ದೇಶದ ಎರಡು ಅವಳಿ ಕಟ್ಟಡಗಳು ಕೇವಲ 9 ಸೆಕೆಂಡ್ ನಲ್ಲಿ ನೆಲಸಮ| ಇಲ್ಲಿನ ಆ ದೃಶ್ಯಾವಳಿ!
ಸಮಗ್ರ ನ್ಯೂಸ್: ಉತ್ತರ ಪ್ರದೇಶದ ನೋಯ್ಡಾದಲ್ಲಿ ದೇಶದ ಅತಿ ಎತ್ತರದ ಅವಳಿ ಕಟ್ಟಡಗಳನ್ನು ನೆಲೆಸಮಗೊಳಿಸಲಾಗಿದೆ. ಅಪೇಕ್ಸ್, ಸಿಯಾನಿ ಹೆಸರಿನ ದೇಶದ ಅತಿ ದೊಡ್ಡ ಅವಳಿ ಕಟ್ಟಡ ನೆಲಸಮಗೊಳಿಸಲಾಗಿದೆ. ನೋಯ್ಡಾ ಪ್ರಾಧಿಕಾರ ಕಟ್ಟಡವನ್ನು ನೆಲಸಮ ಮಾಡಿದೆ. ಕಟ್ಟಡ ನೆಲಸಮಕ್ಕಾಗಿ 3700 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ. ಅಕ್ಕಪಕ್ಕದ ನಿವಾಸಗಳು, ಕಟ್ಟಡಗಳಲ್ಲಿದ್ದ 5000ಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಈ ಕಟ್ಟಡದಲ್ಲಿ 930 ಫ್ಲಾಟ್ ಗಳನ್ನು ನಿರ್ಮಿಸಲಾಗಿತ್ತು. ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಳಿಸಲಾಗಿದೆ. ಕೇವಲ 9 ಸೆಕೆಂಡ್ ಅವಧಿಯಲ್ಲಿ […]
ದೇಶದ ಎರಡು ಅವಳಿ ಕಟ್ಟಡಗಳು ಕೇವಲ 9 ಸೆಕೆಂಡ್ ನಲ್ಲಿ ನೆಲಸಮ| ಇಲ್ಲಿನ ಆ ದೃಶ್ಯಾವಳಿ! Read More »