ಹಣದಾಸೆಯಿಂದ ಎಟಿಎಂ ವಾಹನಕ್ಕೆ ಕನ್ನ ಹಾಕಿದ ಖದೀಮರು. ಸಿಕ್ಕಿಬೀಳುವ ಭಯದಲ್ಲಿ ಜೊತೆಗಿದ್ದಾತನ ಮರ್ಡರ್ ಮಾಡಿದ್ರು!
ಬೆಂಗಳೂರು : ಲಕ್ಷ ಲಕ್ಷ ಹಣ ಸಂಪಾದನೆ ಮಾಡುವ ಉದ್ದೇಶದಿಂದ 4 ಜನ ಸ್ನೇಹಿತರು, ಏಟಿಎಂಗೆ ಹಣ ತುಂಬಾವ ವಾಹನದಿಂದಲೇ ಕಳವು ಮಾಡಿ, ಇನ್ನೇನೂ ಹಣ್ಣ ಕದ್ದ ತಮ್ಮ ಸಹಚರ ಸಿಕ್ಕಿಹಾಕುತ್ತಾನೆ ಎನ್ನುವ ವೇಳೆ ಕೊಲೆ ಮಾಡಿ ಜೈಲುಪಾಲಾದ ಘಟನೆ ಸಕಲೇಶಪುರದಲ್ಲಿ ನಡೆದಿದೆ.ಕೊಲೆಯಾದವನನ್ನು ಅಬ್ದುಲ್ ಎಂದು ಗುರುತಿಸಲಾಗಿದೆ. ಮಹೇಶ್, ಮಧುಸೂದನ್, ಪ್ರಸನ್ನ, ಕುಮಾರ್ ಆರೋಪಿಗಳು. ಜೀವನದಲ್ಲಿ ಹೇಗಾದ್ರು ಮಾಡಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿ ಜೀವನದ ತುಂಬೆಲ್ಲಾ ಹಾಯಾಗಿ ಇರುವ ಯೋಜನೆಯಲ್ಲಿ ತೊಡಗಿದ್ದ ನಾಲ್ಕು ಮಂದಿ […]