ತಂತ್ರಜ್ಞಾನ

ವಾಟ್ಸ್‌ಆಯಪ್‌ ನಲ್ಲಿ ಈಗ ಮತ್ತೊಂದು ಹೊಸ ಫೀಚರ್ ! ಚಾಟ್ ಮಾಡಲು ಈಗ ಹೊಸ ವೈಶಿಷ್ಟ್ಯ

ವಾಟ್ಸ್‌ಆಯಪ್‌ ಈಗ ಮತ್ತೊಂದು ಹೊಸ ಫೀಚರ್‌ ಪರಿಚಯಿಸಲು ಮುಂದಾಗಿದೆ.ಅದೇನೆಂದರೆ, ಇನ್ನು ಮುಂದೆ ಬಳಕೆದಾರರು ತಮ್ಮ ಸ್ನೇಹಿತರು ಹಾಗೂ ಸಂಪರ್ಕಿತರ ಸ್ಟೇಟಸ್‌ಗಳನ್ನು ನೇರವಾಗಿ ಚಾಟ್‌ ಲಿಸ್ಟ್‌ನಲ್ಲೇ ನೋಡಬಹುದು! ವಾಟ್ಸ್​ಆಯಪ್​ನ ಚಾಟ್ ಲೀಸ್ಟ್​ನಲ್ಲಿರುವ ಹೊಸ ವೈಶಿಷ್ಟ್ಯವು ಇನ್​ಸ್ಟಾಗ್ರಾಂನಲ್ಲಿನ ಸ್ಟೇಟಸ್​ಗಳಿಗೆ ಹೋಲುತ್ತದೆ.ಪ್ರಸ್ತುತ ನೀವು ನಿಮ್ಮ ಸ್ನೇಹಿತರ ವಾಟ್ಸ್‌ಆಯಪ್‌ ಸ್ಟೇಟಸ್‌ ನೋಡಬೇಕೆಂದರೆ, “ಸ್ಟೇಟಸ್‌’ ಎಂಬ ಪ್ರತ್ಯೇಕ ವಿಭಾಗಕ್ಕೆ ಹೋಗಿ ವೀಕ್ಷಿಸಬೇಕಾಗುತ್ತದೆ. ಆದರೆ, ಇನ್ನು ಮುಂದೆ ಸ್ನೇಹಿತರ ಪ್ರೊಫೈಲ್‌ ಫೋಟೋವನ್ನು ಕ್ಲಿಕ್‌ ಮಾಡಿದರೆ ಸಾಕು, ಅವರ “ಸ್ಟೇಟಸ್‌’ ಕಾಣಿಸಿಕೊಳ್ಳುತ್ತದೆ. ಸದ್ಯಕ್ಕೆ ಆಂಡ್ರಾಯ್ಡ ಪ್ಲಾಟ್‌ಫಾರಂನಲ್ಲಿ ಈ […]

ವಾಟ್ಸ್‌ಆಯಪ್‌ ನಲ್ಲಿ ಈಗ ಮತ್ತೊಂದು ಹೊಸ ಫೀಚರ್ ! ಚಾಟ್ ಮಾಡಲು ಈಗ ಹೊಸ ವೈಶಿಷ್ಟ್ಯ Read More »

ಮಂಗಳೂರು: ಚಾರ್ಜಿಗೆ ಇಟ್ಟಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬೆಂಕಿಗಾಹುತಿ

ಮಂಗಳೂರು: ಚಾರ್ಜಿಗೆ ಇಟ್ಟಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬೆಂಕಿಗಾಹುತಿಯಾದ ಘಟನೆ ಮಂಗಳೂರು ನಗರದ ಬೋಳೂರಿನಲ್ಲಿ ಶನಿವಾರ ಸಂಭವಿಸಿದೆ. ಘಟನೆಯಲ್ಲಿ 2 ಸ್ಕೂಟರ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಮತ್ತೆರಡು ಸ್ಕೂಟರ್‌ಗಳಿಗೆ ಭಾಗಶಃ ಹಾನಿಯಾಗಿದೆ. ಹಾಲಿನ ವ್ಯಾಪಾರ ಮಾಡುವ ಹರೇಕೃಷ್ಣ ಅವರಿಗೆ ಸೇರಿದ ನಾಲ್ಕು ಸ್ಕೂಟರ್‌ಗಳನ್ನು ಬೋಳೂರಿನ ಹಾಲಿನ ಬೂತ್‌ ಬಳಿ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಚಾರ್ಜಿಗೆ ಇಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಕೂಟರ್‌ಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಪರಿಣಾಮ ಎರಡು ಸ್ಕೂಟರ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಇನ್ನು ಸ್ಥಳೀಯರ ಪ್ರಯತ್ನದಿಂದಾಗಿ ಇನ್ನೆರಡು

ಮಂಗಳೂರು: ಚಾರ್ಜಿಗೆ ಇಟ್ಟಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬೆಂಕಿಗಾಹುತಿ Read More »

ನೀವು ಆನ್ ಲೈನ್ ಆ್ಯಪ್ ಗಳಲ್ಲಿ ಖರೀದಿದಾರರೆ? ವಂಚನೆಗೆ ಒಳಗಾಗುತ್ತೀರಿ ಎಚ್ಚರ…!

ಸಮಗ್ರ ನ್ಯೂಸ್: ಆನ್ ಲೈನ್ ಆ್ಯಪ್ ಗಳ ಮೂಲಕ ತುಂಬಾ ಜನ ಬಹಳಷ್ಟು ಜನ ವಿವಿಧ ಉಡುಪು, ಗ್ರಹೋಪಯೋಗಿ ವಸ್ತುಗಳನ್ನು , ಸೌಂದರ್ಯ ವರ್ಧಕ, ಪಾದರಕ್ಷೆ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡುತ್ತಿರುತ್ತಾರೆ. ಖರೀದಿಸುವವರು ಸಂತುಷ್ಟ ಗ್ರಾಹಕರೋ ಇಲ್ಲವೋ ಅದು ಅವರವರ ಭಾವಕ್ಕೆ. ಆದರೆ ಇಲ್ಲಿ ಇದನ್ನೆ ಬಂಡವಾಳವಾಗಿಸಿ ಖದೀಮರ ತಂಡವೊಂದು ಸದ್ದಿಲ್ಲದೆ ವಂಚನಾ ಜಾಲ ವ್ಯಾಪಿಸಿದೆ. ಹೌದು, ಒಂದು ಜಿ.ಕೆ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ ಆನ್ ಲೈನ್ ಗ್ರಾಹಕರಿಗೆ ಸ್ಪೀಡ್ ಪೋಸ್ಟ್ ಮೂಲಕ ಕೂಪನ್

ನೀವು ಆನ್ ಲೈನ್ ಆ್ಯಪ್ ಗಳಲ್ಲಿ ಖರೀದಿದಾರರೆ? ವಂಚನೆಗೆ ಒಳಗಾಗುತ್ತೀರಿ ಎಚ್ಚರ…! Read More »

ಭೂಮಿಯ ಮೂಲಕ ಹಾದು ಹೋಗಲಿದೆ ಕ್ಷುದ್ರ ಗ್ರಹ! ನಾಸಾ ಹೇಳಿದ್ದೇನು ?

ಮುಂದಿನ ಮೂರು ದಿನಗಳಲ್ಲಿ ಕನಿಷ್ಠ ಮೂರು ಕ್ಷುದ್ರ ಆಕಾಶ ಕಾಯಗಳು ಭೂಮಿಗೆ ಅತೀ ಸನಿಹವಾಗಿ ಹಾದುಹೋಗಲಿವೆ.  ಈ ಕ್ಷುದ್ರ ಕಾಯ ರವಿವಾರ ಬೆಳಗ್ಗೆ ಭೂಮಿಯಿಂದ 47 ಲಕ್ಷ ಕಿ.ಮೀ. ದೂರದಲ್ಲಿ ಪ್ರತೀ ಸೆಕುಂಡಿಗೆ 5.7 ಕಿ.ಮೀ. ವೇಗದಲ್ಲಿ ಹಾದುಹೋಗಲಿದೆ. ಅತೀ ದೊಡ್ಡದಾಗಿರುವ 110 ಅಡಿ ಅಗಲದ ಕ್ಷುದ್ರ ಗ್ರಹ ಅಪ್ಪಳಿಸಿದರೆ ಪ್ಯಾರಿಸ್‌ನಷ್ಟು ದೊಡ್ಡದಾದ ಕುಳಿ ಉಂಟಾಗಬಹುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ನಾಸಾದ ಆಸ್ಟರಾಯ್ಡ ವಾಚ್‌ ಭೂಮಿಗೆ 75 ಲಕ್ಷ ಕಿ.ಮೀ. ಆಸುಪಾಸಿಗೆ ಬರುವ ಕ್ಷುದ್ರಗ್ರಹ, ಧೂಮಕೇತುಗಳ

ಭೂಮಿಯ ಮೂಲಕ ಹಾದು ಹೋಗಲಿದೆ ಕ್ಷುದ್ರ ಗ್ರಹ! ನಾಸಾ ಹೇಳಿದ್ದೇನು ? Read More »

ಈ ವರ್ಷದ ಸೂಪರ್ ಮೂನ್ ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ ! ಇಲ್ಲಿದೆ ವಿವರ

ಸೂಪರ್‌ ಮೂನ್‌ ಪ್ರಪಂಚದಾದ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ವೈಜ್ಞಾನಿಕವಾಗಿ ಸೂಪರ್‌ ಮೂನ್‌ ಗಳು ಸಾಮಾನ್ಯಕ್ಕಿಂತ 30% ಹೆಚ್ಚು ಬೆಳಕನ್ನು ಭೂಮಿಯ ಮೇಲೆ ಹೊರಸೂಸುತ್ತವೆ. ಒಂದು ವರ್ಷದಲ್ಲಿ ಬರೋಬ್ಬರಿ 3-4 ಸೂಪರ್ ಮೂನ್ ಗಳು ಕಾಣಿಸುತ್ತವೆ. ಈ ವರ್ಷ 11ನೇ ಆಗಸ್ಟ್ 2022 ರಂದು ಕಾಣಿಸಿಕೊಳ್ಳುತ್ತದೆ. 2022 ರ ಕೊನೆಯ ಸೂಪರ್‌ಮೂನ್ ಇಂದು ! ಇಂದು ನಾಸಾ ಪ್ರಕಾರ, ಚಂದ್ರನು ರಾತ್ರಿ 9:36 ಕ್ಕೆ ಕಾಣಿಸಿಕೊಳ್ಳಬಹುದು. ಅಥವಾ 6:36 p.m. ಪಿಟಿ ಸಮಯದಲ್ಲಿ ಕಾಣಿಸಬಹುದು. ಆಗಸ್ಟ್‌ ನಲ್ಲಿ ಸೂಪರ್‌ ಮೂನ್

ಈ ವರ್ಷದ ಸೂಪರ್ ಮೂನ್ ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ ! ಇಲ್ಲಿದೆ ವಿವರ Read More »

ಕೂಡಲೇ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ; ಬಂದಿದೆ ಹೊಸ ಫೀಚರ್ಸ್

ಸಮಗ್ರ ನ್ಯೂಸ್: ಮೆಟಾ (Meta) ಮಾಲೀಕತ್ವದ ವಾಟ್ಸ್​ಆ್ಯಪ್​​ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್​​ಗಳನ್ನು ಪರಿಚಯಿಸುತ್ತಲೇ ಬಂದಿದೆ. ಅತ್ಯಂತ ಸುಲಭವಾಗಿ ಕಾರ್ಯನಿರ್ವಹಿಸುವಂತಹ ಆಯ್ಕೆ ವಾಟ್ಸ್​ಆ್ಯಪ್ ನೀಡುತ್ತಿದೆ. ಈ ವರ್ಷವಂತು ವಾಟ್ಸ್​ಆ್ಯಪ್​ ಅನೇಕ ವಿನೂತನ ಅಪ್ಡೇಟ್​ಗಳನ್ನು ನೀಡಿ ಬಳಕೆದಾರರನ್ನು ಮತ್ತಷ್ಟು ಖುಷಿ ಪಡಿಸುತ್ತಿದೆ. ಇದೀಗ ವಾಟ್ಸ್​ಆ್ಯಪ್ (WhatsApp)​ ಮತ್ತೊಂದು ಪ್ರಮುಖ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ತಂದಿದೆ. ಬಹುತೇಕ ಎಲ್ಲ ಬಳಕೆದಾರರು ಉಪಯೋಗಿಸುತ್ತಿರುವ ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್​​ನಲ್ಲಿ ಹೊಸ ಅಪ್ಡೇಟ್ ಒಂದನ್ನು ನೀಡಲಾಗಿದೆ. ಇದೀಗ ನೀವು ವಾಟ್ಸ್​ಆ್ಯಪ್​ನಲ್ಲಿ ಯಾರಿಗಾದರು

ಕೂಡಲೇ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ; ಬಂದಿದೆ ಹೊಸ ಫೀಚರ್ಸ್ Read More »

ಚೀನಾ ಸ್ಮಾರ್ಟ್ ಪೋನ್ ಬಳಕೆದಾರರಿಗೆ ಬಿಗ್ ಶಾಕ್ ! ಈ ದರದ ಫೋನ್ ಗಳು ಬ್ಯಾನ್

ಚೀನಾದ ಸ್ಮಾರ್ಟ್ಫೋನ್ ತಯಾರಕರು 12,000 ರೂ.ಗಿಂತ ಕಡಿಮೆ ಬೆಲೆಗೆ ಫೋನ್ಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲು ಭಾರತ ಸರ್ಕಾರ ಸ್ಪಷ್ಟವಾಗಿ ಯೋಚಿಸುತ್ತಿದೆ.  ಕೌಂಟರ್ಪಾಯಿಂಟ್ ಸಂಶೋಧನೆಯ ಪ್ರಕಾರ, 12,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳ ಸಾಗಣೆಯು ಜೂನ್ 2022 ಕ್ಕೆ ಕೊನೆಗೊಳ್ಳುವ ಮೂರು ತಿಂಗಳ ಅವಧಿಯಲ್ಲಿ ಭಾರತದ ಎಲ್ಲಾ ಮಾರಾಟಗಳಲ್ಲಿ 80% ನಷ್ಟು ಪಾಲನ್ನು ಹೊಂದಿದೆ. ಚೀನಾದ ಫೋನ್ ತಯಾರಕರು 12,000 ರೂ.ಗಿಂತ ಕಡಿಮೆ ಬೆಲೆಗೆ ಫೋನ್ಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲು ಅವರು ಉದ್ದೇಶಿಸಿದ್ದಾರೆಯೇ ಮತ್ತು ಹಾಗಿದ್ದಲ್ಲಿ, ನಿಷೇಧವನ್ನು ಹೇಗೆ

ಚೀನಾ ಸ್ಮಾರ್ಟ್ ಪೋನ್ ಬಳಕೆದಾರರಿಗೆ ಬಿಗ್ ಶಾಕ್ ! ಈ ದರದ ಫೋನ್ ಗಳು ಬ್ಯಾನ್ Read More »

ನಂಬರ್ ಸೇವ್ ಮಾಡದೇ ವಾಟ್ಸಾಪ್ ಮೆಸೇಜ್ ಕಳುಹಿಸುವುದು ಹೇಗೆ?

ಸಮಗ್ರ ಡಿಜಿಟಲ್ ಡೆಸ್ಕ್: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜ್ ಸೇವೆಗಳಲ್ಲಿ ವಾಟ್ಸಾಪ್ ಒಂದಾಗಿದೆ. ಮತ್ತು ಇದನ್ನು ಲಕ್ಷಾಂತರ ಜನರು ಬಳಸುತ್ತಾರೆ. ನಾವಾಗೆ ಇನ್ನೊಬ್ಬರಿಗೆ ವಾಟ್ಸಾಪ್ ಮಾಡಲು ನಂಬರ್ ಸೇವ್ ಮಾಡಬೇಕಾಗುತ್ತದೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಸಂಖ್ಯೆಯನ್ನು ಉಳಿಸಲು ನೀವು ಉತ್ಸುಕರಾಗಿರುವುದಿಲ್ಲ.  ಪ್ರತಿಯೊಬ್ಬ ವ್ಯಕ್ತಿಯ ಸಂಖ್ಯೆಯನ್ನು ಉಳಿಸಲು ನೀವು ಉತ್ಸುಕರಾಗಿರುವುದಿಲ್ಲ. ಇಂಟರ್ನೆಟ್ ಬ್ರೌಸರ್ ಮೂಲಕ ವಾಟ್ಸಾಪ್ ಕ್ಲಿಕ್ ಟು ಚಾಟ್ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ಸಂಖ್ಯೆಯನ್ನು ಉಳಿಸದೆಯೇ ಚಾಟ್ ಮಾಡಬಹುದು. ಆದರೆ ವಾಟ್ಸ್ಅಪ್ ಖಾತೆಯೊಂದಿಗೆ ಸಂವಾದವನ್ನು ಪ್ರಾರಂಭಿಸಲು wa.me ಶಾರ್ಟ್ಕಟ್

ನಂಬರ್ ಸೇವ್ ಮಾಡದೇ ವಾಟ್ಸಾಪ್ ಮೆಸೇಜ್ ಕಳುಹಿಸುವುದು ಹೇಗೆ? Read More »

ವಿದ್ಯಾರ್ಥಿಗಳೇ ತಯಾರಿಸಿದ ‘ಆಜಾದಿ ಸ್ಯಾಟ್’ ಉಪಗ್ರಹ ಇಸ್ರೋದಿಂದ ಉಡಾವಣೆ

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕ ಮಿಷನ್ (ಎಸ್‌ಎಸ್‌ಎಲ್‌ವಿ) ಅನ್ನು ಪ್ರಾರಂಭಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂ ವೀಕ್ಷಣಾ ಉಪಗ್ರಹ (ಇಒಎಸ್-02) ಮತ್ತು ವಿದ್ಯಾರ್ಥಿಗಳು ನಿರ್ಮಿಸಿದ ಉಪಗ್ರಹ-ಆಜಾದಿಸ್ಯಾಟ್ ಅನ್ನು ಹೊತ್ತ ಎಸ್‌ಎಸ್‌ಎಲ್ವಿ-ಡಿ1 ಅನ್ನು ಇಸ್ರೋ ಉಡಾವಣೆ ಮಾಡಿದೆ. ಇನ್ನು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಒಂದು ಪರಿವೀಕ್ಷಣಾ ಉಪಗೃಹ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ದೇಶದ ಗ್ರಾಮೀಣ

ವಿದ್ಯಾರ್ಥಿಗಳೇ ತಯಾರಿಸಿದ ‘ಆಜಾದಿ ಸ್ಯಾಟ್’ ಉಪಗ್ರಹ ಇಸ್ರೋದಿಂದ ಉಡಾವಣೆ Read More »

ಕೈಕೊಟ್ಟ ಟ್ವಿಟರ್ ಸರ್ವರ್; ಬಳಕೆದಾರರ ಪರದಾಟ

ಸಮಗ್ರ ನ್ಯೂಸ್: ಭಾರತದ ಹಲವಾರು ನಗರಗಳಲ್ಲಿ ಮೈಕ್ರೋ-ಬ್ಲಾಗಿಂಗ್ ಸೇವೆ ಟ್ವಿಟರ್ ಸರ್ವರ್‌ ಡೌನ್‌ ಆಗಿದ್ದು, ಸೇವೆ ಲಭಿಸದೇ ಬಳಕೆದಾರರು ಪರದಾಡುತ್ತಿದ್ದಾರೆ. ಹಲವಾರು ಬಳಕೆದಾರರು ಫೋನ್‌ಗಳು ಮತ್ತು ಡೆಸ್ಕ್ ಟಾಪ್ಗಳೆರಡರಲ್ಲೂ ಟ್ವಿಟ್ಟರ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಸಂಜೆ 4:45 ರಿಂದ ಸಂಜೆ 5:00 ರವರೆಗೆ ಟ್ವಿಟ್ಟರ್‌ನ ದೂರುಗಳು ಹೆಚ್ಚಾಗುತ್ತಲೇ ಇವೆ. ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್‌ನಿಂದ ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಲಾಗುತ್ತಿದೆ.

ಕೈಕೊಟ್ಟ ಟ್ವಿಟರ್ ಸರ್ವರ್; ಬಳಕೆದಾರರ ಪರದಾಟ Read More »