LLB ಆಗಿದ್ಯಾ? ಹಾಗಾದ್ರೆ 40,000 ಸಂಬಳ ಕೊಡೋ ಸರ್ಕಾರಿ ಕೆಲಸ ಇಲ್ಲಿದೆ ನೋಡಿ!
ಸಮಗ್ರ ಉದ್ಯೋಗ: Income Tax Department ಹೈರಿಂಗ್ ಮಾಡ್ತಾ ಇದ್ದಾರೆ. ಒಟ್ಟು 8 Young Professional ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ನವೆಂಬರ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇಲ್ಲಿದೆ ಫುಲ್ ಡೀಟೇಲ್ಸ್. Age:ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು […]
LLB ಆಗಿದ್ಯಾ? ಹಾಗಾದ್ರೆ 40,000 ಸಂಬಳ ಕೊಡೋ ಸರ್ಕಾರಿ ಕೆಲಸ ಇಲ್ಲಿದೆ ನೋಡಿ! Read More »