ಬಿಜೆಪಿ ಮತ್ತು ಆರ್ಎಸ್ಎಸ್ ಐಸಿಸ್ ನಂತೆ..!? ಮಾಜಿ ಮುಖ್ಯಮಂತ್ರಿಯಿಂದ ಗಂಭೀರ ಆರೋಪ|
ನವದೆಹಲಿ: ಹಿಂದುತ್ವ ಮತ್ತು ಹಿಂದೂ ಧರ್ಮವನ್ನು ಬಿಜೆಪಿ ಹೈಜಾಕ್ ಮಾಡುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶನಿವಾರ ಆರೋಪಿಸಿದ್ದಾರೆ. ಇವರನ್ನು ಐಸಿಸ್ ನಂತಹ ಸಂಘಟನೆ ಧರ್ಮದ ಹೆಸರಿನಲ್ಲಿ ಜನರ ವಿರುದ್ಧ ಹೋರಾಡಿ ಕೊಂದವರಿಗೆ ಹೋಲಿಸಬಹುದು ಎಂದು ಹೇಳಿದರು. ಪಿಡಿಪಿ ಕಚೇರಿಯಲ್ಲಿ ಇಂದು ಮಾತನಾಡಿದ ಮೆಹಬೂಬಾ ಮುಫ್ತಿ, ಸಲ್ಮಾನ್ ಖುರ್ಷಿದ್ ಅವರು ಐಸಿಸ್ ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಆರ್ ಎಸ್ ಎಸ್ ಅನ್ನು ಹೋಲಿಸಿದಾಗ, ಧರ್ಮದ ಹೆಸರಿನಲ್ಲಿ ಜನರ ವಿರುದ್ಧ […]
ಬಿಜೆಪಿ ಮತ್ತು ಆರ್ಎಸ್ಎಸ್ ಐಸಿಸ್ ನಂತೆ..!? ಮಾಜಿ ಮುಖ್ಯಮಂತ್ರಿಯಿಂದ ಗಂಭೀರ ಆರೋಪ| Read More »