‘ಬೆತ್ತಲೆ ದೃಶ್ಯವನ್ನು ಹತ್ತಾರು ಬಾರಿ ಚಿತ್ರಿಸಿದ್ದರು..!’ – ಭಾವುಕರಾಗಿ ನೋವು ಹಂಚಿಕೊಂಡ ನಟಿ ಕುಬ್ರಾ ಸೇಠ್
ಡಿಜಿಟಲ್ ಡೆಸ್ಕ್: ನಟ, ಆ್ಯಂಕರ್ ಹಾಗೂ ಆರ್ಸಿಬಿ ಇನ್ಸೈಡರ್ ದ್ಯಾನಿಶ್ ಸೇಠ್ ಸಹೋದರಿ ಕುಬ್ರಾ ಸೇಠ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವೆಬ್ ಸೀರಿಸ್ನಲ್ಲಿ ಮಿಂಚಿರುವ ಅವರಿಗೆ ಹಾಲಿವುಡ್ನಿಂದಲೂ ಆಫರ್ ಇದೆ. ಈಗ ಅವರು ಹಳೆಯ ಘಟನೆ ಒಂದನ್ನು ನೆನಪು ಮಾಡಿಕೊಂಡಿದ್ದಾರೆ. ಈ ಘಟನೆ ಬಗ್ಗೆ ವಿವರಿಸುವಾಗ ಅವರು ಭಾವುಕರಾಗಿದ್ದರು. ‘ಸೇಕ್ರೆಡ್ ಗೇಮ್ಸ್’ ವೆಬ್ ಸರಣಿಯಲ್ಲಿ ಕುಬ್ರಾ ಸೇಠ್ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್ ಸೀರಿಸ್ನಲ್ಲಿ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ […]









