ಭಾರತದ ಬೆಡಗಿ “ಹರ್ನಾಜ್ ಸಂಧು” ಗೆ ವಿಶ್ವ ಸುಂದರಿ ಪಟ್ಟ| 21 ವರ್ಷಗಳ ಬಳಿಕ ಒಲಿದ ಸೌಂದರ್ಯ ಕಿರೀಟ|
ನವದೆಹಲಿ: ಯಾವ ಹುಡುಗಿ ತೆಳ್ಳಗಿದ್ದಾಳೆ ಎನ್ನುವ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಳೂ ಅದೆ ಹುಡುಗಿ ಎಲ್ಲವನ್ನೂ ಮೆಟ್ಟಿನಿಂತು ವಿಶ್ವಸುಂದರಿ ಪಟ್ಟವನ್ನ ಅಲಂಕರಿಸಿ ಭಾರತಕ್ಕೆ ಅರ್ಪಿಸಿದ್ದಾಳೆ. ಭಾರತದ ಹರ್ನಾಜ್ ಸಂಧು 70 ನೇ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. 21 ವರ್ಷಗಳ ನಂತರ ಭಾರತೀಯ ಸುಂದರಿಯೊಬ್ಬರಿಗೆ ಈ ಪಟ್ಟ ಸಿಕ್ಕಿದೆ. ಲಾರಾ ದತ್ತಾ 2000 ರಲ್ಲಿ ವಿಶ್ವ ಸುಂದರಿ ಆದರು. ಅಂದಿನಿಂದ ಭಾರತ ಈ ಪ್ರಶಸ್ತಿಗಾಗಿ ಕಾಯುತ್ತಿತ್ತು. ಡಿಸೆಂಬರ್ 12 ರಂದು ಇಸ್ರೇಲ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ […]
ಭಾರತದ ಬೆಡಗಿ “ಹರ್ನಾಜ್ ಸಂಧು” ಗೆ ವಿಶ್ವ ಸುಂದರಿ ಪಟ್ಟ| 21 ವರ್ಷಗಳ ಬಳಿಕ ಒಲಿದ ಸೌಂದರ್ಯ ಕಿರೀಟ| Read More »