Mobile Charging: ಫೋನ್ ಅನ್ನು ರಾತ್ರಿಯಿಡೀ ಚಾರ್ಜ್ ಹಾಕಿ ಇಡ್ತೀರಾ? ಅಯ್ಯೋ, ಈ ಸುದ್ಧಿ ಮೊದಲು ಓದಿ ಹಾಗಾದ್ರೆ
ಸಮಗ್ರ ನ್ಯೂಸ್: ಫೋನ್ ಅನ್ನು ರಾತ್ರಿಯಿಡೀ ಚಾರ್ಜ್ ಮಾಡಲು ಬಿಡಬೇಕೇ ಅಥವಾ ಬೇಡವೇ? ಈ ಬಗ್ಗೆ ಬಹಳ ದಿನಗಳಿಂದ ಜನರಲ್ಲಿ ಗೊಂದಲವಿದೆ. ರಾತ್ರಿ ವೇಳೆ ಫೋನ್ ಚಾರ್ಜ್ ಇಟ್ಟು ಅಲ್ಲೇ ಮಲಗುವ ಅಭ್ಯಾಸ ಅನೇಕರಿಗೆ ಇದೆ. ಇದರಿಂದ ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ಫೋನ್ ಫುಲ್ ಚಾರ್ಜ್ ಆಗುತ್ತದೆ. ಆದರೆ, ಇದು ಬ್ಯಾಟರಿಯನ್ನು ಹೆಚ್ಚು ಚಾರ್ಜ್ ಮಾಡುತ್ತದೆ ಮತ್ತು ಹಾನಿಯನ್ನು ಉಂಟುಮಾಡುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ, ಸತ್ಯ ಏನೆಂದು ತಿಳಿಯೋಣ. ಫೋನ್ ಅನ್ನು ರಾತ್ರಿಯಿಡೀ ಚಾರ್ಜ್ […]