ವಾಟ್ಸಾಪ್ ನಲ್ಲೂ ಬರಲಿದೆ ಎಡಿಟ್ ಆಪ್ಷನ್
ಸಮಗ್ರ ಡಿಜಿಟಲ್ ಡೆಸ್ಕ್: ವಾಟ್ಸ್ ಆ್ಯಪ್ನಲ್ಲಿ ಹೊಸ ಅಪ್ಡೇಟ್ ಬರಲು ಸಿದ್ಧವಾಗಿದೆ. ಈ ಅಪ್ಡೇಟ್ನಲ್ಲಿ ನೀವು ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡುವುದಕ್ಕೆ ಆಯ್ಕೆಯಿರಲಿದೆ. ಟ್ವಿಟರ್ ಮೂರು ದೇಶಗಳಲ್ಲಿ ಈ ಸೌಲಭ್ಯವನ್ನು ಪರಿಚಯಿಸಿರುವ ಬೆನ್ನಲ್ಲೇ ವಾಟ್ಸ್ಆ್ಯಪ್ ಕೂಡ ಇಂತಹ ಸೌಲಭ್ಯ ನೀಡಲು ಮುಂದಾಗಿದೆ. ಯಾವುದೇ ಸಂದೇಶವನ್ನು ಕಳುಹಿಸಿ 15 ನಿಮಿಷಗಳೊಳಗೆ ಅದನ್ನು ಎಡಿಟ್ ಮಾಡಬಹುದು. ಎಡಿಟ್ ಮಾಡಿದಂತಹ ಸಂದೇಶದ ಟಿಕ್ ಮಾರ್ಕ್ ಪಕ್ಕದಲ್ಲಿ “edited’ ಎಂದು ನಮೂದಾಗುತ್ತದೆ. ಈ ಅಪ್ಡೇಟ್ ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರವೇ ಮೊಬೈಲ್ಗಳಿಗೆ ಬರಲಿದೆ […]
ವಾಟ್ಸಾಪ್ ನಲ್ಲೂ ಬರಲಿದೆ ಎಡಿಟ್ ಆಪ್ಷನ್ Read More »