ಪಂಜಾಬ್ ಜನಪ್ರತಿನಿಧಿಗಳಿಗೆ ಶಾಕ್ ನೀಡಿದ ‘ಭಗವಂತ’ | “ಒನ್ ಎಂಎಲ್ಎ ವನ್ ಪೆನ್ಷನ್” ಜಾರಿಗೆ ತಂದ ಸಿಎಂ
ಸಮಗ್ರ ನ್ಯೂಸ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎಲ್ಲಾ ಶಾಸಕರಿಗೆ ಕೇವಲ ಒಂದು ಪಿಂಚಣಿ ಮಾತ್ರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಶಾಸಕರ ಕುಟುಂಬ ಪಿಂಚಣಿಯನ್ನೂ ಕೂಡಾ ಕಡಿತಗೊಳಿಸಿದ್ದು, ಎಷ್ಟು ಬಾರಿ ಗೆದ್ದರೂ ಕೂಡಾ ಒಂದೇ ಪಿಂಚಣಿ ಎಂದು ಕೂಡಾ ಸ್ಪಷ್ಟಪಡಿಸಿದ್ದಾರೆ. ವಿಡಿಯೋ ಸಂದೇಶದಲ್ಲಿ ಈ ವಿಚಾರ ತಿಳಿಸಿದ ಸಿಎಂ ಭಗವಂತ್ಮಾನ್ ಹಲವು ಶಾಸಕರು ವಿಧಾನಸಭೆಯಲ್ಲಿ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುವ ಪ್ರತಿ ಅವಧಿಗೆ ಬಹು ಪಿಂಚಣಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಎಷ್ಟು ಬಾರಿ […]
ಪಂಜಾಬ್ ಜನಪ್ರತಿನಿಧಿಗಳಿಗೆ ಶಾಕ್ ನೀಡಿದ ‘ಭಗವಂತ’ | “ಒನ್ ಎಂಎಲ್ಎ ವನ್ ಪೆನ್ಷನ್” ಜಾರಿಗೆ ತಂದ ಸಿಎಂ Read More »