ಭಾರತದಲ್ಲಿ ಎಷ್ಟು ಜಾತಿಯ ಪಕ್ಷಿಗಳಿವೆ ಎಂದು ಯಾವತ್ತಾದರು ಯೋಚಿಸಿದ್ದೀರಾ?| ಹಾಗಾದ್ರೆ ಇದನ್ನು ಪೂರ್ತಿ ಓದಿ
ಸಮಗ್ರ ನ್ಯೂಸ್: ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನೋಡುತ್ತಲೇ ಇರುತ್ತೇವೆ. ಪ್ರಪಂಚದಾದ್ಯಂತ ವಿವಿಧ ಜಾತಿಯ ಪಕ್ಷಿಗಳು ಕಂಡುಬರುತ್ತವೆ. ಆದರೆ, ಭಾರತದಲ್ಲಿ ಎಷ್ಟು ಜಾತಿಯ ಪಕ್ಷಿಗಳು ಇರಬಹುದು ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಭಾರತದ ಝೂಲಾಜಿಕಲ್ ರ್ವೆ ಆಫ್ ಇಂಡಿಯಾ (ZSI) ಇತ್ತೀಚಿನ ಅಧ್ಯಯನವು ಈ ಬಗ್ಗೆ ಮಾಹಿತಿ ನೀಡಿದೆ. ಭಾರತದಲ್ಲಿ 28 ಜಾತಿಯ ಪಕ್ಷಿಗಳಿವೆ. ಝಡ್ಎಸ್ಐ ವಿಜ್ಞಾನಿ ಅಮಿತಾವ್ ಮಜುಂದಾರ್ ಅವರು, ಪ್ರಪಂಚವು 10,906 ಪಕ್ಷಿ ಪ್ರಭೇದಗಳ ಶ್ರೀಮಂತ ವೈವಿಧ್ಯತೆಯನ್ನು ಹೊಂದಿದೆ. ಅವುಗಳಲ್ಲಿ 1353 ಭಾರತದಲ್ಲಿವೆ ಎಂದು ಹೇಳಿದ್ದಾರೆ. […]