ಭಾರತೀಯ ನೌಕಾದಳದಲ್ಲಿ ಹುದ್ದೆಗಳು ಖಾಲಿ ಇವೆ; ತಿಂಗಳಿಗೆ 56,100 ಸಂಬಳ!
ಸಮಗ್ರ ಉದ್ಯೋಗ: Indian Navy ಹುದ್ದೆಯು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಒಟ್ಟು 224 ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದೆ ಎಂದು ತಿಳಿಸಿದ್ದಾರೆ. ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 29, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ. Job details:ಜನರಲ್ ಸರ್ವೀಸ್ {GS(X)/Hydro Cadre} – 40ಏರ್ ಟ್ರಾಫಿಕ್ ಕಂಟ್ರೋಲರ್ (ATC)- 66ನೇವಲ್ ಏರ್ ಆಪರೇಶನ್ಸ್ ಆಫೀಸರ್ (ಹಿಂದಿನ ವೀಕ್ಷಕ)- 66ಪೈಲಟ್- 66ಲಾಜಿಸ್ಟಿಕ್ಸ್- […]
ಭಾರತೀಯ ನೌಕಾದಳದಲ್ಲಿ ಹುದ್ದೆಗಳು ಖಾಲಿ ಇವೆ; ತಿಂಗಳಿಗೆ 56,100 ಸಂಬಳ! Read More »