ನಾಳೆ(ಅ.25) ವರ್ಷದ ಕೊನೆಯ ಸೂರ್ಯಗ್ರಹಣ| ಹೇಗಿರುತ್ತೆ ನೆರಳು ಬೆಳಕಿನಾಟ?
ಸಮಗ್ರ ನ್ಯೂಸ್: ಈ ವರತಷದ ಕೊನೆಯ ಸೂರ್ಯಗ್ರಹಣ ನಾಳೆ(ಅಕ್ಟೋಬರ್ 25) ರಂದು ಗೋಚರವಾಗಲಿದೆ. ದೀಪಾವಳಿ ಅಮಾವಾಸ್ಯೆಯ ದಿನ ಗ್ರಹಣ ಸಂಭವಿಸಲಿರುವುದು ಈ ಬಾರಿಯ ವಿಶೇಷ. ನಾಳೆ ಕಂಡುಬರಲಿರುವ ಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿದೆ. ಚಂದ್ರನ ನೆರಳಿನ ಕೇಂದ್ರವು ಭೂಮಿಯನ್ನು ತಪ್ಪಿಸಿಕೊಂಡಾಗ ಭೂಮಿಯ ಧ್ರುವ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಭಾಗಶಃ ಸೂರ್ಯಗ್ರಹಣದ ವಿವರ:ಚಂದ್ರನು ಸೂರ್ಯನ ಸಂಪೂರ್ಣ ಮೇಲ್ಮೈ ಪ್ರದೇಶವನ್ನು ಆವರಿಸದಿದ್ದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನ ತಟ್ಟೆಯ ಅರ್ಧಭಾಗ ಅಥವಾ ಒಂದು ಭಾಗ ಮಾತ್ರ ಚಂದ್ರನಿಂದ ಆವರಿಸಲ್ಪಡುತ್ತದೆ. ಇದು ಭಾಗಶಃ ಸೂರ್ಯಗ್ರಹಣಕ್ಕೆ […]
ನಾಳೆ(ಅ.25) ವರ್ಷದ ಕೊನೆಯ ಸೂರ್ಯಗ್ರಹಣ| ಹೇಗಿರುತ್ತೆ ನೆರಳು ಬೆಳಕಿನಾಟ? Read More »