42,000 ಸಂಬಳ ಕೊಡ್ತಾರೆ ಈ ಉದ್ಯೋಗಕ್ಕೆ! ಈ ಕೂಡಲೇ ಅಪ್ಲೇ ಮಾಡಿ
ಸಮಗ್ರ ಉದ್ಯೋಗ: Central Food Technological Research Institute ಹೈರಿಂಗ್ ಮಾಡ್ತಾ ಇದೆ. ಒಟ್ಟು ಒಂದು ರಿಸರ್ಚ್ ಅಸೋಸಿಯೇಟ್-1 ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 11, 2023 ಕೊನೆಯ ದಿನವಾಗಿದೆ. ಇನ್ನಷ್ಟು ಈ ಜಾಬ್ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. Education: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ […]
42,000 ಸಂಬಳ ಕೊಡ್ತಾರೆ ಈ ಉದ್ಯೋಗಕ್ಕೆ! ಈ ಕೂಡಲೇ ಅಪ್ಲೇ ಮಾಡಿ Read More »