ದೆಹಲಿ: ಅಕ್ರಮವಾಗಿ 30 ಮೇಕೆ ಸಾಗಾಟ| ಆರೋಪಿಗಳಿಬ್ಬರ ಬಂಧನ
ಸಮಗ್ರ ನ್ಯೂಸ್ : ಮಾರುತಿ ಸ್ವಿಫ್ಟ್ ಕಾರಿನಲ್ಲಿ 30 ಅಕ್ರಮವಾಗಿ ಮೇಕೆ ಸಾಗಾಟ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರಿನೊಳಗೆ ಮೇಕೆಗಳು ಮತ್ತು ಕುರಿಗಳನ್ನು ತುಂಬಿಸಲಾಗಿತ್ತು. ಕಾರಿನೊಳಗೆ ಮೇಕೆ, ಕುರಿಗಳನ್ನು ತುಂಬಿ ಬಚ್ಚಿಟ್ಟಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೇಕೆ, ಕುರಿಗಳನ್ನು ಕಾರಿನಿಂದ ರಕ್ಷಿಸಿದ್ದಾರೆ. ವರದಿಗಳ ಪ್ರಕಾರ, ಪೊಲೀಸರು ಪಿಸಿಆರ್ ಕರೆಯನ್ನು ಸ್ವೀಕರಿಸಿದರು, ಸಿವಿಲ್ ಲೈನ್ಸ್ […]
ದೆಹಲಿ: ಅಕ್ರಮವಾಗಿ 30 ಮೇಕೆ ಸಾಗಾಟ| ಆರೋಪಿಗಳಿಬ್ಬರ ಬಂಧನ Read More »