ಸನ್ನಿ ಲಿಯೋನ್ ಝಿಪ್ ಹಾಕುವಲ್ಲಿ ಸುಸ್ತಾದ ಡ್ರೆಸ್ಸಿಂಗ್ ಆರ್ಮಿ | ಇಲ್ಲಿದೆ ವೀಡಿಯೋ
ಮುಂಬೈ: ಪದೇ ಪದೇ ನಾನಾ ವಿಚಾರಕ್ಕೆ ಸುದ್ದಿಯಾಗುತ್ತಿರುವ ಮಾದಕ ನಟಿ ಸನ್ನಿ ಲಿಯೋನ್ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಬೇಬಿ ಡಾಲ್ ಗೆ ಬಟ್ಟೆ ತೊಡಿಸಲು ಡ್ರೆಸ್ಸಿಂಗ್ ತಂಡವೊಂದು ಕಷ್ಟ ಪಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಿವುಡ್‍ನ ಜನಪ್ರಿಯ ರಿಯಾಲಿಟಿ ಶೋ ಒಂದರಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್. ಇದೀಗ ಈ ಕಾರ್ಯಕ್ರಮಕ್ಕೆ ತಯಾರಾಗುತ್ತಿರುವಾಗ ತನಗೆ ಕಾಸ್ಟ್ಯೂಮ್ ತೊಡಿಸಲು ಕಷ್ಟ ಪಟ್ಟ ತಂಡವೊಂದರ ಚಿತ್ರವನ್ನು ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. […]
ಸನ್ನಿ ಲಿಯೋನ್ ಝಿಪ್ ಹಾಕುವಲ್ಲಿ ಸುಸ್ತಾದ ಡ್ರೆಸ್ಸಿಂಗ್ ಆರ್ಮಿ | ಇಲ್ಲಿದೆ ವೀಡಿಯೋ Read More »







