ಭಾರತದಲ್ಲಿ ಇನ್ಮುಂದೆ ಹಳೆ ವಾಹನಗಳು ಗುಜರಿಗೆ…! ಏನಿದು ಈ ನೀತಿಯ ಉದ್ದೇಶ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್…
ಭಾರತದಲ್ಲಿ ಇನ್ಮುಂದೆ 15 ವರ್ಷಕ್ಕೂ ಹಳೆಯ ವಾಹನಗಳು ಓಡಾಡೋ ಹಾಗಿಲ್ಲ, ಎಲ್ಲವೂ ಗುಜರಿಗೆ ಎನ್ನುವ ವಿಚಾರ ತಿಳಿದಿರಬಹುದು. ಆದರೆ ಇದು ಯಾವ ರೀತಿ ನಡೆಯುತ್ತದೆ ನಿಮ್ಮ ವಾಹನಗಳನ್ನು ಯಾವಾಗ ಗುಜರಿಗೆ ಹಾಕಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದರ ಪ್ರಕಾರ 15 ವರ್ಷ ಹಳೆಯ ಕಮರ್ಷಿಯಲ್ ವಾಹನ ಹಾಗೂ 20 ವರ್ಷ ಹಳೆಯ ಖಾಸಗಿ ವಾಹನ ಈ ನೀತಿಯ ಒಳಗೆ ಬರಲಿದ್ದು. ಗಾಡಿಗಳನ್ನು ಕೇವಲ ವರ್ಷದ ಆಧಾರದಲ್ಲಿ ಗುಜರಿಗೆ ಹಾಕಲಾಗುವುದಿಲ್ಲ, ಇದನ್ನು ಅದರ ಫಿಟ್ನೆಸ್ ಆಧರಿಸಿ […]