ಭಾರತ್ ಅರ್ಥ್ ಮೂವರ್ಸ್ ಹೈರಿಂಗ್ ಮಾಡ್ತಾ ಇದೆ! ಈಗಲೇ ಅರ್ಜಿ ಹಾಕಿ
ಸಮಗ್ರ ಉದ್ಯೋಗ: Bharat Earth Movers Limited-BEML ಹೈರಿಂಗ್ ಮಾಡ್ತಾ ಇದೆ. ಒಟ್ಟು 119 ITI & ಡಿಪ್ಲೊಮಾ ಟ್ರೈನಿ, ಸ್ಟಾಫ್ ನರ್ಸ್ ಪೋಸ್ಟ್ಗಳು ಖಾಲಿ ಇವೆ. ಅಕ್ಟೋಬರ್ 18, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಕರ್ನಾಟಕದಲ್ಲಿಯೇ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನಷ್ಟು ಮಾಹಿತಿಗಾಗಿ ಕೆಳಗೆ ಓದಿ. Education:ಡಿಪ್ಲೊಮಾ ಟ್ರೈನಿ- ಮೆಕ್ಯಾನಿಕಲ್- ಡಿಪ್ಲೊಮಾಡಿಪ್ಲೊಮಾ ಟ್ರೈನಿ- ಎಲೆಕ್ಟ್ರಿಕಲ್- ಡಿಪ್ಲೊಮಾಡಿಪ್ಲೊಮಾ ಟ್ರೈನಿ- ಸಿವಿಲ್- ಡಿಪ್ಲೊಮಾಐಟಿಐ ಟ್ರೈನಿ- ಮೆಕ್ಯಾನಿಸ್ಟ್- ಐಟಿಐಐಟಿಐ ಟ್ರೈನಿ- ಟರ್ನರ್- ಐಟಿಐಸ್ಟಾಫ್ ನರ್ಸ್- 10ನೇ ತರಗತಿ, […]
ಭಾರತ್ ಅರ್ಥ್ ಮೂವರ್ಸ್ ಹೈರಿಂಗ್ ಮಾಡ್ತಾ ಇದೆ! ಈಗಲೇ ಅರ್ಜಿ ಹಾಕಿ Read More »