ಆರೋಗ್ಯವೇ ಭಾಗ್ಯ

ಒಂದೇ ಒಂದು ದಾಳಿಂಬೆ ಹಣ್ಣು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು | ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ದಾಳಿಂಬೆ ಪೌಷ್ಟಿಕಾಂಶದ ಹಣ್ಣಾಗಿದ್ದು,ದೇಹಕ್ಕೆ ಅಗತ್ಯವಾದ ವಿಟಮಿನ್‌-ಸಿ,ಫೋಲೇಟ್ ಮತ್ತು ಪೊಟ್ಯಾಸಿಯಮ್ ಅನ್ನು ಒದಗಿಸುತ್ತದೆ ಹಾಗೂ ಚರ್ಮವನ್ನು ಸುಂದರಗೊಳಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಒಂದು ಹಣ್ಣು ತಿನ್ನುವುದರಿಂದ ದೇಹದಲ್ಲಿ ಬ್ಯಾಕ್ಟಿರಿಯಾದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದ್ರೋಗ,ಕ್ಯಾನ್ಸರ್ ಮತ್ತು ಮಧುಮೇಹಕ್ಕೂ ಸಹಕಾರಿ. ಉತ್ಕರ್ಷಣ ನಿರೋಧಕ ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಬಿಪಿ ಸಮಸ್ಯೆಯನ್ನೂ ನಿಯಂತ್ರಿಸುತ್ತದೆ. ದಾಳಿಂಬೆಯಲ್ಲಿ ನಾರಿನಂಶ ತುಂಬಿದೆ. ಕರುಳಿನ ಚಲನೆಯ ಪ್ರಕ್ರಿಯೆಯಲ್ಲಿ ಫೈಬ‌ರ್ ಸಹಾಯ ಮಾಡುತ್ತದೆ ಹಾಗೂ ಜೀರ್ಣಾಂಗ ವ್ಯವಸ್ಥೆಯಲ್ಲಿ ಊತವನ್ನು ಕಡಿಮೆ ಮಾಡುತ್ತದೆ […]

ಒಂದೇ ಒಂದು ದಾಳಿಂಬೆ ಹಣ್ಣು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು | ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಬೇವು ಮತ್ತು ತುಳಸಿ ಎಲೆಗಳನ್ನು ತಿನ್ನುವುದರ ಪ್ರಯೋಜನಗಳು

ಸಮಗ್ರ ನ್ಯೂಸ್: ದೇಹದ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುವಲ್ಲಿ ಬೇವು ಹಾಗೂ ತುಳಸಿ ಎಲೆಗಳು ಪ್ರಯೋಜನಕಾರಿ. ಇದರ ಉರಿಯೂತದ ಗುಣಲಕ್ಷಣಗಳು ದೇಹದ ನೋವು ಮತ್ತು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ರಕ್ತ ಶುದ್ದೀಕರಿಸುವುದರ ಜೊತೆಗೆ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತಹೀನತೆಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಬೇವು ಮತ್ತು ತುಳಸಿ ಎಲೆಗಳನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.ಇವುಗಳು ಹಲವಾರು ಆಯುರ್ವೇದಿಕ್ ಗುಣಗಳನ್ನು ಹೊಂದಿದ್ದು, ಅನೇಕ ಆರೋಗ್ಯಕರ ಲಾಭಗಳನ್ನು ಹೊಂದಿದೆ. ಇವುಗಳನ್ನು ಸೇವಿಸುವುದರಿಂದ ನಿಮ್ಮ ದೇಹವನ್ನು

ಬೇವು ಮತ್ತು ತುಳಸಿ ಎಲೆಗಳನ್ನು ತಿನ್ನುವುದರ ಪ್ರಯೋಜನಗಳು Read More »

ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಬೇಕೇ? ಇಲ್ಲಿದೆ ಸರಳ ಮನೆಮದ್ದು|

ಸಮಗ್ರ ನ್ಯೂಸ್: ಆಯುರ್ವೇದ ಚಿಕಿತ್ಸೆಯಲ್ಲಿ ಬಳಸುವ ಕೆಲವು ರೀತಿಯ ಗಿಡಮೂಲಿಕೆಗಳು ಮತ್ತು ಪದಾರ್ಥಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.ಅವು ನೈಸರ್ಗಿಕವಾಗಿ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ ಮತ್ತು ರೋಗವನ್ನು ಉಂಟುಮಾಡುವ ಕೋಶಗಳನ್ನು ತೆಗೆದುಹಾಕುತ್ತವೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿರುವ ಕೆಲವು ಆಯುರ್ವೇದ ಗಿಡಮೂಲಿಕೆಗಳು ಮತ್ತು ಪದಾರ್ಥಗಳನ್ನು ನೋಡೋಣ. ಅಮೃತ ಬಳ್ಳಿ:ಅಮೃತ ಬಳ್ಳಿ ಶಕ್ತಿಯುತ ಇಮ್ಯುನೊಮೋಡ್ಯುಲೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಕ್ಯಾನ್ಸರ್ ಅನ್ನು ನಿಯಂತ್ರಿಸುತ್ತದೆ. ಅಮೃತ ಬಳ್ಳಿಯಲ್ಲಿರುವ ಉರಿಯೂತ ನಿವಾರಕ

ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಬೇಕೇ? ಇಲ್ಲಿದೆ ಸರಳ ಮನೆಮದ್ದು| Read More »

ನಿಮಗೆ ಹೀಗಾಗುತ್ತಿದ್ದರೆ ನಿಮ್ಮ ಮೆದುಳು ದುರ್ಬಲವಾಗಿದೆ ಎಂದರ್ಥ!!

ಸಮಗ್ರ ಡಿಜಿಟಲ್ ಡೆಸ್ಕ್: ಮೆದುಳು ಮಾನವ ದೇಹದಲ್ಲಿ ಒಂದು ಪ್ರಮುಖ ಅಂಗವಾಗಿದೆ. ವಯಸ್ಕ ಮಾನವ ಮೆದುಳು ಸರಾಸರಿ 1.5 ಕೆಜಿ (3.3 ಪೌಂಡ್) ತೂಕವಿರುತ್ತದೆ. ಪುರುಷರಲ್ಲಿ ಸರಾಸರಿ ತೂಕವು 1370 ಗ್ರಾಂ ಮತ್ತು ಮಹಿಳೆಯರಲ್ಲಿ 1200 ಗ್ರಾಂ. ಇರುತ್ತದೆ. ಆಲೋಚನೆಯೊಂದಿಗೆ, ಇತರರಿಗೆ ಸಲಹೆ ನೀಡುವಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಾವು ಒಂದು ಹೆಜ್ಜೆ ಮುಂದೆ ಹೋದರೆ, ಅದು ನಮ್ಮ ಮೆದುಳಿನ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ಮನಸ್ಸು ಸರಿಯಾಗಿ ಕೆಲಸ ಮಾಡದಿದ್ದರೆ, ಅನೇಕ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು

ನಿಮಗೆ ಹೀಗಾಗುತ್ತಿದ್ದರೆ ನಿಮ್ಮ ಮೆದುಳು ದುರ್ಬಲವಾಗಿದೆ ಎಂದರ್ಥ!! Read More »

ಮಾದಕ ವಸ್ತುಗಳ ನಿಗ್ರಹ/ ಪ್ರತ್ಯೇಕ ಸಹಾಯವಾಣಿ ಆರಂಭಿಸಿದ ಕೇಂದ್ರ ಸರ್ಕಾರ

ಸಮಗ್ರ ನ್ಯೂಸ್‌: ಮಾದಕ ವಸ್ತುಗಳ ನಿಗ್ರಹಕ್ಕೆಂದೇ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರತ್ಯೇಕ ಸಹಾಯವಾಣಿ ‘1933’ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಚಾಲನೆ ನೀಡಿದರು. ಈ ಸಹಾಯವಾಣಿ ಸಂಖ್ಯೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಯಾವುದೇ ವ್ಯಕ್ತಿಯು ಮಾದಕ ವಸ್ತುಗಳಿಗೆ ಸಂಬಂಧಿಸಿದ ದೂರು, ಸಲಹೆ ಹಾಗೂ ಮಾಹಿತಿಗಳನ್ನು ಇದರಲ್ಲಿ ಹಂಚಿಕೊಳ್ಳಬಹುದಾಗಿದೆ. ಅಲ್ಲದೇ ಇದಕ್ಕೆ ಕರೆ ಮಾಡಿದವರ ಮಾಹಿತಿಯನ್ನು ಗುಪ್ತವಾಗಿ ಇಡಲಾಗುತ್ತದೆ. ಇದರೊಂದಿಗೆ [email protected] ಇ-ಮೇಲ್‌ ವಿಳಾಸ ಹಾಗೂ ncbmanas.gov.in ವೆಬ್‌ಸೈಟ್‌ಗಳನ್ನು ಉದ್ಘಾಟಿಸಿದರು. ಸಾರ್ವಜನಿಕರು ಇದರಲ್ಲಿ ಯಾವುದಕ್ಕಾದರೂ

ಮಾದಕ ವಸ್ತುಗಳ ನಿಗ್ರಹ/ ಪ್ರತ್ಯೇಕ ಸಹಾಯವಾಣಿ ಆರಂಭಿಸಿದ ಕೇಂದ್ರ ಸರ್ಕಾರ Read More »

ಮಸಾಲ-ಪಾನಿಪೂರಿಯ ಕೆಮಿಕಲ್‌ ಸಾಸ್‌ ನಿಷೇಧ?

ಸಮಗ್ರ ನ್ಯೂಸ್: ಮುಂದಿನ 3 ದಿನಗಳಲ್ಲಿ ಅಸುರಕ್ಷಿತ ಮಸಾಲಪೂರಿ ಹಾಗೂ ಪಾನಿಪೂರಿ ಮಾರಾಟವನ್ನು ರಾಜ್ಯಾದ್ಯಂತ ನಿಷೇಧ ಮಾಡಲಾಗುತ್ತದೆಯೇ? ಅಂಥದ್ದೊಂದು ತೂಗುಕತ್ತಿ ಈ ಮಸಾಲಾ ತಿಂಡಿಗಳ ಮೇಲಿದೆ. ಇದಕ್ಕೆ ಬಳಸುವ ಕೆಮಿಕಲ್‌ ಸಾಸ್‌ ಮಕ್ಕಳ ಜೀರ್ಣಾಂಗದ ಮೇಲೂ ಪರಿಣಾಮ ಬೀರಿ, ಹೈಪರ್‌ ಆಕ್ವಿವ್‌ನೆಸ್‌ ಗೆ ಕಾರಣವಾಗುತ್ತಿದೆ ಎಂಬ ಅಂಶ ಗೊತ್ತಾಗಿದೆ.ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್‌ ಕ್ಯಾಂಡಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಅಸುರಕ್ಷಿತ ಗೋಬಿ ಹಾಗೂ ಕಾಟನ್‌ ಕ್ಯಾಂಡಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಜೂ. 24ರಂದು ಕೃತಕ

ಮಸಾಲ-ಪಾನಿಪೂರಿಯ ಕೆಮಿಕಲ್‌ ಸಾಸ್‌ ನಿಷೇಧ? Read More »

ಜನನ ನಿಯಂತ್ರಣಕ್ಕಾಗಿ ಬೇಕಿಲ್ಲ ಕಾಂಡೋಮ್| ಪುರುಷರಿಗಾಗಿ ಬಂದಿದೆ ಹೊಸ ಪ್ರಾಡಕ್ಟ್!! ಏನಿದರ ವಿಶೇಷತೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಜನನ ನಿಯಂತ್ರಣಕ್ಕೆ ಪುರುಷರು ಕಾಂಡೋಮ್ ಬಳಕೆ ಮಾಡುತ್ತಾರೆ. ಕೆಲವರು ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಖಾಯಂ ಬಂಜೆತನಕ್ಕೆ ಒಳಗಾಗುತ್ತಾರೆ. ಆದ್ರೆ ಈ ಶಸ್ತ್ರಚಿಕಿತ್ಸೆ ಬಳಿಕ ಪುರುಷನ ಲೈಂಗಿಕ ಜೀವನದಲ್ಲಿ ಯಾವುದೇ ವ್ಯತ್ಯಾಸ ಆಗಲ್ಲ ಎಂದು ವೈದ್ಯರು ಖಚಿತಪಡಿಸುತ್ತಾರೆ. ಕಾಂಡೋಮ್ ಮತ್ತು ವ್ಯಾಸೆಕ್ಟಮಿ ಹೊರತಾಗಿ ಪುರುಷರಿಗಾಗಿ ಹೊಸ ಜನನ ನಿಯಂತ್ರಣ ಉತ್ಪನ್ನವೊಂದು ಸಿದ್ಧವಾಗುತ್ತದೆ. ಸಂಶೋಧನಕಾರರು ತಮ್ಮ ಉತ್ಪನ್ನದ ಕುರಿತು ಕೆಲವು ವಿಶೇಷ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಅಮೆರಿಕ ಸಂಶೋಧನಾ ತಂಡ ಜೆಲ್ ಮಾದರಿಯ ವಸ್ತುವೊಂದನ್ನು ಸಂಶೋಧನೆ ಮಾಡುತ್ತಿದೆ. ಈ

ಜನನ ನಿಯಂತ್ರಣಕ್ಕಾಗಿ ಬೇಕಿಲ್ಲ ಕಾಂಡೋಮ್| ಪುರುಷರಿಗಾಗಿ ಬಂದಿದೆ ಹೊಸ ಪ್ರಾಡಕ್ಟ್!! ಏನಿದರ ವಿಶೇಷತೆ? ಇಲ್ಲಿದೆ ಸಂಪೂರ್ಣ ಮಾಹಿತಿ… Read More »

ಮಹಿಳೆಯರು ಸ್ತನ ಸೈಜ್ ಅನ್ನು ಕಡಿಮೆ ಮಾಡಿಕೊಳ್ಳಲು ಆಪರೇಶನ್ ಮಾಡಿಸಿಕೊಳ್ತಾರಂತೆ!

ಇತ್ತೀಚಿನ ದಿನಗಳಲ್ಲಿ ಸ್ತನ ಶಸ್ತ್ರಚಿಕಿತ್ಸೆಗಳೂ ಹೆಚ್ಚಾಗುತ್ತಿವೆ ಎಂದು ಹೇಳಬಹುದು. ಮಹಿಳೆಯರು ಏಕೆ ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ? ನಿಜವಾದ ಕಾರಣಗಳೇನು? ಸ್ತನ ಗಾತ್ರವನ್ನು ಕಡಿಮೆ ಮಾಡಲು ಅಥವಾ ಹೆಚ್ಚಿಸಲು ಶಸ್ತ್ರಚಿಕಿತ್ಸೆ ಮಾಡಬಹುದೇ? ವೈದ್ಯರು ಏನು ಹೇಳುತ್ತಾರೆಂದು ತಿಳಿದುಕೊಳ್ಳೋಣ. ಇಂತಹ ಶಸ್ತ್ರಚಿಕಿತ್ಸೆಗಳು ಅತ್ಯಂತ ಸರಳವಾಗಿದೆ ಎಂದು ಡಾ.ರಾಜಶೇಖರ ಮಂಡಲ ಖಾಸಗಿ ಮಾಧ್ಯಮಕ್ಕೆ ಹೇಳಿದರು. ನುರಿತ ವೈದ್ಯರ ಬಳಿ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬಹುದು, ಒಂದು ಅಥವಾ ಎರಡು ದಿನ ಆಸ್ಪತ್ರೆಯಲ್ಲಿದ್ದರೆ ಸಾಕು ಎಂದು ವಿವರಿಸಿದರು. ಮಹಿಳೆಯರು ಏಕೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆಂದು

ಮಹಿಳೆಯರು ಸ್ತನ ಸೈಜ್ ಅನ್ನು ಕಡಿಮೆ ಮಾಡಿಕೊಳ್ಳಲು ಆಪರೇಶನ್ ಮಾಡಿಸಿಕೊಳ್ತಾರಂತೆ! Read More »

ಮನೆಗೆ ತಂದ ಈರುಳ್ಳಿ ಬೇಗ ಹಾಳಾಗ್ತಾ ಇದ್ಯಾ? ಹೀಗೆ ಮಾಡಿ

ನೀವು ಈರುಳ್ಳಿಯನ್ನು ಖರೀದಿಸುತ್ತಿದ್ದರೆ, ಯಾವಾಗಲೂ ಒಣ, ಬಿರುಕು ಬಿಟ್ಟ ಮೇಲಿನ ಪದರದೊಂದಿಗೆ ಈರುಳ್ಳಿಯನ್ನು ಖರೀದಿಸಿ. ಹೊರ ಪದರವು ತೇವಾಂಶದಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು. ಮೊಳಕೆಯೊಡೆದ ಈರುಳ್ಳಿಯನ್ನು ಎಂದಿಗೂ ಖರೀದಿಸಬೇಡಿ. ಇದು ಬೇಗನೆ ಹಾಳಾಗುತ್ತದೆ. ವಾಸನೆಯ ಈರುಳ್ಳಿಯನ್ನು ಎಂದಿಗೂ ಖರೀದಿಸಬೇಡಿ. ತೇವಾಂಶದಿಂದ ರಕ್ಷಿಸಿ: ನೀವು ಈರುಳ್ಳಿಯನ್ನು ಸಂಗ್ರಹಿಸುವಾಗ, ಸ್ಥಳವನ್ನು ಸ್ವಚ್ಛವಾಗಿಡಲು ವಿಶೇಷ ಕಾಳಜಿ ವಹಿಸಿ. ಯಾವುದೇ ರೀತಿಯ ತೇವಾಂಶ ಅಥವಾ ನೀರು ಇರಬಾರದು. ಈರುಳ್ಳಿ ಸ್ವಲ್ಪ ತೇವಾಂಶ ಅಥವಾ ನೀರಿನಿಂದ ಇದ್ದರೂ ಕೂಡ ಹಾಳಾಗುತ್ತದೆ. ತೇವಾಂಶದ ಕಾರಣದಿಂದಾಗಿ ಅವು ಕೆಟ್ಟ

ಮನೆಗೆ ತಂದ ಈರುಳ್ಳಿ ಬೇಗ ಹಾಳಾಗ್ತಾ ಇದ್ಯಾ? ಹೀಗೆ ಮಾಡಿ Read More »

ಈ ಡ್ರಿಂಕ್ ಕುಡಿದರೆ ಸಾಕು ಕಿಡ್ನಿ ಸ್ಟೋನ್ ಮಾಯ!

ಸಮಗ್ರ ನ್ಯೂಸ್: ಮೂತ್ರಪಿಂಡದ ಕಲ್ಲುಗಳು ಹೇಗೆ ಬರುತ್ತವೆ? ಕಲ್ಲುಗಳು ಹೇಗೆ ಬರುತ್ತವೆ ಎಂಬುದೇ ಅನೇಕರಿಗೆ ಯಕ್ಷ ಪ್ರಶ್ನೆ. ಆದರೆ ಕಿಡ್ನಿಯಲ್ಲಿ ಕಲ್ಲು ಆದರೆ ನರಕಕ್ಕೆ ಹತ್ತಿರವಾದಂತೆ ಅನಿಸುತ್ತದೆ ಎನ್ನುತ್ತಾರೆ ನೊಂದವರು. ತಡೆತಲು ಆಗದೆ ಇರುವ ನೋವು ಇರುತ್ತದೆ ಎನ್ನಲಾಗಿದೆ. ಚಿಕ್ಕದಾಗಿದ್ದಾಗ ಪತ್ತೆ ಹಚ್ಚಿ ತೆಗೆದರೆ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ ವೈದ್ಯರು. ಕಲ್ಲುಗಳ ರಚನೆಗೆ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ. ಜೀವನಶೈಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳನ್ನು ಪರೀಕ್ಷಿಸಲು ಉತ್ತಮ ಆಯುರ್ವೇದ ಚಿಕಿತ್ಸೆ ಲಭ್ಯವಿದೆ. ಕಿಡ್ನಿ ಕಲ್ಲು

ಈ ಡ್ರಿಂಕ್ ಕುಡಿದರೆ ಸಾಕು ಕಿಡ್ನಿ ಸ್ಟೋನ್ ಮಾಯ! Read More »