ನಂಬರ್ ಪ್ಲೇಟ್ ನಲ್ಲಿ ‘SEX’| ಅಪ್ಪ ಕೊಟ್ಟ ಸ್ಕೂಟರ್ ರಸ್ತೆಗಿಳಿಸೋದು ಹೇಗೆ?
ನವದೆಹಲಿ : ತಾವು ಖರೀದಿಸುವ ಅಥವಾ ಪೋಷಕರು ಉಡುಗೊರೆಯಾಗಿ ನೀಡುವಂತ ಬೈಕ್‌ಗಳಿಗೆ ತಮ್ಮ ಇಷ್ಟದ ನಂಬರ್ ಹಾಕಿಸುವ ಆಸೆ ಎಷ್ಟೋ ಮಂದಿಗೆ ಇರುತ್ತೆ. ದುಬಾರಿ ಹಣ ಪಾವತಿಸಬೇಕಾದ ಕಾರಣ ಕೆಲವರು ಇದರಿಂದ ಹಿಂದೆ ಸರಿದು ಆರ್‌ಟಿಒ ನೀಡುವ ಸಂಖ್ಯೆಗೆ ತೃಪ್ತಿ ಪಟ್ಟುಕೊಳ್ಳುತ್ತಾರೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿನಿಯ ಸ್ಕೂಟಿಗೆ ಆರ್‌ಟಿಒ ನೀಡಿರುವ ನಂಬರ್ ಪ್ಲೇಟ್‌ನಿಂದ ಆಕೆ ತನ್ನ ಸ್ಕೂಟಿಯನ್ನು ಹೊರಗಡೆ ತೆಗೆದುಕೊಂಡು ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಗೆ ಆಕೆಯ ತಂದೆ ಸ್ಕೂಟಿ […]
ನಂಬರ್ ಪ್ಲೇಟ್ ನಲ್ಲಿ ‘SEX’| ಅಪ್ಪ ಕೊಟ್ಟ ಸ್ಕೂಟರ್ ರಸ್ತೆಗಿಳಿಸೋದು ಹೇಗೆ? Read More »