ಬಿಕ್ಷುಕರನ್ನು ಪಾಕಿಸ್ತಾನಕ್ಕೆ ತೆರಳುವಂತೆ ತಾಕೀತು ಮಾಡಿ ಥಳಿತ
ರಾಜಸ್ಥಾನ: ಭಿಕ್ಷುಕರನ್ನು ಪಾಕಿಸ್ತಾನಕ್ಕೆ ಹೋಗುವಂತೆ ಆಗ್ರಹಿಸಿ ದುಷ್ಕರ್ಮಿಗಳು ಥಳಿಸಿರುವ ಅಮಾನವೀಯ ಘಟನೆ ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದೆ. ದುಷ್ಕರ್ಮಿಗಳ ತಂಡ ಇಬ್ಬರು ಪುರುಷ ಮತ್ತು ಓರ್ವ ಮಹಿಳಾ ಭಿಕ್ಷುಕಿ ಮೇಲೆ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿನ ದೃಶ್ಯಗಳಲ್ಲಿ ವ್ಯಕ್ತಿ ಮೇಲೆ ಥಳಿಸುವುದು ಮತ್ತು ಆತನ ಕುಟುಂಬಸ್ಥರನ್ನು ನಿಂದಿಸಿರುವುದು ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ಲಲಿತ್ ಶರ್ಮಾ, ಸುರೇಂದ್ರ , ತೇಜಪಾಲ್, ರೋಹಿತ್ ಶರ್ಮಾ, ಶೈಲೇಂದ್ರ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ನೀವು ಉತ್ತರ […]
ಬಿಕ್ಷುಕರನ್ನು ಪಾಕಿಸ್ತಾನಕ್ಕೆ ತೆರಳುವಂತೆ ತಾಕೀತು ಮಾಡಿ ಥಳಿತ Read More »