ವಾಟ್ಸಾಪ್ ಚಾಟ್‍ಬೋಟ್/ ಇನ್ಮುಂದೆ ಕಥೆ, ಜೋಕ್ಸ್ ಹೇಳುತ್ತೆ ವಾಟ್ಸಾಪ್
ಸಮಗ್ರ ನ್ಯೂಸ್: ಜನಪ್ರಿಯ ಸಾಮಾಜಿಕ ಜಾಲತಾಣಗಳ ಪೈಕಿ ಒಂದಾದ ವಾಟ್ಸಾಪ್ ಇದೀಗ ತನ್ನ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆ ಆಧರಿತ ಚಾಟ್‍ಬೋಟ್ ವ್ಯವಸ್ಥೆಯನ್ನು ಪರಿಚಯಿಸಿದೆ ವಾಟ್ಸಾಪ್ ಐಕಾನ್ ಕೆಳಗಡೆ ಬರುವ ವಾಟ್ಸಾಪ್ ಚಾಟ್ ಫೀಡ್‍ನಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಇದನ್ನು ಬಳಸಿಕೊಂಡು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳ ಜೊತೆಗೆ ಚಾಟ್ ಮಾಡುವಂತೆ ಚಾಟ್ ಮಾಡಬಹುದು. ಚಾಟ್‍ಬೋಟ್‍ನಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದ್ದು, ಅವುಗಳ ಮೂಲಕ ಕೃತಕ ಬುದ್ಧಿಮತ್ತೆ ಆಧರಿತ ಚಿತ್ರರಚನೆ ಮಾಡಬಹುದು, ಯಾವುದೇ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು, ಕಥೆ […]
ವಾಟ್ಸಾಪ್ ಚಾಟ್‍ಬೋಟ್/ ಇನ್ಮುಂದೆ ಕಥೆ, ಜೋಕ್ಸ್ ಹೇಳುತ್ತೆ ವಾಟ್ಸಾಪ್ Read More »