ಬೆಸ್ಟ್ ಬೀದಿ ಬದಿ ತಿನಿಸುಗಳ ವರದಿ ಪ್ರಕಟಿಸಿದ ಟೇಸ್ಟ್ ಅಟ್ಲಾಸ್ ಸಂಸ್ಥೆ| ನಮ್ಮ “ಮೈಸೂರು ಪಾಕ್” ಗೆ ಎಷ್ಟನೇ ಸ್ಥಾನ ಗೊತ್ತೇ?
ಸಮಗ್ರ ನ್ಯೂಸ್: ಟೇಸ್ಟ್ ಅಟ್ಲಾಸ್ ಕಳೆದ ಕೆಲವು ದಿನಗಳ ಹಿಂದೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಂತೆ ಕರ್ನಾಟಕದ ಹೆಮ್ಮೆ ಮೈಸೂರು ಪಾಕ್ ವಿಶ್ವ ಅಗ್ರ ಸಿಹಿ ತಿನಿಸುಗಳ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದಿದೆ. ಕುಲ್ಫಿ ಹಾಗೂ ಕುಲ್ಫಿ ಪಲೋಡಾ ಕ್ರಮವಾಗಿ 18 ಹಾಗೂ 32ನೇ ಸ್ಥಾನಗಳನ್ನು ಪಡೆದುಕೊಂಡಿವೆ. ವಿಶ್ವ ಅಗ್ರ ಸಿಹಿ ತಿನಿಸುಗಳ ಪೈಕಿ ಮೊದಲ ಐದು ಸ್ಥಾನದಲ್ಲಿ ಪೋರ್ಚುಗಲ್ನ ಪಾಸ್ತೆಲ್ ಡಿ ನಾಟಾ, ಇಂಡೋನೇಷ್ಯಾದ ಸೆರಾಬಿ, ಟರ್ಕಿಯ ಡೊಂಡುರ್ಮಾ, ದಕ್ಷಿಣ ಕೊರಿಯಾದ ಹೊಟೆಕ್, ಥಾಯ್ಲೆಂಡ್ನ ಪಾ […]