ಚಂದ್ರಯಾನ -3; ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್| ಮುಂದೇನಾಗುತ್ತೆ ಗೊತ್ತಾ?
ಸಮಗ್ರ ನ್ಯೂಸ್: ಚಂದ್ರಯಾನ 3 ಕಾರ್ಯಾಚರಣೆಯ ಮುಕ್ಕಾಲು ಭಾಗ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಾಗಿದೆ. ಇದೀಗ ಅಸಲಿ ಕೆಲಸ ಪ್ರಾರಂಭ ಮಾಡಬೇಕಿದ್ದು, ರೋವರ್ ಪ್ರಗ್ಯಾನ್ ಕೂಡಾ ಲ್ಯಾಂಡರ್ನಿಂದ ಹೊರಬಂದಿದೆ. ಇಂದಿನಿಂದ 14 ದಿನಗಳ ಕಾಲ (ಭೂಮಿಯ ಪ್ರಕಾರದ ದಿನದ ಅಳತೆ ಇದು ಚಂದ್ರನ ಒಂದು ದಿನ ) ಚಂದ್ರನ ಮೇಲೆ ಸಂಚರಿಸಲಿರುವ ಪ್ರಗ್ಯಾನ್ ರೋವರ್ ತನ್ನ ಕೆಲಸ ಮಾಡಲಿದೆ. ರೋವರ್ ಚಂದ್ರನ ಮೇಲ್ಮೈನಲ್ಲಿರುವ ಲೂನಾರ್ ರೆಗೊಲಿತ್ ಅಗ್ಲೂಟಿನೇಟ್ಸ್ ಅಂದರೆ ಘನಪದಾರ್ಥ ಅಧ್ಯಯನ […]
ಚಂದ್ರಯಾನ -3; ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್| ಮುಂದೇನಾಗುತ್ತೆ ಗೊತ್ತಾ? Read More »