಬರ್ನ 3ನೇ ತ್ರೈಮಾಸಿಕಕ್ಕೆ ಫೇಸ್ಬುಕ್ ಬಳಕೆದಾರರ ಸಂಖ್ಯೆ 192.3 ಕೋಟಿಗೆ ಕುಸಿದಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ 193 ಕೋಟಿ ಬಳಕೆದಾರರಿದ್ದರು ಎಂದು ಫೇಸ್ಬುಕ್ ಸಂಸ್ಥೆಯ ಮಾತೃಸಂಸ್ಥೆ ಮೆಟಾ ನೆಟ್ವರ್ಕ್ಸ್ ಮಾಹಿತಿ ಬಹಿರಂಗಪಡಿಸಿದೆ. ಮೆಟಾ ನೆಟ್ವರ್ಕ್ಸ್ನ ಈ ಮಾಹಿತಿ ಷೇರುಪೇಟೆಯಲ್ಲಿ […]
ಕುಸಿದ ಪೇಸ್ ಬುಕ್ ಷೇರು ಮೌಲ್ಯ| ಅಂಬಾನಿ, ಅದಾನಿಯ ನಂತರಕ್ಕೆ ಜುಕರ್ ಬರ್ಗ್! Read More »