ಆರೋಗ್ಯವೇ ಭಾಗ್ಯ

Healthy Tips| ಹೆಚ್ಚು ಅನ್ನ ತಿನ್ನದಿರುವುದು ಉತ್ತಮ| ಯಾಕೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

ಸಮಗ್ರ ನ್ಯೂಸ್: ಅತಿಯಾಗಿ ಅನ್ನ ತಿನ್ನುವವರಿಗೂ ಹಲವಾರು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಹಾಗಾಗಿ ಹೆಚ್ಚು ಅನ್ನ ತಿನ್ನದಿರುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಒಂದು ತಿಂಗಳ ಕಾಲ ಅನ್ನ ತ್ಯಜಿಸಿದರೆ ಏನಾಗುತ್ತದೆ ಗೊತ್ತಾ? ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ ಸಮೃದ್ಧವಾಗಿದ್ದು ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಹೆಚ್ಚು ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆಗಳೂ ಇವೆ. ಅಲ್ಲದೆ ಹೃದ್ರೋಗ, ಮಧುಮೇಹದಂತಹ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಒಂದು ತಿಂಗಳ ಕಾಲ ಹೆಚ್ಚು […]

Healthy Tips| ಹೆಚ್ಚು ಅನ್ನ ತಿನ್ನದಿರುವುದು ಉತ್ತಮ| ಯಾಕೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ Read More »

ಲೀಚ್ ಥೆರಪಿ

ಲೀಚ್ ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ‘ಜಿಗಣೆ’ ಅಥವಾ ‘ಇಂಬಳ’ ಸಾಮಾನ್ಯವಾಗಿ ತೇವವಿರುವ ಜಾಗಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ. ಈ ಜೀವಿಯ ಆಹಾರ ಮತ್ತು ವಾಸಸ್ಥಳ ಎಲ್ಲವೂ ಜಲವೇ ಆಗಿರುವುದರಿಂದ ಇವುಗಳಿಗೆ ‘ಜಲೌಕ’ ಎಂದೂ ಕರೆಯುತ್ತಾರೆ. ವಿಷಕಾರಕ ಜಿಗಣೆ ಮತ್ತು ವಿಷರಹಿತ ಜಿಗಣೆ ಎಂದು ಎರಡು ವಿಧಗಳಿದ್ದು, ವಿಷರಹಿತ ಜಿಗಣೆಗಳನ್ನು ಚಿಕಿತ್ಸೆಗಾಗಿ ಬಳಸುತ್ತಾರೆ. ಕಾಡು ಪ್ರದೇಶಗಳಲ್ಲಿ ತೇವವಿರುವ ಜಾಗಗಳಲ್ಲಿ ಹೇರಳವಾಗಿ ಕಂಡು ಬರುವ ಈ ಜಿಗಣೆಗಳು ನಮಗರಿವಿಲ್ಲದಂತೆಯೇ ನಮ್ಮ ದೇಹಕ್ಕೆ ಅಂಟಿಕೊಂಡು ರಕ್ತ ಹೀರುತ್ತದೆ. ವೇದನಾ ರಹಿತವಾಗಿ

ಲೀಚ್ ಥೆರಪಿ Read More »

Health Tips|ದೊಡ್ಡ ಪತ್ರೆಯ ಹಲವು ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್:ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ ಒಂದು ಗಿಡಗಳಲ್ಲಿ ದೊಡ್ಡಪತ್ರೆಯೂ ಒಂದು. ಮನೆಯ ಹಿತ್ತಲಿನಲ್ಲಿರುವ ಅದೆಷ್ಟೋ ಸಸ್ಯಗಳಲ್ಲಿ ಆರೋಗ್ಯ ವೃದ್ಧಿಸುವ ದೊಡ್ಡ ಪತ್ರೆ ಗಿಡ ಕೂಡ ಒಂದು. ಸಾಮಾನ್ಯವಾಗಿ ಎಲ್ಲರ ಮನೆಯ ಹಿತ್ತಲಿನಲ್ಲಿ ಈ ದೊಡ್ಡ ಪತ್ರೆ ಗಿಡ ಕಂಡು ಬರುತ್ತದೆ. ಇದನ್ನು ಪುಟ್ಟ ಪಾಟ್ನಲ್ಲಿಯೂ ಇಟ್ಟು ಬೆಳೆಸಬಹುದಾಗಿದೆ. ಇದನ್ನು ಸಾಂಬಾರ ಸೊಪ್ಪು ಅಥವಾ ಅಜವನ ಗಿಡ ಎಂದೂ ಸಹ ಕರೆಯುತ್ತಾರೆ. ದೊಡ್ಡಪತ್ರೆಯು ಸುಮಾರು ಮೂವತ್ತರಿಂದ ತೊಂಬತ್ತು

Health Tips|ದೊಡ್ಡ ಪತ್ರೆಯ ಹಲವು ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ವಿಶ್ವ ಮಾನಸಿಕ ಆರೋಗ್ಯ ದಿನ ಅಕ್ಟೋಬರ್ 10

ಸಮಗ್ರ ನ್ಯೂಸ್: ಪ್ರತಿ ವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಎಂದು ವಿಶ್ವಾದಾದ್ಯಂತ ಆಚರಿಸಿ ಜನರಲ್ಲಿ “ಮಾನಸಿಕ ಆರೋಗ್ಯದ ಅನಿವಾರ್ಯತೆ” ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ವಿಶ್ವ ಮಾನಸಿಕ ಸಂಸ್ಥೆ ಮಾಡುತ್ತದೆ. 2018 ರಲ್ಲಿ “ಯುವ ಜನರು ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಮಾನಸಿಕ ಆರೋಗ್ಯ” ಎಂಬ ತಿರುಳನ್ನು ಇಟ್ಟುಕೊಂಡು ಆಚರಣೆ ಮಾಡಲಾಗಿದೆ. 2019ರಲ್ಲಿ “ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಯುವಿಕೆ’’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಈ ಆಚರಣೆಯನ್ನು ಮೊದಲ ಬಾರಿಗೆ 1992

ವಿಶ್ವ ಮಾನಸಿಕ ಆರೋಗ್ಯ ದಿನ ಅಕ್ಟೋಬರ್ 10 Read More »

FOOD RECIPE|ಕ್ಯಾರೆಟ್ ಹಲ್ವಾ ಮಾಡೋದು ಹೇಗೆ? | ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಸುಲಭವಾಗಿ ಮನೆಯಲ್ಲೇ ರುಚಿಕರವಾಗಿ ಕ್ಯಾರೆಟ್ ಹಲ್ವಾ ಮಾಡಬಹುದು. ಬೇಕಾಗುವ ಪದಾರ್ಥಗಳು:- 1 ಕೆಜಿ ಕ್ಯಾರೆಟ್, ¼ ಕಪ್ ತುಪ್ಪ, 10 ಗೋಡಂಬಿ , 10 ಬಾದಾಮಿ, 3 ಕಪ್ ಹಾಲು, ¾ ಕಪ್ ಸಕ್ಕರೆ, ½ ಕಪ್ ಖೋಯಾ / ಮಾವಾ, ¼ ಟೀಸ್ಪೂನ್ ಏಲಕ್ಕಿ ಪುಡಿ. ಮಾಡುವ ವಿಧಾನ:- ಮೊದಲಿಗೆ ಕ್ಯಾರೆಟ್ ಸಿಪ್ಪೆ ತೆಗೆದು ನುಣ್ಣಗೆ ತುರಿ ಮಾಡಿ ಪಕ್ಕಕ್ಕೆ ಇರಿಸಿ. ಸಾಂಪ್ರದಾಯಿಕವಾಗಿ, ಹಲ್ವಾ ತಯಾರಿಸಲು ಡೆಲ್ಹಿ ಕ್ಯಾರೆಟ್ ಅನ್ನು ಬಳಸಲಾಗುತ್ತದೆ. ದೊಡ್ಡ

FOOD RECIPE|ಕ್ಯಾರೆಟ್ ಹಲ್ವಾ ಮಾಡೋದು ಹೇಗೆ? | ಇಲ್ಲಿದೆ ಸಂಪೂರ್ಣ ಮಾಹಿತಿ Read More »

HEALTH TIPS| ಬೆಳಗ್ಗೆ ಖಾಲಿ ಹೊಟ್ಟೆಗೆ ನಿಂಬೆ ರಸ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಂದಾದರು ಯೋಚಿಸಿದ್ದೀರಾ? ಹಾಗಿದ್ರೆ ಇದನ್ನು ಪೂರ್ತಿ ಓದಿ..!

ಸಮಗ್ರ ನ್ಯೂಸ್:ಸಾಮಾನ್ಯವಾಗಿ ಹಿಂದಿನ ಕಾಲದಿಂದಲೂ ತಟ್ಟೆಯಲ್ಲಿ ಊಟದೊಂದಿಗೆ ನಿಂಬೆ ಹಣ್ಣಿನ ತುಂಡುಗಳನ್ನು ಇಡುವುದು ರೂಢಿ. ಹೆಚ್ಚಾಗಿ ಮಾಂಸಾಹಾರ ಖಾದ್ಯಗಳಲ್ಲಿ ನಿಂಬೆ ಹಣ್ಣು ಇಲ್ಲದೆ ಊಟ ಮಾಡುವುದು ತುಂಬಾ ವಿರಳ. ನಿಂಬೆ ರಸವನ್ನು ಬೆಳಗ್ಗೆ ನೀರಿನೊಂದಿಗೆ ಬೆರಸಿ ಕುಡಿಯಲಾಗುತ್ತದೆ. ಯಾಕಿರಬಹುದು ಎಂದು ಎಂದಾದರು ಯೋಚಿಸಿದ್ದೀರಾ? ಹಾಗೊಂದು ವೇಳೆ ಯೋಚನೆ ಮಾಡಿದರೆ ನಿಂಬೆ ಹಣ್ಣಿನಲ್ಲಿ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಇವೆಯೇ ಎಂದು ನಿಮಗೆ ಆಶ್ವರ್ಯವಾಗುವುದರಲ್ಲಿ ಅನುಮಾನವಿಲ್ಲ. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಅನ್ನೋ ರೀತಿ ನಿಂಬೆ ಹಣ್ಣಿನ ಗಾತ್ರ ಚಿಕ್ಕದಾದರೂ

HEALTH TIPS| ಬೆಳಗ್ಗೆ ಖಾಲಿ ಹೊಟ್ಟೆಗೆ ನಿಂಬೆ ರಸ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಂದಾದರು ಯೋಚಿಸಿದ್ದೀರಾ? ಹಾಗಿದ್ರೆ ಇದನ್ನು ಪೂರ್ತಿ ಓದಿ..! Read More »

ಪೀನಟ್ ಬಟರ್ ಸ್ವೀಟ್ ಮಾಡುದು ಹೇಗೆ|ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ರುಚಿಕರವಾಗಿ ಪೀನಟ್ ಬಟರ್ ಮಾಡಬಹುದು. ಪೀನಟ್‌ ಬಟರ್‌ನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ವಿಟಮಿನ್ ಇ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಫೈಬರ್, ಮೊನೊ ಅನ್‌ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಬೇಕಾಗುವ ಪದಾರ್ಥಗಳು:- ಪೀನಟ ಬಟರ್ – 1 ಬಟ್ಟಲು, ಎಣ್ಣೆ – ಅರ್ಧ ಬಟ್ಟಲು, ಮೇಪಲ್ ಸಿರಪ್ – ಅರ್ಧ ಬಟ್ಟಲು, ವೆನಿಲ್ಲಾ ಎಸೆನ್ಸ್– ಕಾಲು ಚಮಚ, ಒರಟಾಗಿ ಪುಡಿ ಮಾಡಿದ ನೆಲ ಕಡಲೆ

ಪೀನಟ್ ಬಟರ್ ಸ್ವೀಟ್ ಮಾಡುದು ಹೇಗೆ|ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಗರ್ಭಿಣಿಯರು ಹೀಗೆ ಮಾಡಿದ್ರೆ ನಿಮ್ಮ ಮಗು ಸ್ಮಾರ್ಟ್ ಆಗಿರುತ್ತೆ..!

ಸಮಗ್ರ ನ್ಯೂಸ್: ಗುವನ್ನು ಗರ್ಭದಲ್ಲಿಟ್ಟುಕೊಂಡು ಪಾಲನೆ ಮಾಡುವುದು ಮಾತ್ರ ಗರ್ಭಿಣಿಯ ಕೆಲಸವಲ್ಲ. ಇದೊಂದು ದೊಡ್ಡ ಜವಾಬ್ದಾರಿ. ಗರ್ಭಿಣಿ ಏನು ಮಾಡಿದ್ರೂ ಅದು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿಯೇ ಅತ್ಯುತ್ತಮ ಆಹಾರ ಸೇವನೆ ಮಾಡುವಂತೆ, ಸಂತೋಷವಾಗಿರುವಂತೆ, ಆರೋಗ್ಯಕರವಾಗಿರುವಂತೆ ಸಲಹೆ ನೀಡ್ತಾರೆ. ಗರ್ಭದಲ್ಲಿರುವ ಶಿಶುವಿನ ಮಾನಸಿಕ ಅಭಿವೃದ್ಧಿ ಜೀನ್ಸ್ ಮೇಲೆ ಅವಲಂಬಿಸಿರುತ್ತದೆ. ಆದ್ರೆ ಈ ಜೀನ್ಸ್ ಮೇಲೆ ತಾಯಿಯ ಪ್ರಭಾವವಿರುತ್ತದೆ. ಕೆಲವು ವಿಶೇಷ ಹವ್ಯಾಸ, ಗರ್ಭದಲ್ಲಿರುವ ಶಿಶುವನ್ನು ಸುಂದರ ಹಾಗೂ ಆಯಕ್ಟೀವ್ ಮಾಡುತ್ತದೆ. ನೀವು ಮನಸ್ಸು ಮಾಡಿದ್ರೆ

ಗರ್ಭಿಣಿಯರು ಹೀಗೆ ಮಾಡಿದ್ರೆ ನಿಮ್ಮ ಮಗು ಸ್ಮಾರ್ಟ್ ಆಗಿರುತ್ತೆ..! Read More »

FOOD RECIPE|ನುಗ್ಗೆಕಾಯಿ ಕರ್ರಿ ಹೇಗೆ ಮಾಡೋದು| ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ರುಚಿಕರವಾಗಿ ನುಗ್ಗೆಕಾಯಿ ಕರ್ರಿ ಹೇಗೆ ಮಾಡೋದು ಇದಿಕ್ಕೆ ಯಾವೆಲ್ಲ ಪದಾರ್ಥಗಳು ಬೇಕು ನೋಡೋಣ. ಬೇಕಾಗುವ ಪದಾರ್ಥಗಳು:- ನುಗ್ಗೆಕಾಯಿ- 4, ಕೊಬ್ಬರಿ- ಸ್ವಲ್ಪ, ಕಡಲೆಕಾಯಿ ಬೀಜ- 1 ಸಣ್ಣ ಬಟ್ಟಲು, ಬಿಳಿ ಎಳ್ಳು- 1 ಚಮಚ, ಸಾಸಿವೆ- ಸ್ವಲ್ಪ, ಜೀರಿಗೆ-ಸ್ವಲ್ಪ, ಕರಿಬೇವು-ಸ್ವಲ್ಪ,ಹಸಿಮೆಣಸಿನ ಕಾಯಿ – 2 (ಸಣ್ಣಗೆ ಹೆಚ್ಚಿದ್ದು),ಈರುಳ್ಳಿ- 2 (ಉದ್ದುದ್ದಕ್ಕೆ ಹೆಚ್ಚಿದ್ದು), ಅರಿಶಿಣದ ಪುಡಿ- ಅರ್ಧ ಚಮಚ,ಖಾರದಪುಡಿ- ಅರ್ಧ ಚಮಚ, ದನಿಯಾ ಪುಡಿ- ಕಾಲು ಚಮಚ, ಟೊಮೆಟೋ- 1, ಉಪ್ಪು- ರುಚಿಗೆ ತಕ್ಕಷ್ಟು,

FOOD RECIPE|ನುಗ್ಗೆಕಾಯಿ ಕರ್ರಿ ಹೇಗೆ ಮಾಡೋದು| ಇಲ್ಲಿದೆ ಸಂಪೂರ್ಣ ಮಾಹಿತಿ Read More »

Health Tips|ಒಣಗಿದ ಅಂಜೂರ ಹಣ್ಣು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ? | ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಅಂಜೂರವು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಒಣಗಿದ ದ್ರಾಕ್ಷಿ, ಒಣಗಿದ ಖರ್ಜೂರ ಇವುಗಳೆಲ್ಲಾ ರುಚಿ ಜೊತೆಗೆ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅದರಂತೆ ಒಣಗಿದ ಅಂಜೂರದಲ್ಲೂ ಸಾಕಷ್ಟು ಪ್ರಯೋಜನಗಳಿವೆ. ಜೀರ್ಣಕ್ರಿಯೆಯಿಂದ ಹಿಡಿದು ಚರ್ಮದ ಆರೋಗ್ಯದವರೆಗೂ ಈ ಹಣ್ಣು ಸಖತ್ ಪವರ್ಫುಲ್. ಅನೇಕ, ಜೀವಸತ್ವ, ಪೋಷಕಾಂಶಗಳಿಂದ ತುಂಬಿರುವ ಈ ಹಣ್ಣು ನಮಗೆ ಹಲವಾರು ಆರೋಗ್ಯ ಭಾಗ್ಯಗಳನ್ನು ನೀಡುತ್ತದೆ. ವಿಶೇಷವಾಗಿ ಫೈಬರ್ ಅನ್ನು ಹೊಂದಿರುವ ಇದು ಜೀರ್ಣಕ್ರಿಯೆಯನ್ನು (Digestion) ಸುಲಭಗೊಳಿಸುತ್ತದೆ. ಇದರಲ್ಲಿರುವ

Health Tips|ಒಣಗಿದ ಅಂಜೂರ ಹಣ್ಣು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ? | ಇಲ್ಲಿದೆ ಸಂಪೂರ್ಣ ಮಾಹಿತಿ Read More »