ಶಿಕ್ಷಣ

ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ/ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2024ರ ಮಾರ್ಚ್ 02ರಿಂದ ಮಾರ್ಚ್ 22ರ ವರೆಗೆ ಮತ್ತು ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ 2024ರ ಮಾರ್ಚ್ 25 ರಿಂದ ಏಪ್ರಿಲ್ 06ರ ವರೆಗೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಘೋಷಿಸಿದೆ. ಈ ವೇಳಾಪಟ್ಟಿ ಕುರಿತಾಗಿ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 15ರ ವರೆಗೆ […]

ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ/ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ Read More »

ಕೆಇಎ ಪರೀಕ್ಷೆ| ಮಾಂಗಲ್ಯ, ಕಾಲುಂಗುರ, ಹಿಜಾಬ್ ಗೆ ಅವಕಾಶ

ಸಮಗ್ರ ನ್ಯೂಸ್: ನ.18 ಮತ್ತು 19 ರಂದು ನಡೆಯಲಿರುವ ಕೆಇಎ ಪರೀಕ್ಷೆಗಳಿಗೆ ಮಹತ್ವದ ಮಾಹಿತಿ ಹೊರಡಿಸಲಾಗಿದೆ. ಪರೀಕ್ಷೆಯಲ್ಲಿ ಹಿಜಾಬ್, ಕಾಲುಂಗುರ, ಮಾಂಗಲ್ಯ ಧರಿಸಲು ಪರೀಕ್ಷಾ ಪ್ರಾಧಿಕಾರ ಅನುಮೋದನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ, ನ. 18 ಮತ್ತು 19 ರಂದು ನಡೆಯಲಿರುವ ಪರೀಕ್ಷೆಗಳಿಗೆ ಈ ಹಿಂದಿನಂತೆ ಹಿಜಾಬ್ ಮುಂದುವರೆಯಲಿದೆ. ಆದರೆ ಎಲ್ಲಾ ಅಭ್ಯರ್ಥಿಗಳು ಪರೀಕ್ಷೆಗಳಿಗೆ ಹಾಜರಾಗುವ ಮೊದಲು ನಿಗದಿತ ಸಮಯಕ್ಕಿಂತ ಎರಡು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಿರಬೇಕು

ಕೆಇಎ ಪರೀಕ್ಷೆ| ಮಾಂಗಲ್ಯ, ಕಾಲುಂಗುರ, ಹಿಜಾಬ್ ಗೆ ಅವಕಾಶ Read More »

ಜವಾಹರ್ ನವೋದಯ ವಿದ್ಯಾಲಯಕ್ಕೆ ಪ್ರವೇಶಾತಿ/ ಅರ್ಜಿ ಸಲ್ಲಿಕೆಯ ದಿನಾಂಕ ಮುಂದೂಡಿಕೆ

ಸಮಗ್ರ ನ್ಯೂಸ್: ಜವಾಹರ್ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿನ ಅರ್ಜಿ ಸಲ್ಲಿಕೆಯ ಅವಧಿಯನ್ನು ನವೆಂಬರ್ 15ರವರೆಗೆ ಮುಂದೂಡಲಾಗಿದೆ. 9ನೇ ಮತ್ತು 11ನೇ ತರಗತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 2023-24ರ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 8ನೇ ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಆರ್ಹರಾಗಿದ್ದಾರೆ. ಮೇ 5, 2009ರಿಂದ ಜುಲೈ 31ರ ನಡುವೆ ಜನಿಸಿರುವವರು 9ನೇ ತರಗತಿಗೆ ಅರ್ಜಿಯನ್ನು ಸಲ್ಲಿಸಬಹುದು. ಹಾಗೇಯೇ 11ನೇ ತರಗತಿಗೆ ಅರ್ಜಿ ಸಲ್ಲಿಸಲು 2007 ಜೂನ್ 1ರಿಂದ

ಜವಾಹರ್ ನವೋದಯ ವಿದ್ಯಾಲಯಕ್ಕೆ ಪ್ರವೇಶಾತಿ/ ಅರ್ಜಿ ಸಲ್ಲಿಕೆಯ ದಿನಾಂಕ ಮುಂದೂಡಿಕೆ Read More »

SSLC ಪಾಸ್​ ಆಗಿದ್ಯಾ? ಹಾಗಾದ್ರೆ 63,000 ಸಂಬಳ ಕೊಡುವ ಪೋಸ್ಟ್​ ಆಫೀಸ್​ ಜಾಬ್​ಗೆ ಟ್ರೈ ಮಾಡಿ

ಸಮಗ್ರ ಉದ್ಯೋಗ: India Postal Department ಹೈರಿಂಗ್​ ಮಾಡ್ತಾ ಇದೆ. ಒಟ್ಟು 11 ಸ್ಟಾಫ್ ಕಾರ್​ ಡ್ರೈವರ್(Staff Car Driver) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 24, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್​/ ಪೋಸ್ಟ್​ ಮೂಲಕ ಅರ್ಜಿ ಹಾಕಬೇಕು. ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.‘ Ageಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ,

SSLC ಪಾಸ್​ ಆಗಿದ್ಯಾ? ಹಾಗಾದ್ರೆ 63,000 ಸಂಬಳ ಕೊಡುವ ಪೋಸ್ಟ್​ ಆಫೀಸ್​ ಜಾಬ್​ಗೆ ಟ್ರೈ ಮಾಡಿ Read More »

LLB ಆಗಿದ್ಯಾ? ಹಾಗಾದ್ರೆ 40,000 ಸಂಬಳ ಕೊಡೋ ಸರ್ಕಾರಿ ಕೆಲಸ ಇಲ್ಲಿದೆ ನೋಡಿ!

ಸಮಗ್ರ ಉದ್ಯೋಗ: Income Tax Department ಹೈರಿಂಗ್​ ಮಾಡ್ತಾ ಇದ್ದಾರೆ. ಒಟ್ಟು 8 Young Professional ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ನವೆಂಬರ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆಫ್​ಲೈನ್/ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇಲ್ಲಿದೆ ಫುಲ್​ ಡೀಟೇಲ್ಸ್​. Age:ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು

LLB ಆಗಿದ್ಯಾ? ಹಾಗಾದ್ರೆ 40,000 ಸಂಬಳ ಕೊಡೋ ಸರ್ಕಾರಿ ಕೆಲಸ ಇಲ್ಲಿದೆ ನೋಡಿ! Read More »

ನೌಕಾದಳದಲ್ಲಿ 224 ಜಾಬ್​ ಖಾಲಿ ಇದೆ! ತಿಂಗಳಿಗೆ 56,100 ಸಂಬಳ

ಸಮಗ್ರ ಉದ್ಯೋಗ: Indian Navyಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 224 ಶಾರ್ಟ್​ ಸರ್ವೀಸ್​ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​​ಲೈನ್ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 29, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.Education:ಜನರಲ್ ಸರ್ವೀಸ್ {GS(X)/Hydro Cadre} – ಬಿಇ/ಬಿ.ಟೆಕ್ಏರ್​ ಟ್ರಾಫಿಕ್ ಕಂಟ್ರೋಲರ್ (ATC)- ಬಿಇ/ಬಿ.ಟೆಕ್ನೇವಲ್ ಏರ್ ಆಪರೇಶನ್ಸ್​ ಆಫೀಸರ್ (ಹಿಂದಿನ ವೀಕ್ಷಕ)-

ನೌಕಾದಳದಲ್ಲಿ 224 ಜಾಬ್​ ಖಾಲಿ ಇದೆ! ತಿಂಗಳಿಗೆ 56,100 ಸಂಬಳ Read More »

ಕರ್ನಾಟಕದಲ್ಲಿಯೇ 232 ಜಾಬ್​ಗಳು ಖಾಲಿ ಇವೆ! ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಕೊಡ್ತಾರೆ

ಸಮಗ್ರ ಉದ್ಯೋಗ: Bharat Electronics Limited ಹೈರಿಂಗ್​ ಮಾಡ್ತಾ ಇದ್ದಾರೆ. ಒಟ್ಟು 232 ಪ್ರೊಬೇಶನರಿ ಎಂಜಿನಿಯರ್, ಪ್ರೊಬೇಶನರಿ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇನ್ನಷ್ಟು ಮಾಹಿತಿ ಇಲ್ಲಿದೆ. Eduaction:ಪ್ರೊಬೇಶನರಿ ಎಂಜಿನಿಯರ್- ಬಿ.ಎಸ್ಸಿ, ಬಿಇ/ಬಿ.ಟೆಕ್, ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್/ ಮೆಕ್ಯಾನಿಕಲ್/ ಕಂಪ್ಯೂಟರ್ ಸೈನ್ಸ್​ ಎಂಜಿನಿಯರಿಂಗ್​​ನಲ್ಲಿ ಪದವಿ.ಪ್ರೊಬೇಶನರಿ ಆಫೀಸರ್- ಎಂಬಿಎ, MSW, ಹ್ಯೂಮನ್ ರಿಸೋರ್ಸ್​ ಮ್ಯಾನೇಜ್​ಮೆಂಟ್/ ಇಂಡಸ್ಟ್ರಿಯಲ್ ರಿಲೇಶನ್ಸ್​/ ಪರ್ಸನಲ್ ಮ್ಯಾನೇಜ್​ಮೆಂಟ್​​ನಲ್ಲಿ ಸ್ನಾತಕೋತ್ತರ ಪದವಿಪ್ರೊಬೇಶನರಿ ಅಕೌಂಟ್ಸ್​ ಆಫೀಸರ್- ಸಿಎ, ಸಿಎಂಎJob Information:ಪ್ರೊಬೇಶನರಿ ಎಂಜಿನಿಯರ್- 205ಪ್ರೊಬೇಶನರಿ ಆಫೀಸರ್-

ಕರ್ನಾಟಕದಲ್ಲಿಯೇ 232 ಜಾಬ್​ಗಳು ಖಾಲಿ ಇವೆ! ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಕೊಡ್ತಾರೆ Read More »

ಪದವೀಧರ ಶಿಕ್ಷಕರ ನೇಮಕಾತಿ ಇಂದಿನಿಂಲೇ ಆರಂಭ! 13,500 ದೈಹಿಕ ಶಿಕ್ಷಕರ ನೇಮಕಾತಿಯು ಇದೆ

ಹೈಕೋರ್ಟ್ ಆದೇಶದಂತೆ ರಾಜ್ಯದ ಸರ್ಕಾರಿ ಶಾಲೆಗಳ 6 ರಿಂದ 8 ನೇ ತರಗತಿವರೆಗಿನ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪುನಾರಂಭಿಸಿದೆ. ಕಳೆದ ಮಾರ್ಚ್‌ನ ಪ್ರಕಟಿಸಿದ್ದ 1:1 ಅನುಪಾತದ ಮುಖ್ಯ ಆಯ್ಕೆ ಪಟ್ಟಿಯಲ್ಲಿ ಕೌನ್ಸೆಲಿಂಗ್ ಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ (ಅ‌.19) ಪ್ರಕಟಿಸುವುದಾಗಿ ತಿಳಿಸಿದೆ. ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ 371 ಜೆಗೆ ಸಂಬಂಧಿಸಿದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಮತ್ತು ಬಿಬಿಎಂಪಿ ವ್ಯಾಪ್ತಿಯ ಶೇ.8 ರಷ್ಟು ಹುದ್ದೆಗಳಿಗೆ ಸಂಬಂಧಿಸಿದ ಬೆಂಗಳೂರು

ಪದವೀಧರ ಶಿಕ್ಷಕರ ನೇಮಕಾತಿ ಇಂದಿನಿಂಲೇ ಆರಂಭ! 13,500 ದೈಹಿಕ ಶಿಕ್ಷಕರ ನೇಮಕಾತಿಯು ಇದೆ Read More »

ವಿವಿಧ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು, ಇಲ್ಲಿದೆ ನೋಡಿ ಡೀಟೇಲ್ಸ್

ಸಮಗ್ರ ಉದ್ಯೋಗ: Kannada News Employment CeNS Recruitment 2023 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಆಸಕ್ತ ಅಭ್ಯರ್ಥಿಗಳು 31-Oct-2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. CeNS Recruitment 2023: ವಿವಿಧ ನಿರ್ವಾಹಕ ಸಿಬ್ಬಂದಿ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. CeNS ಹುದ್ದೆಯ ಅಧಿಸೂಚನೆಸಂಸ್ಥೆಯ ಹೆಸರು: ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ (CeNS)ಪೋಸ್ಟ್‌ಗಳ ಸಂಖ್ಯೆ: ನಿರ್ದಿಷ್ಟಪಡಿಸಲಾಗಿಲ್ಲಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕಹುದ್ದೆಯ ಹೆಸರು: ನಿರ್ವಾಹಕ ಸಿಬ್ಬಂದಿವೇತನ: ರೂ.18500/- ಪ್ರತಿ ತಿಂಗಳುCeNS ನೇಮಕಾತಿ 2023

ವಿವಿಧ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು, ಇಲ್ಲಿದೆ ನೋಡಿ ಡೀಟೇಲ್ಸ್ Read More »

ಲೈಬ್ರರಿ ಮೇಲ್ವಿಚಾರಕ ಹುದ್ದೆಗಳು ಖಾಲಿ ಇವೆ, ಈಗಲೇ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: 22 ಲೈಬ್ರರಿ ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ರಾಯಚೂರು ಜಿಲ್ಲಾ ಪಂಚಾಯತ್ ಅಕ್ಟೋಬರ್ 2023 ರ ಅಧಿಕೃತ ಅಧಿಸೂಚನೆಯ ಮೂಲಕ ಲೈಬ್ರರಿ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 10-Nov-2023 ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಹೆಸರು: ರಾಯಚೂರು ಜಿಲ್ಲಾ ಪಂಚಾಯತ್ (ರಾಯಚೂರು ಜಿಲ್ಲಾ ಪಂಚಾಯತ್)ಹುದ್ದೆಗಳ ಸಂಖ್ಯೆ: 22ಉದ್ಯೋಗ ಸ್ಥಳ: ರಾಯಚೂರು – ಕರ್ನಾಟಕಹುದ್ದೆಯ ಹೆಸರು: ಗ್ರಂಥಾಲಯ ಮೇಲ್ವಿಚಾರಕರುವೇತನ: ರಾಯಚೂರು ಜಿಲ್ಲಾ

ಲೈಬ್ರರಿ ಮೇಲ್ವಿಚಾರಕ ಹುದ್ದೆಗಳು ಖಾಲಿ ಇವೆ, ಈಗಲೇ ಅಪ್ಲೈ ಮಾಡಿ Read More »