ತಂತ್ರಜ್ಞಾನ

ಪೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಸರ್ವರ್ ಸ್ಥಗಿತ| ಬಳಕೆದಾರರು ಕಂಗಾಲು

ನವದೆಹಲಿ: ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಗಳು ಇಂದು ಸಂಜೆಯಿಂದ ಸ್ಥಗಿತಗೊಂಡಿದ್ದು, ಬಳಕೆದಾರರು ಯಾವುದೇ ರೀತಿಯ ಮಸೇಜ್ ಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ವೆಬ್‌ಸೈಟ್‌ಗಳು ಮತ್ತು ಸೇವೆಗಳ ಸ್ಥಿತಿಯ ಬಗ್ಗೆ ಮಾಹಿತಿ ಒದಿಗಿಸುವ ವೆಬ್‌ಸೈಟ್‌ ‘ಡೌನ್‌ ಡಿಟೆಕ್ಟರ್‌’ ಪ್ರಕಾರ ಫೇಸ್‌ಬುಕ್‌ ಒಡೆತನದ ಸಾಮಾಜಿಕ ಮಾಧ್ಯಮಗಳಲ್ಲಿ ಸಂಜೆ ಐದು ಗಂಟೆಯಿಂದಲೇ ಸಮಸ್ಯೆ ಎದುರಾಗಿದೆ. ನಂತರ ಸಮಸ್ಯೆಯು ವಿಶ್ವದೆಲ್ಲೆಡೆ ಕಾಣಿಸಿಕೊಂಡಿದೆ. ಸೇವೆಯಲ್ಲಿನ ವ್ಯತ್ಯಯದ ಕುರಿತು ಪ್ರತಿಕ್ರಿಯೆ ನೀಡಿರುವ ಫೇಸ್ ಬುಕ್ ಸಮಸ್ಯೆ ಅರಿವಿಗೆ ಬಂದಿದ್ದು, […]

ಪೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಸರ್ವರ್ ಸ್ಥಗಿತ| ಬಳಕೆದಾರರು ಕಂಗಾಲು Read More »

ಗೂಗಲ್ ಕ್ರೋಮ್ ನಲ್ಲಿ ಅಶ್ಲೀಲ ವಿಡಿಯೋ ನೋಡ್ತಿದೀರಾ? ಹಾಗಾದ್ರೆ ಹುಷಾರಾಗಿರಿ…

ನವದೆಹಲಿ: ಈಗಂತೂ ಇಂಟರ್ನೆಟ್ ಕೈಗೆಟುಕುವ ದರದಲ್ಲಿ ಸಿಗುತ್ತಿರುವಾಗ ಒಂದಲ್ಲ ಒಂದು ಕಾರಣಕ್ಕೆ ನಾವು ತಿಳಿಯದೆ ತಪ್ಪು ಮಾಡಿ ಭಾರೀ ದಂಡವನ್ನು ತರೆಬೇಕಾಗುತ್ತಿದೆ. ಮೊಬೈಲ್ ನಲ್ಲಿ ಸಿಕ್ಕಸಿಕ್ಕ ಅ್ಯಪ್ ಗಳನ್ನು ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ, ಆಪ್‌ ಬಳಕೆ ಮಾಡಿಕೊಳ್ಳುವ ಸಂದರ್ಭದಲ್ಲಿ, ಇಲ್ಲವೇ ಚಾಟ್ ಮಾಡುವಾಗ ನಮ್ಮ ಅರಿವಿಗೆ ಬಾರದೆ ಮಾಡುವ ತಪ್ಪುಗಳು ಮುಂದೆ ನಮಗೆ ಮಾರಕವಾಗುವ ಸಾಧ್ಯತೆ ಇದೆ. ನಾವು ತಿಳಿಯದೆ ತಪ್ಪು ಮಾಡಿ ಭಾರೀ ದಂಡವನ್ನು ತರೆಬೇಕಾಗುತ್ತಿದೆ. ಗೂಗಲ್ ಕ್ರೋಮ್ ತೆರೆದು ಪ್ರತಿದಿನವೂ ಏನನ್ನಾದರೂ ಸರ್ಚ್ ಮಾಡುವ

ಗೂಗಲ್ ಕ್ರೋಮ್ ನಲ್ಲಿ ಅಶ್ಲೀಲ ವಿಡಿಯೋ ನೋಡ್ತಿದೀರಾ? ಹಾಗಾದ್ರೆ ಹುಷಾರಾಗಿರಿ… Read More »

ಡಾಟಾ‌ ಇಲ್ಲದೆಯೇ ಇಂಟರ್ ನೆಟ್…! ಇದು ಹೇಗೆ ಅಂತೀರಾ? ಸ್ಟೋರಿ ಓದಿ.

ಸ್ಪೆಷಲ್ ಸಮಾಚಾರ : ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ಸಮಸ್ಯೆ ಯಾರಿಗೂ ತಪ್ಪಿಲ್ಲ ಹೇಳಿ. ಹಲವರು ಇಂಟರ್ ನೆಟ್ ಗೆ ನೆಟ್ ವರ್ಕ್ ಸಿಗದೇ ತೊಂದರೆ ಅನುಭವಿಸುತ್ತಾರೆ, ಅಲ್ಲದೇ ಮಕ್ಕಳ ಆನ್ ಲೈನ್ ಕ್ಲಾಸ್ ಗೆ ನೆಟ್ ವರ್ಕ್ ಸಿಗದೇ ಪೋಷಕರು-ಮಕ್ಕಳು ನೆಟ್ ವರ್ಕ್ ಗಾಗಿ ಬೆಟ್ಟ-ಗುಡ್ಡ ಏರುವುದನ್ನು ಕೂಡ ನೋಡಿದ್ದೇವೆ ಈ ಎಲ್ಲಾ ಸಮಸ್ಯೆಗಳಿಗೆ ಗುಡ್ ಬೈ ಹೇಳಲು ಸ್ಯಾಟಲೈಟ್ ಇಂಟರ್ ನೆಟ್ ವ್ಯವಸ್ಥೆ ರೂಪಿಸಲು ಕಂಪನಿಗಳು ಸಜ್ಜಾಗಿದೆ.ಹೌದು, ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆಯ

ಡಾಟಾ‌ ಇಲ್ಲದೆಯೇ ಇಂಟರ್ ನೆಟ್…! ಇದು ಹೇಗೆ ಅಂತೀರಾ? ಸ್ಟೋರಿ ಓದಿ. Read More »

ಹೀರೋದಿಂದ ಹೊಸ ವಿದ್ಯುತ್ ಚಾಲಿತ ಸ್ಕೂಟರ್ ಬಿಡುಗಡೆ| ಹೇಗಿದೆ ಗೊತ್ತಾ ಇದರ ವಿಶೇಷತೆ?

ನವದೆಹಲಿ: ಭಾರತದ ವಾಹನ ತಯಾರಿಕಾ ಕಂಪೆನಿಗಳು ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದೆ. ಈಗಾಗಲೇ ಹಲವು ಕಂಪೆನಿಗಳು ಇ-ಸ್ಕೂಟರ್​ಗಳನ್ನು ಪರಿಚಯಿಸುತ್ತಿದೆ. ಇದೀಗ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಹೀರೋ ಕಂಪೆನಿ ಕೂಡ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್​ನ್ನು ಗ್ರಾಹಕರ ಮುಂದಿಡಲು ಸಜ್ಜಾಗಿದೆ. ಈಗಾಗಲೇ ನೂತನ ಸ್ಕೂಟರ್​ನ್ನು ಹೀರೋ ಮೋಟೋಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಬಿಡುಗಡೆಗೊಳಿಸಿದ್ದಾರೆ. ಹೀರೋ ಕಂಪನಿಯ 10 ವರ್ಷಗಳ ಸಂಭ್ರಮಾಚರಣೆಯ ಲೈವ್ ಸ್ಟ್ರೀಮ್ ಕಾರ್ಯಕ್ರಮದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಹೀರೋದಿಂದ ಹೊಸ ವಿದ್ಯುತ್ ಚಾಲಿತ ಸ್ಕೂಟರ್ ಬಿಡುಗಡೆ| ಹೇಗಿದೆ ಗೊತ್ತಾ ಇದರ ವಿಶೇಷತೆ? Read More »

ಗುರಿ ತಲುಪಲಿಲ್ಲ ಇಮೇಜಿಂಗ್: ಭಾರೀ ನಿರಾಸೆ

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಉಡಾವಣೆ ಮಾಡಲಾಗಿದ್ದ ಅತ್ಯಾಧುನಿಕ ಜಿಯೋ – ಇಮೇಜಿಂಗ್ ಉಪಗ್ರಹ ಇಒಎಸ್ -03 ಉಪಗ್ರಹ ಗುರಿ ತಲುಪುವಲ್ಲಿ ವಿಫಲವಾಗಿದೆ. ಬೆಳಗ್ಗೆ 5.43 ಕ್ಕೆ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್ವಿ -ಎಫ್ 10 ರಾಕೆಟ್ ನಭಕ್ಕೆ ಜಿಗಿದಿದ್ದು, ಮೊದಲ ಮತ್ತು ಎರಡನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿತ್ತು. ಆದರೆ, ನಂತರದಲ್ಲಿ ಗುರಿ ತಲುಪುವಲ್ಲಿ ಉಪಗ್ರಹ ವಿಫಲವಾಗಿದೆ. 2020 ರ ಮಾರ್ಚ್ ನಲ್ಲಿ ಈ ಉಪಗ್ರಹ ಉಡಾವಣೆ ಆಗಬೇಕಿತ್ತು. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ

ಗುರಿ ತಲುಪಲಿಲ್ಲ ಇಮೇಜಿಂಗ್: ಭಾರೀ ನಿರಾಸೆ Read More »

ಇಸ್ರೋದಿಂದ‌ ಮತ್ತೊಂದು ಮೈಲಿಗಲ್ಲು| ನಭಕ್ಕೆ ಚಿಮ್ಮಿದ ಇಮೇಜಿಂಗ್

ನವದೆಹಲಿ: ಇಸ್ರೋದ ಮತ್ತೊಂದು ಉಪಗ್ರಹ ಇಂದು ಬೆಳಗ್ಗಿನ ಜಾವ 5;43ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆಯಾಗಿದೆ. ಕಳೆದ ಫೆಬ್ರವರಿ 28 ರಂದು, ಇಸ್ರೋ 18 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅದರಲ್ಲಿ ಪ್ರಾಥಮಿಕ ಬ್ರೆಜಿಲ್‌ನ ಅಮೆಜೋನಿಯಾ-1 ಉಪಗ್ರಹ ಮತ್ತು ಕೆಲವು ದೇಸೀ ಉಪಗ್ರಹಗಳನ್ನು ಹೊಂದಿದ್ದು, ಇಂದು ಇದರ ಉಡಾವಣೆಯಾಗಿದೆ. ಇದು ಪ್ರಕೃತಿ ವಿಕೋಪಗಳು ಮತ್ತು ಮೋಡ ಸ್ಫೋಟಗಳು ಅಥವಾ ಗುಡುಗು ಸಹಿತ ಹವಾಮಾನ ಘಟನೆಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಜಿಎಸ್‌ಎಲ್‌ವಿ-ಎಫ್ 10 ಮಿಷನ್ ಭೌಗೋಳಿಕ

ಇಸ್ರೋದಿಂದ‌ ಮತ್ತೊಂದು ಮೈಲಿಗಲ್ಲು| ನಭಕ್ಕೆ ಚಿಮ್ಮಿದ ಇಮೇಜಿಂಗ್ Read More »

ಬಿಡುಗಡೆಗೆ ಮೊದಲೇ ಸುದ್ದಿಯಾಗುತ್ತಿದೆ ‘ಒನ್ ಪ್ಲಸ್’ ಹೇಗಿದೆ ಗೊತ್ತಾ ಹೊಸ ಫೀಚರ್ಸ್ ನ ಮೊಬೈಲ್?

Oneplus nord 2ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ರೆಡ್ಮಿ, ಎಂಐ, ಸ್ಯಾಮ್​ಸಂಗ್ ಮೊಬೈಲ್​ಗಳ ನಡುವೆ ತನ್ನದೆ ಆದ ವಿಶೇಷ ಸ್ಥಾನ ಕಾಪಾಡಿಕೊಂಡಿರುವ ಒನ್​ಪ್ಲಸ್ (OnePlus) ಕಂಪೆನಿ ಸದ್ಯ ಹೊಸ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಜುಲೈ 22 ರಂದು ಸಾಕಷ್ಟು ರೋಚಕತೆ ಸೃಷ್ಟಿಸಿರುವ ಒನ್​ಪ್ಲಸ್ ನಾರ್ಡ್​ 2 ಸ್ಮಾರ್ಟ್​ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಇ ಕಾಮರ್ಸ್ ತಾಣ ಅಮೆಜಾನ್ (Amazon) ಇಂಡಿಯಾ ಒನ್‌ಪ್ಲಸ್ ನಾರ್ಡ್ 2ಗಾಗಿಯೇ ಪ್ರತ್ಯೇಕವಾದ ಮೈಕ್ರೋಸೈಟ್‌ಗಳನ್ನು ಸೃಷ್ಟಿಸಿವೆ. ವಿಶೇಷ ಏನೆಂದರೆ, ನಾರ್ಡ್​ 2

ಬಿಡುಗಡೆಗೆ ಮೊದಲೇ ಸುದ್ದಿಯಾಗುತ್ತಿದೆ ‘ಒನ್ ಪ್ಲಸ್’ ಹೇಗಿದೆ ಗೊತ್ತಾ ಹೊಸ ಫೀಚರ್ಸ್ ನ ಮೊಬೈಲ್? Read More »

ವಿದ್ಯಾರ್ಥಿಗಳು ಪ್ರಿಪೇಡ್‌ ಎಜುಕೇಷನ್ App ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಬಾಗಲಕೋಟೆಯ ಜನಪ್ರಿಯ ನೆಪ್ರೊಲಜಿಸ್ಟ್ ಡಾ. ಸಂದೀಪ್ ಹುಯಿಲಗೋಳ ಅವರು ಒಂದಿಷ್ಟು ಸಮಾನಾಸಕ್ತ ತಂಡವನ್ನು ಕಟ್ಟಿಕೊಂಡು ಆರಂಭಿಸಿದ ಪ್ರಿಪೆಡ್‌ ಕಲಿಕಾ ಆಪ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ನರ್ಸಿಂಗ್‌, ಪ್ಯಾರಾಮೆಡಿಕಲ್‌ ಮತ್ತು ಅಲೈಡ್‌ ಹೆಲ್ತ್ ಕೇರ್‌ ವಿದ್ಯಾರ್ಥಿಗಳಿಗೆ, ಇಂಗ್ಲಿಷ್‌ನಲ್ಲಿ ಕಲಿಯುವುದು ಕಷ್ಟ ಎನ್ನುವವರಿಗೆ ಈ ವೈದ್ಯರ ತಂಡವು ಸರಳವಾಗಿ ಆಪ್‌ ಮೂಲಕ ಬೋಧಿಸುತ್ತಿದೆ. ಶೈಕ್ಷಣಿಕ ಹಬ್ ಆದ ಬಾಗಲಕೋಟೆಯ ಡಾ. ಸಂದೀಪ್ ಅವರು ಕನ್ನಡ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಬೋಧಿಸುವ ವಿಶೇಷ ಸೇವೆ ಪರಿಚಯಿಸಿದ್ದಾರೆ.

ವಿದ್ಯಾರ್ಥಿಗಳು ಪ್ರಿಪೇಡ್‌ ಎಜುಕೇಷನ್ App ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? Read More »

ಉದ್ಯಮಿ ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ

ವಾಷಿಂಗ್ಟನ್: ಹೆಸರಾಂತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ ಜೊತೆ ಭಾರತೀಯ ಮೂಲದ ಏರೋನಾಟಿಕಲ್ ಎಂಜಿನಿಯರ್ ಸಿರಿಶಾ ಬಾಂದ್ಲಾ ಇಂದು ಬಾಹ್ಯಕಾಶಕ್ಕೆ ಹಾರಲಿದ್ದಾರೆ. Join us July 11th for our first fully crewed rocket powered test flight, and the beginning of a new space age. The countdown begins. #Unity22 https://t.co/5UalYT7Hjb. @RichardBranson pic.twitter.com/ZL9xbCeWQX — Virgin Galactic (@virgingalactic) July 1, 2021 ಈ ಮೂಲಕ ಸ್ಪೇಸ್ ಟೂರಿಸಮ್

ಉದ್ಯಮಿ ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ Read More »

ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಜುಲೈ 6 ಕ್ಕೆ ಅನಾವರಣ | ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ಯಾಮ್ಸಂಗ್‌ನ ಹೊಸ ಗ್ಯಾಲಕ್ಸಿ ಎಫ್-ಸರಣಿಯ ಸ್ಮಾರ್ಟ್ಫೋನ್‌ಗಳು ಸಾಲಾಗಿ ಬಿಡುಗಡೆ ಆಗುತ್ತಿವೆ. ಭಾರತದಲ್ಲಿ ಗ್ಯಾಲಕ್ಸಿ ಎಫ್ 22 ಬಿಡುಗಡೆ ಬಗ್ಗೆ ಕಂಪೆನಿಯು ಖಾತ್ರಿಪಡಿಸಿದೆ. ಈ ವರ್ಷ ಎಫ್ ಸರಣಿ ಅಡಿಯಲ್ಲಿ ಸ್ಯಾಮ್ಸಂಗ್ ಬಿಡುಗಡೆ ಮಾಡುತ್ತಿರುವ ನಾಲ್ಕನೇ ಫೋನ್ ಇದಾಗಿದೆ. ಇನ್ನೂ ಈ ಮುನ್ನ ಗ್ಯಾಲಕ್ಸಿ ಎಫ್ 62, ಎಫ್ 12 ಮತ್ತಿ ಎಫ್‌ 02 ಎಸ್ ಬಿಡುಗಡೆ ಮಾಡಲಾಗಿತ್ತು. ಅಂದಹಾಗೆ ಎಫ್22 ಫೋನ್ ಬಿಡುಗಡೆ ಆದ ಮೇಲೆ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಆಗುತ್ತದೆ. ಹೊಸ ಸ್ಮಾರ್ಟ್ಫೋನ್ ಜುಲೈ 6

ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಜುಲೈ 6 ಕ್ಕೆ ಅನಾವರಣ | ಇಲ್ಲಿದೆ ಸಂಪೂರ್ಣ ಮಾಹಿತಿ Read More »