ಎರಡು ಸಾವಿರ ನೋಟು ಬದಲಾವಣೆಗೆ ಇಂದೇ ಕೊನೆದಿನ
ಸಮಗ್ರ ನ್ಯೂಸ್: ಸಾರ್ವಜನಿಕರೇ ಇಲ್ಲಿ ಗಮನಿಸಿ, ₹. 2,000 ರೂಪಾಯಿ ನೋಟುಗಳ ವಿನಿಮಯ, ಠೇವಣಿ ಮಾಡಲು ಇಂದೇ ಕೊನೆಯ ದಿನವಾಗಿದೆ. ಕಳೆದ ಮೇ.19ರಂದು ಎರಡು ಸಾವಿರ ರೂಪಾಯಿ ನೋಟುಗಳ ಚಲಾವಣೆ ರದ್ದುಪಡಿಸಿ ಆರ್ಬಿಐ ಆದೇಶಿಸಿತ್ತು. ಸೆಪ್ಟೆಂಬರ್ 30 ನೋಟುಗಳನ್ನು ವಿನಿಮಯ ಅಥವಾ ಠೇವಣಿ ಇಡಲು ಕಡೆಯ ದಿನ ಎಂದು ಆರ್ಬಿಐ ನಿಗದಿಪಡಿಸಿತ್ತು. ನೋಟುಗಳ ವಿನಿಮಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ಗಡುವು ಇಂದು ಮುಕ್ತಾಯಗೊಳ್ಳಲಿದೆ. ಎಲ್ಲಾ ಬ್ಯಾಂಕ್ಗಳಲ್ಲಿಯೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿತ್ತು. ಈಗಾಗಲೇ ಶೇ.93ರಷ್ಟು […]
ಎರಡು ಸಾವಿರ ನೋಟು ಬದಲಾವಣೆಗೆ ಇಂದೇ ಕೊನೆದಿನ Read More »