ನಿಮ್ಹಾನ್ಸ್ನಲ್ಲಿ ಕೆಲಸಕ್ಕೆ ಖಾಲಿ ಇದೆ, ಅಪ್ಲೇ ಮಾಡಿ; ಬಂಪರ್ ಸ್ಯಾಲರಿ ಕೊಡ್ತಾರೆ!
ಸಮಗ್ರ ಉದ್ಯೋಗ: National Institute of Mental Health and Neuro Sciences ಹೈರಿಂಗ್ ಮಾಡ್ತಾ ಇದೆ. ಒಟ್ಟು 2 ಜೆಆರ್ಎಫ್, ಇಇಜಿ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 29, 2023. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಬೇಗ ಆಫ್ಲೈನ್ ಮೂಲಕ ಅಪ್ಲೈ ಮಾಡಿ. ಇನ್ನಷ್ಟು ಮಾಹಿತಿ ನಿಮಗಾಗಿ.Education:ಜೂನಿಯರ್ ರಿಸರ್ಚ್ ಫೆಲೋ (JRF)- ಸ್ಪೀಚ್ ಪ್ಯಾಥಾಲಜಿ & ಆಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿEEG ಟೆಕ್ನಿಷಿಯನ್- ನ್ಯೂರೋಫಿಜಿಯಾಲಜಿ ಟೆಕ್ನಾಲಜಿ/ ನ್ಯೂರೋ […]
ನಿಮ್ಹಾನ್ಸ್ನಲ್ಲಿ ಕೆಲಸಕ್ಕೆ ಖಾಲಿ ಇದೆ, ಅಪ್ಲೇ ಮಾಡಿ; ಬಂಪರ್ ಸ್ಯಾಲರಿ ಕೊಡ್ತಾರೆ! Read More »